
ಸುಳ್ಯ ತಾಲೂಕಿನಲ್ಲಿ ಇಂದು 53 ಕೋವಿಡ್ ಪಾಸಿಟಿವ್ ಧೃಡಪಟ್ಟಿದೆ. ಒಟ್ಟು 519 ಸಕ್ರೀಯ ಪ್ರಕರಣಗಳಿವೆ. ಸುಳ್ಯ ನಗರ ವ್ಯಾಪ್ತಿ 10, ನಾಲ್ಕೂರು 6, ಐವರ್ನಾಡು 4, ಆಲೆಟ್ಟಿ 3, ಅರಂತೋಡು 3, ಸುಬ್ರಹ್ಮಣ್ಯ 3, ಕೊಲ್ಲಮೊಗ್ರ 3, ಅಮರ ಮುಡ್ನೂರು 2, ಮಂಡೆಕೋಲು 2, ಗುತ್ತಿಗಾರು 2, ಪಂಬೆತ್ತಾಡಿ 2, ಬೆಳ್ಳಾರೆ 2, ಏನೆಕಲ್ಲು 2, ಎಡಮಂಗಲ 1, ಅಜ್ಜಾವರ 1, ಪೆರುವಾಜೆ 1, ಕಲ್ಮಕಾರು 1, ಮಡಪ್ಪಾಡಿ 1, ಜಾಲ್ಸೂರು 1, ಹರಿಹರ ಪಳ್ಳತ್ತಡ್ಕ 1, ಮುಪ್ಪೇರ್ಯ 1, ದೇವಚಳ್ಳ 1 ಪಾಸಿಟಿವ್ ಬಂದಿದೆ.