ಸುಳ್ಯದಲ್ಲಿ ಇಂದು 40 ಕೋವಿಡ್ ಪಾಸಿಟಿವ್
ಸುಳ್ಯದಲ್ಲಿ ನಿನ್ನೆ ದಾಖಲೆ ಸಂಖ್ಯೆಯಲ್ಲಿ ಕೋವಿಡ್ ಪಾಸಿಟಿವ್ ಬಂದಿದ್ದು ಇಂದು ಕಡಿಮೆಯಾಗಿದೆ. ಇಂದು ಸುಳ್ಯ ತಾಲೂಕಿನಲ್ಲಿ 40 ಪಾಸಿಟಿವ್ ಬಂದಿದೆ. ನಿನ್ನೆ 102 ಪಾಸಿಟಿವ್ ಬಂದಿತ್ತು. 34 ಮಂದಿ ಗುಣಮಖರಾಗಿದ್ದಾರೆ. ಒಟ್ಟು 541 ಸಕ್ರೀಯ ಪ್ರಕರಣಗಳಿವೆ.

06.03.2026 e paper
e paper 16.01.2026