
ತಾಲೂಕಿನಲ್ಲಿ ಜೂ.2ರಂದು 100 ಮಂದಿಗೆ ಕೋವಿಡ್ ಪಾಸಿಟಿವ್ ಬಂದಿದೆ. ತಾಲೂಕಿನಲ್ಲಿ ಒಟ್ಟು 597 ಸಕ್ರೀಯ ಪ್ರಕರಣಗಳು ಇದೆ. ಎಂದು ತಾಲೂಕು ಆರೋಗ್ಯಾಧಿಕಾರಿ ಅವರ ಪ್ರಕಟಣೆ ತಿಳಿಸಿದೆ. ಸುಳ್ಯ ನಗರ ವ್ಯಾಪ್ತಿಯಲ್ಲಿ 5, ಗುತ್ತಿಗಾರು 11, ಕೊಲ್ಲಮೊಗ್ರ 8,ಬೆಳ್ಳಾರೆ 7,ಸಂಪಾಜೆ 7, ಸುಬ್ರಹ್ಮಣ್ಯ 7, ಅಜ್ಜಾವರ 5, ಮಂಡೆಕೋಲು 5,ಅರಂತೋಡು 5, ಕಲ್ಮಕ್ಕಾರ್ 5, ನಾಲ್ಕೂರು 4, ಎಣ್ಮೂರು 4, ಪಂಜ 4, ಆಲೆಟ್ಟಿ 3, ಕಲ್ಮಡ್ಕ 3, ಬಳ್ಪ 3, ಕಲ್ಲಾಜೆ 1, ಐವರ್ನಾಡು 3,ಕೂತ್ಕುಂಜ 2, ಅಮರಮುಡ್ನೂರು 2, ಜಾಲ್ಸೂರು 1, ಎಡಮಂಗಲ 1, ಕಳಂಜ 1, ಪೆರುವಾಜೆ 1, ಕನಕಮಜಲು 1 ಮತ್ತು ಸುಳ್ಯಪದವಿನ 1 ಪಾಸಿಟಿವ್ ಪ್ರಕರಣ ಬಂದಿದೆ.