Ad Widget

ಮೆಸ್ಕಾಂನ ಅರಂತೋಡು ಶಾಖೆಯ ಗ್ರಾಹಕ ಸಲಹಾ ಸಮಿತಿಗೆ ಸದಸ್ಯರ ನೇಮಕ

ಮೆಸ್ಕಾಂನ ಅರಂತೋಡು ಶಾಖಾ ಕಛೇರಿ ಮಟ್ಟದ ಗ್ರಾಹಕ ಸಲಹಾ ಸಮಿತಿಯ ಸದಸ್ಯರುಗಳ ನೇಮಕ ಮಾಡಿ ಸರಕಾರ ಆದೇಶಿಸಿದೆ.ಅರಂತೋಡು ಮೆಸ್ಕಾಂ ಶಾಖೆಯ ಗ್ರಾಹಕರ ಸಲಹಾ ಸಮಿತಿ ಸದಸ್ಯರು ರಾಧಾಕೃಷ್ಣ ತೊಡಿಕಾನ, ಕೇಪು ದೊಡ್ಡಕುಮೇರಿ, ಚೈತ್ರ ಬಾಳೆಕಜೆ, ತಾಜುದ್ದಿನ್ ಅರಂತೋಡು, ಜುಬೈರ್ ಎಸ್ ಇ ಯವರನ್ನು ಸರಕಾರ ನೇಮಕ ಮಾಡಿ ಆದೇಶಿಸಿದೆ.

ಉತ್ತಮ ದೈಹಿಕ ಅರೋಗ್ಯ ಸೃಜನಶೀಲ ಚಟುವಟಿಕೆಗೆ ಪೂರಕ – ಡಾ. ಲೀಲಾವತಿ ಕೆ.

ಪಂಜದ ಉತ್ಕರ್ಷ ಸಹಕಾರಿ ಸೌಧದಲ್ಲಿ ಕ್ರಿಯೇಟಿವ್ ಚಿತ್ರಕಲಾ ಶಾಲೆ ಪಂಜ ಇದರ ನೇತೃತ್ವದಲ್ಲಿ ಲಯನ್ಸ್ ಕ್ಲಬ್ ಪಂಜ, ನಿನಾದ ಸಾಂಸ್ಕೃತಿಕ ಕೇಂದ್ರ ತಂಟೆಪ್ಪಾಡಿ, ಕಲಾಮಂದಿರ ಡ್ಯಾನ್ಸ್ ಕ್ರೂ ಪಂಜ ಇವುಗಳ ಸಹಕಾರದೊಂದಿಗೆ ನಡೆಯುತ್ತಿರುವ ನಲಿ ಕಲಿ ಮಕ್ಕಳ ಬೇಸಿಗೆ ಶಿಬಿರದ ನಾಲ್ಕನೇ ದಿನದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಪಂಜದ ವಿಜಯ ಕ್ಲಿನಿಕ್ ನ ಡಾ....
Ad Widget

ಮೆಸ್ಕಾಂನ ಜಾಲ್ಸೂರು ಶಾಖೆಯ ಗ್ರಾಹಕ ಸಲಹಾ ಸಮಿತಿಗೆ ಸದಸ್ಯರ ನೇಮಕ

ಮೆಸ್ಕಾಂನ ಜಾಲ್ಸೂರು ಶಾಖಾ ಕಛೇರಿ ಮಟ್ಟದ ಗ್ರಾಹಕ ಸಲಹಾ ಸಮಿತಿಯ ಸದಸ್ಯರುಗಳ ನೇಮಕ ಮಾಡಿ ಸರಕಾರ ಆದೇಶಿಸಿದೆ. ಸದಸ್ಯರಾಗಿ ಮಧುಕರ ಬುಡ್ಡೆಗುತ್ತು, ಶಿವರಾಮ ಅಜಿಲ ಅಗೋಳ್ತೆ ಮನೆ, ಸುಮತಿ ಹುಲಿಮನೆ, ಜುನೈದ್ ಅಡ್ಕಾರ್ ಗುಂಡ್ಯಡ್ಕ ಮನೆ, ಎನ್.ಎಂ.ಮಹಮ್ಮದ್ ಬಶೀರ್ ಶಾಂತಿನಗರ ಹಾಗೂ ಮೆಸ್ಕಾಂ ಎಇಇ, ಕೆಪಿಟಿಸಿಎಲ್ ಎಇಇ ಮತ್ತು ಸುಳ್ಯ ಶಾಖಾ ಎಇ ಯವರನ್ನು ಸರಕಾರ...

ಮೆಸ್ಕಾಂನ ಸುಳ್ಯ ಶಾಖೆಯ ಗ್ರಾಹಕ ಸಲಹಾ ಸಮಿತಿಗೆ ಸದಸ್ಯರ ನೇಮಕ

ಮೆಸ್ಕಾಂನ ಸುಳ್ಯ ಶಾಖಾ ಕಛೇರಿ ಮಟ್ಟದ ಗ್ರಾಹಕ ಸಲಹಾ ಸಮಿತಿಯ ಸದಸ್ಯರುಗಳ ನೇಮಕ ಮಾಡಿ ಸರಕಾರ ಆದೇಶಿಸಿದೆ. ಸದಸ್ಯರಾಗಿ ಸತ್ಯಕುಮಾ‌ರ್ ಆಡಿಂಜ, ನಂದರಾಜ್ ಸಂಕೇಶ, ರಾಬಿಯಾ ಬೂಡು ಮನೆ, ಯೂಸುಫ್ ಅಂಜಿಕಾರು ಅರಂಬೂರು, ಲತೀಶ್ ಕುಮಾರ್ ಪಲ್ಲವಿ ಎಂಟರ್ ಪ್ರೈಸಸ್ ಹಾಗೂ ಮೆಸ್ಕಾಂ ಎಇಇ, ಕೆಪಿಟಿಸಿಎಲ್ ಎಇಇ ಮತ್ತು ಸುಳ್ಯ ಶಾಖಾ ಎಇ ಯವರನ್ನು ಸರಕಾರ...

55ನೇ ದಿನಕ್ಕೆ ಕಾಲಿರಿಸಿದ ಭಾವ ತೀರ ಯಾನ – ಏ.16ರಂದು ಬೆಳಿಗ್ಗೆ 11ಗಂಟೆಗೆ ಶೋ

ಸುಳ್ಯದ ಯುವ ಸಂಗೀತ ಹಾಗೂ ಚಿತ್ರ ನಿರ್ದೇಶಕ  ಮಯೂರ ಅಂಬೆಕಲ್ಲು ನಿರ್ಮಾಣದ "ಭಾವ ತೀರ ಯಾನ" ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಪಡೆದು ಯಶಸ್ವಿ ಪ್ರದರ್ಶನದೊಂದಿಗೆ 55 ನೇ ದಿನಕ್ಕೆ ಕಾಲಿರಿಸಿದ್ದು, ಪುತ್ತೂರಿನ ಭಾರತ್ ಸಿನೇಮಾಸ್ ನಲ್ಲಿ ಎ.16ರಂದು ಬುಧವಾರ ಬೆಳಿಗ್ಗೆ 11 ಗಂಟೆಗೆ ಚಿತ್ರ ಪ್ರದರ್ಶನಗೊಳ್ಳಲಿದೆ.

ಮರಾಟಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ : ಪ್ರಥಮ ಓಂ ಫ್ರೆಂಡ್ಸ್ ದೊಡ್ಡೇರಿ, ದ್ವಿತೀಯ ಬ್ಲಾಕ್ ಟಾಪ್ ಕೂಟೇಲು

ಸುಳ್ಯ ತಾಲೂಕು ಮರಾಟಿ ಸಮಾಜ ಸೇವಾ ಸಂಘ, ಮರಾಟಿ ಮಹಿಳಾ ವೇದಿಕೆ ಇದರ ಸಹಕಾರದೊಂದಿಗೆ ಮರಾಟಿ ಯುವ ವೇದಿಕೆ ಸುಳ್ಯ ಇದರ ಆಶ್ರಯದಲ್ಲಿ ಮರಾಟಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ ಎ. 13 ಮತ್ತು 14 ರಂದು ಸುಳ್ಯದ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯಿತು. ಪಂದ್ಯಾಟದ ಉದ್ಘಾಟನೆಯನ್ನು ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹರೀಶ್ ನಾಯ್ಕ್...

ಮಕ್ಕಳಿಗೆ ಮುಕ್ತವಾಗಿ ಬೆಳೆಯುವ ಅವಕಾಶವನ್ನು ಸೃಷ್ಟಿಸುವುದು ಶ್ಲಾಘನೀಯ – ತುಕಾರಾಂ ಯೆನೆಕಲ್ಲು

ಪಂಜದ ಉತ್ಕರ್ಷ ಸಹಕಾರಿ ಸೌಧದಲ್ಲಿ ಕ್ರಿಯೇಟಿವ್ ಚಿತ್ರಕಲಾ ಶಾಲೆ ಪಂಜ ಇದರ ನೇತೃತ್ವದಲ್ಲಿ ಲಯನ್ಸ್ ಕ್ಲಬ್ ಪಂಜ, ನಿನಾದ ಸಾಂಸ್ಕೃತಿಕ ಕೇಂದ್ರ ತಂಟೆಪ್ಪಾಡಿ, ಕಲಾಮಂದಿರ ಡ್ಯಾನ್ಸ್ ಕ್ರೂ ಪಂಜ ಇವುಗಳ ಸಹಕಾರದೊಂದಿಗೆ ನಡೆಯುತ್ತಿರುವ ನಲಿ ಕಲಿ ಮಕ್ಕಳ ಬೇಸಿಗೆ ಶಿಬಿರದ ಮೂರನೇ ದಿನದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ರಂಗಕರ್ಮಿ ತುಕಾರಾಂ ಏನೆಕಲ್ 'ಮಕ್ಕಳು ಸಹಜವಾಗಿ ಬೆಳೆಯಬೇಕು...

ಪ್ರಜಾಧ್ವನಿ ಕರ್ನಾಟಕದ ವತಿಯಿಂದ ಅಂಬೇಡ್ಕರ್ ಜಯಂತಿ ಆಚರಣೆ

ಸುಳ್ಯ ಡಾ| ಬಿ. ಆರ್. ಅಂಬೇಡ್ಕರ್ ಅವರ 134 ನೇ ಜನ್ಮ ದಿನಾಚರಣೆಯನ್ನು ಪ್ರಜಾಧ್ವನಿ ಕರ್ನಾಟಕದ ವತಿಯಿಂದ ಸುಳ್ಯದ ಶಿವಕೃಪಾ ಕಲಾಮಂದಿರದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವಿಸುವ ಮೂಲಕ ಆಚರಿಸಲಾಯಿತು.ಸಂಚಾಲಕರಾದ ಶ್ರೀ ಗೋಪಾಲ್ ಪೆರಾಜೆಯವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು .ಪ್ರಜಾಧ್ವನಿಯ ಭಾಗವಾದ ಡಾ.ಸುಂದರ ಕೇನಾಜೆ. ಶ್ರೀ ಅಶೋಕ್ ಎಡಮಲೆ ,ಕುಮಾರಿ ಶ್ರೀಪೂರ್ಣಾ ಗಬ್ಲಡ್ಕ...

ಅಂತರಾಷ್ಟ್ರೀಯ ಜಾದೂ ಮಾಸ್ಟರ್ ಜೂನಿಯರ್ ಶಂಕರ್ ಇಂದು ಪಂಜಕ್ಕೆ

ಪಂಜದ ಉತ್ಕರ್ಷ ಸಹಕಾರಿ ಸೌಧದಲ್ಲಿ ಕ್ರಿಯೇಟಿವ್ ಚಿತ್ರಕಲಾ ಶಾಲೆ ಪಂಜ ಇದರ ನೇತೃತ್ವದಲ್ಲಿ ನಡೆಯುತ್ತಿರುವ  ನಲಿ ಕಲಿ ಮಕ್ಕಳ ಬೇಸಿಗೆ ಶಿಬಿರದ ನಾಲ್ಕನೇ ದಿನದ ಸಂಪನ್ಮೂಲ ವ್ಯಕ್ತಿಯಾಗಿ ಅಂತರಾಷ್ಟ್ರೀಯ ಜಾದುಗಾರ ಜೂನಿಯರ್ ಶಂಕರ್ ಆಗಮಿಸಿ ಮಕ್ಕಳಿಗೆ ಜಾದು ವಿಸ್ಮಯ ಲೋಕದ ಪರಿಚಯವನ್ನ ಮಾಡಿಕೊಡಲಿದ್ದಾರೆ.ಪ್ರತಿಭಾನ್ವಿತ ಕಲಾವಿದೆಯಾಗಿರುವ ಗುರುಪ್ರಿಯ ಕಾಮತ್ ನಾಳೆಯ ಶಿಬಿರದಲ್ಲಿ ಭಾಗವಹಿಸುವ ಇನ್ನೋರ್ವ ಸಂಪನ್ಮೂಲ ವ್ಯಕ್ತಿಗಳಾಗಿದ್ದು...

ಗುತ್ತಿಗಾರು ಬಸ್ ನಿಲ್ದಾಣದಲ್ಲಿ ಇಂಪಾರ್ಟಂಟ್ ಎಫ್‌ಸಿ ವತಿಯಿಂದ ಸ್ವಚ್ಛತೆ ಕಾರ್ಯಕ್ರಮ

ಇಂಪಾರ್ಟಂಟ್ ಎಫ್‌ಸಿ ಗುತ್ತಿಗಾರು ವತಿಯಿಂದ ಗುತ್ತಿಗಾರಿನ ಬಸ್ ನಿಲ್ದಾಣದಲ್ಲಿ ಸ್ವಚ್ಛತೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪ್ರಮುಖ ಅತಿಥಿಯಾಗಿ ಆಗಮಿಸಿದ್ದ ಎಬಿವಿಪಿ ಸುಳ್ಯ ತಾಲ್ಲೂಕು ಸಂಚಾಲಕ ನಂದನ್ ಪವಿತ್ರಮಜಲು ಸ್ವಚ್ಛತೆ ಕಾರ್ಯದ ಸನ್ನಿವೇಶವನ್ನು ಉದ್ದೇಶಿಸಿ ಮಾತನಾಡಿದರು. ಅವರು ಸ್ವಚ್ಛತೆಯ ಮಹತ್ವ ಮತ್ತು ಯುವಜನತೆಯ ಪಾತ್ರದ ಬಗ್ಗೆ ಪ್ರಭಾವಿ ಸಂದೇಶ ನೀಡಿದರು. ಕಾರ್ಯಕ್ರಮವನ್ನು ಇಂಪಾರ್ಟಂಟ್ ಎಫ್‌ಸಿ ಕಾರ್ಯದರ್ಶಿ ಕಿರಣ್ ವಳಲಂಬೆ...
Loading posts...

All posts loaded

No more posts

error: Content is protected !!