Ad Widget

ವಿ.ಹೆಚ್.ಪಿ, ಬಜರಂಗದಳ ಘಟಕದ ಯೇನೆಕಲ್ಲು ಶ್ರೀ ರಾಮ ಶಾಖೆ ಉದ್ಘಾಟನೆ – ಅಧ್ಯಕ್ಷರಾಗಿ ಲೋಕೇಶ್ ಅಳ್ಪೆ

Abhinandan Gorasinamane
Vinyas Kotigowdana mane

ವಿಶ್ವ ಹಿಂದೂ ಪರಿಷತ್ ಬಜರಂಗದಳ ಘಟಕದ ಯೇನೆಕಲ್ಲು ಶ್ರೀ ರಾಮ ಶಾಖೆಯು ಅ.6 ರಂದು ರಚನೆಗೊಂಡಿತು. ಘಟಕದ ನೂತನ ಅಧ್ಯಕ್ಷರಾಗಿ ಲೋಕೇಶ್ ಅಳ್ಪೆ ,ಪ್ರದಾನ ಕಾರ್ಯದರ್ಶಿ ಅಭಿನಂದನ್ ಗೊರಸಿನಮನೆ , ಸಂಯೋಜಕ ವಿನ್ಯಾಸ್ ಕೋಟಿಗೌಡನಮನೆ , ಗೋ ರಕ್ಷಕ ಪ್ರಮುಖ್ ವಿಶ್ವಾಸ್ ನಡ್ಕ ಹಾಗೆಯೇ ವಿಶ್ವ ಹಿಂದೂ ಪರಿಷತ್ ಭಜರಂಗದಳದ ಎಲ್ಲಾ ನೂತನ ಪದಾಧಿಕಾರಿಗಳಿಗೆ ಜಿಲ್ಲಾ ಸಂಯೋಜಕ ಲತೀಶ್ ಗುಂಡ್ಯ ವಿಶ್ವ ಹಿಂದೂ ಪರಿಷತ್ ಬಜರಂಗದಳದ ಅದ್ಯಕ್ಷ ಸೋಮಶೇಖರ್ ಪೈಕ ಮತ್ತು ವಿಶ್ವ ಹಿಂದೂ ಪರಿಷತ್ ಬಜರಂಗದಳದ ಕಾರ್ಯದರ್ಶಿ ರಂಜಿತ್ ಜವಾಬ್ದಾರಿ ಘೋಷಣೆ ಮಾಡಿದರು.ಕಾರ್ಯಕ್ರಮದ ಉದ್ಘಾಟನೆಯನ್ನು ನಿವೃತ್ತ ಸೈನಿಕ ಭವಾನಿಶಂಕರ ಪೂಂಬಾಡಿ ಮಾಡಿದರು ಹಾಗೆಯೇ ಗ್ರಾಮಪಂಚಾಯತ್ ಸದಸ್ಯರಾದ ಮೋಹನ್ ಕೋಟಿಗೌಡನ ಮನೆ ಮತ್ತು ಶಿವ ನೆಕ್ರಾಜೆ ಹಾಗು ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಕಾರ್ಯದರ್ಶಿಯಾದ ಕುಮಾರ್ ಪೈಲಾಜೆ ಉಪಾಸ್ತಿತರಿದ್ದು . ಮತ್ತು ಊರಿನ ಹಿರಿಯರ ಸಂಮುಖದಲ್ಲಿ ಶ್ರೀ ಆದಿಶಕ್ತಿ ಭಜನಾಮಂದಿರ ಯೇನೆಕಲ್ಲಿನಲ್ಲಿ ನಡೆಯಿತು.ಹಾಗೆಯೇ ವಂದನಾರ್ಪಣೆಯನ್ನು ಅಶೋಕ್ ಅಂಬೆಕಲ್ಲು ಮಾಡಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading