- Saturday
- November 23rd, 2024
ಅಮರಮುಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಪದ್ಮಪ್ರಿಯಾ ಮೇಲ್ತೋಟ, ಉಪಾಧ್ಯಕ್ಷರಾಗಿ ಶಶಿಕಲಾ ಕೇನಡ್ಕ ಅವಿರೋಧ ಆಯ್ಕೆಯಾಗಿದ್ದಾರೆ. ಇಲ್ಲಿ 17 ಸ್ಥಾನಗಳ ಪೈಕಿ 11 ಬಿಜೆಪಿ, 4 ಕಾಂಗ್ರೆಸ್, 2 ಪಕ್ಷೇತರ ಸದಸ್ಯರಿದ್ದಾರೆ.
ಹರಿಹರ ಪಲ್ಲತ್ತಡ್ಕ ಗ್ರಾಮದ ಗ್ರಾಮ ಪಂಚಾಯತ್ ನ ನೂತನ ಅಧ್ಯಕ್ಷರಾಗಿ ಜಯಂತ ಬಾಳುಗೋಡು ಹಾಗೂ ಉಪಾಧ್ಯಕ್ಷರಾಗಿ ವಿಜಯ ಅಂಗಣ ಅವಿರೋಧ ಆಯ್ಕೆಯಾಗಿದ್ದಾರೆ. ಹರಿಹರ ಪಲ್ಲತ್ತಡ್ಕ ಗ್ರಾಮದಲ್ಲಿ ಒಟ್ಟು 6 ಸ್ಥಾನಗಳಲ್ಲಿ 5 ಸ್ಥಾನವನ್ನು ಬಿಜೆಪಿ ಗೆದ್ದರೆ 1 ಸ್ಥಾನದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು. ✍ವರದಿ:-ಉಲ್ಲಾಸ್ ಕಜ್ಜೋಡಿ
ನೆಲ್ಲೂರು ಕೆಮ್ರಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಶೀಲಾವತಿ ಬೊಳ್ಳಾಜೆ, ಉಪಾಧ್ಯಕ್ಷರಾಗಿ ಧನಂಜಯಕುಮಾರ್ ಕೋಟೆಮಲೆ ಅವಿರೋಧ ಆಯ್ಕೆಯಾಗಿದ್ದಾರೆ. ಇಲ್ಲಿ 8 ಸ್ಥಾನಗಳ ಪೈಕಿ ಬಿಜೆಪಿ 6 ಹಾಗೂ ಬಂಡಾಯ ಸದಸ್ಯರು 2 ಸ್ಥಾನ ಪಡೆದುಕೊಡಿದ್ದರು.
ಜಾಲ್ಸೂರು ಗ್ರಾಮ ಪಂಚಾಯತಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷತೆಗೆ ಫೆ.17ರಂದು ಚುನಾವಣೆ ನಡೆದು ಅಧ್ಯಕ್ಷರಾಗಿ ಕೆ.ಎಂ.ಬಾಬು ಜಾಲ್ಸೂರು ಮತ್ತು ಉಪಾಧ್ಯಕ್ಷರಾಗಿ ಲೀಲಾವತಿ ವಿನೋಬನಗರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಗ್ರಾ.ಪಂ.ನಲ್ಲಿ ಒಟ್ಟು 17 ಸದಸ್ಯ ಸ್ಥಾನಗಳ ಪೈಕಿ ಬಿಜೆಪಿ 11, ಕಾಂಗ್ರೆಸ್ 3, ಪಕ್ಷೇತರ 3 ಸ್ಥಾನ ಪಡೆದುಕೊಂಡಿದೆ.
ಕೊಡಿಯಾಲ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಪ್ರದೀಪ್ ರೈ ಅಜಿರಂಗಳ ಹಾಗೂ ಉಪಾಧ್ಯಕ್ಷರಾಗಿ ಹರ್ಷನ್ ಕೆ .ಟಿ. ಆಯ್ಕೆಯಾಗಿದ್ದಾರೆ. ಪ್ರದೀಪ್ ರೈ ರವರನ್ನು ಶ್ರೀಮತಿ ವಿಜಯ ಹಾಗೂ ಹರ್ಷನ್ ಕೆ ಟಿ ರವರನ್ನು ಶ್ರೀಮತಿ ಚಿತ್ರರವರು ಸೂಚಿಸಿದರು. ಇಲ್ಲಿ 6 ಸ್ಥಾನಗಳ ಪೈಕಿ 4 ಬಿ ಜೆ ಪಿ ಹಾಗು 2 ಕಾಂಗ್ರೇಸ್ ಸ್ಥಾನ ಪಡೆದಿತ್ತು. ಚುನಾವಣಾಧಿಕಾರಿಯಾಗಿ...
ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷ ರಾಗಿ ಹರಿಣಿ ದೇರಾಜೆ ಹಾಗೂ ಉಪಾಧ್ಯಕ್ಷರಾಗಿ ಶ್ವೇತಾ ಅವಿರೋಧವಾಗಿ ಆಯ್ಕೆಯಾದರು.ಇಲ್ಲಿ 15 ಕ್ಷೇತ್ರಗಳಲ್ಲಿ ಬಿಜೆಪಿ 11, ಕಾಂಗ್ರೆಸ್ 2 ಹಾಗೂ ಬಂಡಾಯ 2 ಸ್ಥಾನ ಪಡೆದಿತ್ತು.
ಅಬ್ಬಾ ಒಂದು ದಿನ ಕರೆಂಟಿಲ್ಲ ಅಂದರೆ ಸಾಕು ನಮ್ಮ ದಿನಚರಿಯೇ ಉಲ್ಟಾ ಆಗಿ ಬಿಡುತ್ತದೆ. ಪಂಪ್ ವರ್ಕ್ ಆಗಲ್ಲ, ಮಿಕ್ಸಿ , ಟಿವಿ ಉಪಯೋಗಿಸಲು ಆಗೋದಿಲ್ಲ, ಮೊಬೈಲ್ ಹೆಚ್ಚು ಒತ್ತಲು ಆಗುವುದಿಲ್ಲ. ಇಲ್ಲದೆ ಕತ್ತಲೆಯಲ್ಲಿ ಬದುಕು ನೂಕುತ್ತಿರುವ ಕುಟುಂಬ, ಕಡಬ ತಾಲೂಕಿನ ಬಳ್ಪ ಗ್ರಾಮದ ಅರ್ಗುಡಿ ಎಂಬಲ್ಲಿ ವಾಸವಾಗಿರುವ ಕುಶಾಲಪ್ಪ ಗೌಡ ಅವರ ಕುಟುಂಬ. ಇವರ...
ಅಬ್ಬಾ ಒಂದು ದಿನ ಕರೆಂಟಿಲ್ಲ ಅಂದರೆ ಸಾಕು ನಮ್ಮ ದಿನಚರಿಯೇ ಉಲ್ಟಾ ಆಗಿ ಬಿಡುತ್ತದೆ. ಪಂಪ್ ವರ್ಕ್ ಆಗಲ್ಲ, ಮಿಕ್ಸಿ , ಟಿವಿ ಉಪಯೋಗಿಸಲು ಆಗೋದಿಲ್ಲ, ಮೊಬೈಲ್ ಹೆಚ್ಚು ಒತ್ತಲು ಆಗುವುದಿಲ್ಲ. ಇಲ್ಲದೆ ಕತ್ತಲೆಯಲ್ಲಿ ಬದುಕು ನೂಕುತ್ತಿರುವ ಕುಟುಂಬ, ಕಡಬ ತಾಲೂಕಿನ ಬಳ್ಪ ಗ್ರಾಮದ ಅರ್ಗುಡಿ ಎಂಬಲ್ಲಿ ವಾಸವಾಗಿರುವ ಕುಶಾಲಪ್ಪ ಗೌಡ ಅವರ ಕುಟುಂಬ. ಇವರ...
ಕನಕಮಜಲು ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಶ್ರೀಧರ ಕುತ್ಯಾಳ ಹಾಗೂ ಉಪಾಧ್ಯಕ್ಷರಾಗಿ ಶ್ರೀಮತಿ ದೇವಕಿ ಕುದ್ಕುಳಿ ಅವಿರೋಧ ಆಯ್ಕೆಯಾಗಿದ್ದಾರೆ. ಇಲ್ಲಿ 7 ಸ್ಥಾನಗಳ ಪೈಕಿ ಬಿಜೆಪಿ 5 ಹಾಗೂ ಕಾಂಗ್ರೆಸ್ 2 ಸ್ಥಾನ ಪಡೆದಿತ್ತು.
Loading posts...
All posts loaded
No more posts