ಬಾಳಿಲ: ಪರಿಸರ ಜಾಗೃತಿ ಯಾನ

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಸುಳ್ಯ ತಾಲೂಕು ಘಟಕ ಇವರ ಸಂಯೋಜನೆಯಲ್ಲಿ ರಾಮನ್ ಇಕೋ ಕ್ಲಬ್ ಮತ್ತು ಸುವಿಚಾರ ಸಾಹಿತ್ಯ ಸಂಘ ವಿದ್ಯಾಬೋಧಿನೀ ಪ್ರೌಢಶಾಲೆ ಬಾಳಿಲ ಇವರ ಸಹಕಾರದೊಂದಿಗೆ ಪರಿಸರ ಜಾಗೃತಿ ಯಾನ - ಪರಿಸರ ಗೀತ ಗಾಯನ, ಔಷಧಿ ಸಸ್ಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಸ್ಪರ್ಧೆ ಈ ಕಾರ್ಯಕ್ರಮಗಳು ಬಾಳಿಲ ವಿದ್ಯಾಬೋಧಿನೀ...

ಸುಬ್ರಹ್ಮಣ್ಯದಲ್ಲಿ ಮಾದಕ ವಸ್ತು ನಿಯಂತ್ರಣ ಕಾರ್ಯಾಗಾರ

“ಯುವ ಜನಾಂಗ ಮಾದಕ ವಸ್ತುಗಳ ವಿರುದ್ದ ಜಾಗೃತರಾಗುವುದು ಅತ್ಯವಶ್ಯಕ” : ಹೇಮಚಂದ್ರ

ಸುಬ್ರಹ್ಮಣ್ಯ : “ಯುವ ಜನಾಂಗವು ಮಾದಕ ವಸ್ತು ಸೇವನೆ ವಿರುದ್ದ ಜಾಗೃತರಾಗುವುದು ಅತ್ಯಗತ್ಯ. ವಿದ್ಯಾರ್ಥಿಗಳು ಇಂತಹ ಚಟಗಳಿಗೆ ದಾಸರಾಗಬಾರದು, ಇದು ಆರೋಗ್ಯಕ್ಕೆ ಹಾನಿಕರ.ಮಾದಕ ವಸ್ತು ಸೇವನೆ ನಿಯಂತ್ರಣಕ್ಕೆ ಶಾಸನ ಮಾಡಲಾಗಿದೆ. ಮಾದಕ ವಸ್ತು ವಿತರಣೆ ಮತ್ತು ಮಾರಾಟ ಶಿಕ್ಷಾರ್ಹ ಅಪರಾದವಾಗಿದೆ. ಇದಕ್ಕೆ ಜೈಲು ಶಿಕ್ಷೆ ಮತ್ತು ದಂಡ ವಿದಿಸಲಾಗುತ್ತದೆ” ಎಂದು ಸುಬ್ರಹ್ಮಣ್ಯ ಪೋಲಿಸ್ ಠಾಣೆಯ ಸಿಬ್ಬಂದಿ...
Ad Widget

ಕಿರುಕಥೆ – ಕನಸು ನನಸು

ನಯನ ಸುಮಧುರ ಜೀವನದಲ್ಲಿರುವ ಹುಡುಗಿ.ಮಾತಾಪಿತರಿಗೆ ಒಬ್ಬಳೇ ಮಗಳು.ಬಹಳ ಮುದ್ದಿಸಿ ಬೆಳೆಸಿದ್ದರು ತಂದೆ ತಾಯಿ.ಆಕರ್ಷಕ ತಾರೆಯಾಗಿ ಬೆಳಗುತ್ತಿದ್ದಳು ನಯನ.ಕಡು ಬಡತನವಿಲ್ಲದೆ ಜೀವಿಸಲು ಬೇಕಾದ ಶೈಲಿಯನ್ನು ಹೊಂದಿತ್ತು ಅವಳ ಕುಟುಂಬ.ಪಿ.ಯು ಸಿ ಓದುತ್ತಿದ್ದ ನಯನಾಳಿಗೆ ತಂದೆ ತಾಯಿಯರಲ್ಲಿ ಅಪಾರ ಪ್ರೀತಿ ಗೌರವ.ಒಂದು ಕೂಡಾ ಅಪ್ಪಿ ತಪ್ಪಿ ಮಾತನಾಡದೆ ಮಾತಾಪಿತರ ಬಗ್ಗೆ ಪೂರ್ಣ ಸಂಯಮ ತೋರುತ್ತಿದ್ದಳು ನಯನ.ಖುಷಿ ತುಂಬಿ ಇವರ...

ಸುಳ್ಯ : ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ  ವತಿಯಿಂದ ಗಿಡ ನೆಡುವ ಕಾರ್ಯಕ್ರಮ

ಭಾರತೀಯ ಜನತಾ ಪಾರ್ಟಿ ಹಿಂದುಳಿದ ವರ್ಗಗಳ ಮೋರ್ಚಾ ಸುಳ್ಯ ಮಂಡಲದ ವತಿಯಿಂದ ಇಂದು “ತಾಯಿಯ ಹೆಸರಿನಲ್ಲೊಂದು ಗಿಡ ನೆಡುವ ಕಾರ್ಯಕ್ರಮ” ವು ಸುಳ್ಯ ನಗರ ಮಹಾಶಕ್ತಿ ಕೇಂದ್ರದ ಶಾಂತಿನಗರ ರಾಧಾಕೃಷ್ಣ ನಾಯಕ್ ಅವರ ಮನೆಯಲ್ಲಿ ನಡೆಯಿತು.ಜಿಲ್ಲಾಧ್ಯಕ್ಷರಾದ ಮಹೇಶ್ ಜೋಗಿ, ಮಂಡಲದ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿನಯ ಕುಮಾರ್ ಕಂದಡ್ಕ, ಜಿಲ್ಲಾ ಬಿಜೆಪಿ ಒಬಿಸಿ ಪ್ರಧಾನ ಕಾರ್ಯದರ್ಶಿ...

ಐವರ್ನಾಡು : ರಸ್ತೆ ಬದಿ ತ್ಯಾಜ್ಯ ಎಸೆದ ವ್ಯಕ್ತಿಗೆ 5 ಸಾವಿರ ದಂಡ ವಿಧಿಸಿದ ಪಂಚಾಯತ್

ಐವರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆಂಗಮಲೆ ಎಂಬಲ್ಲಿ ತ್ಯಾಜ್ಯ ಎಸೆದ ಹಳೆಗೇಟು ನಿವಾಸಿಗಳಿಗೆ ರೂ 5000.00 ದಂಡ ವಿಧಿಸಿದ ಘಟನೆ ಜು.18 ರಂದು ನಡೆದಿದೆ.  ಐವರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆಂಗಮಲೆಯಲ್ಲಿ ತ್ಯಾಜ್ಯ ಎಸೆದಿದ್ದಾರೆ ಎಂಬ ಮಾಹಿತಿ ಪಡೆದ ಪಂಚಾಯತ್ ಅಭಿವೃದ್ದಿ ಅಧಿಕಾರಿಯವರು ತ್ಯಾಜ್ಯ ಎಸೆದ ಸ್ಥಳಕ್ಕೆ ಭೇಟಿ ನೀಡಿ ತ್ಯಾಜ್ಯ ತುಂಬಿದ್ದ ಬ್ಯಾಗ್ ಪರಿಶೀಲಿಸಿ...

ಸುಳ್ಯ ರೈತ ಉತ್ಪಾದಕ ಕಂಪೆನಿಯಿಂದ ಹಡಿಲು ಗದ್ದೆಯಲ್ಲಿ ಭತ್ತ ಬೇಸಾಯ- ಎಫ್.ಪಿ.ಒ. ಕಾರ್ಯ ಶ್ಲಾಘನೀಯ : ಭಾಗೀರಥಿ ಮುರುಳ್ಯ – ೧೯ ಗ್ರಾಮಗಳಲ್ಲಿಯೂ ಹಡಿಲು ಗದ್ದೆ ಉಳುಮೆ : ವೀರಪ್ಪ ಗೌಡ ಕಣ್ಕಲ್

ಕೇಂದ್ರ ಮತ್ತು ರಾಜ್ಯ ಸರಕಾರದ ಯೋಜನೆಯಡಿ ರಚನೆಗೊಂಡ ರಾಜ್ಯ ರೈತ ಉತ್ಪಾದಕ ಕಂಪೆನಿ ಸುಳ್ಯ ಹಡಿಲು ಗದ್ದೆ ಬೇಸಾಯ ಕಾರ್ಯಕ್ರಮವನ್ನು ಕೃಷಿ ಇಲಾಖೆಯ ಸಹಕಾರದೊಂದಿಗೆ ಹಮ್ಮಿಕೊಂಡಿದ್ದು, ಜು.೧೭ರಂದು ಕಳಂಜ ಗ್ರಾಮದ ಮಣಿಮಜಲು ಎಂಬಲ್ಲಿ ಚಾಲನೆ ನೀಡಲಾಯಿತು.೨ ಎಕ್ರೆ ಹಡಿಲು ಗದ್ದೆಯಲ್ಲಿ ಬೇಸಾಯ ಮಾಡಲಾಗಿದ್ದು, ಈ ಕಾರ್ಯಕ್ಕೆ ಶಾಸಕಿ ಭಾಗೀರಥಿ ಮುರುಳ್ಯ ಚಾಲನೆ ನೀಡಿದರು. ಈ ವೇಳೆ...

ಸುಳ್ಯ ರೈತ ಉತ್ಪಾದಕ ಕಂಪೆನಿಯಿಂದ ಹಡಿಲು ಗದ್ದೆಯಲ್ಲಿ ಭತ್ತ ಬೇಸಾಯ- ಎಫ್.ಪಿ.ಒ. ಕಾರ್ಯ ಶ್ಲಾಘನೀಯ : ಭಾಗೀರಥಿ ಮುರುಳ್ಯ – ೧೯ ಗ್ರಾಮಗಳಲ್ಲಿಯೂ ಹಡಿಲು ಗದ್ದೆ ಉಳುಮೆ : ವೀರಪ್ಪ ಗೌಡ ಕಣ್ಕಲ್

ಕೇಂದ್ರ ಮತ್ತು ರಾಜ್ಯ ಸರಕಾರದ ಯೋಜನೆಯಡಿ ರಚನೆಗೊಂಡ ರಾಜ್ಯ ರೈತ ಉತ್ಪಾದಕ ಕಂಪೆನಿ ಸುಳ್ಯ ಹಡಿಲು ಗದ್ದೆ ಬೇಸಾಯ ಕಾರ್ಯಕ್ರಮವನ್ನು ಕೃಷಿ ಇಲಾಖೆಯ ಸಹಕಾರದೊಂದಿಗೆ ಹಮ್ಮಿಕೊಂಡಿದ್ದು, ಜು.೧೭ರಂದು ಕಳಂಜ ಗ್ರಾಮದ ಮಣಿಮಜಲು ಎಂಬಲ್ಲಿ ಚಾಲನೆ ನೀಡಲಾಯಿತು.೨ ಎಕ್ರೆ ಹಡಿಲು ಗದ್ದೆಯಲ್ಲಿ ಬೇಸಾಯ ಮಾಡಲಾಗಿದ್ದು, ಈ ಕಾರ್ಯಕ್ಕೆ ಶಾಸಕಿ ಭಾಗೀರಥಿ ಮುರುಳ್ಯ ಚಾಲನೆ ನೀಡಿದರು. ಈ ವೇಳೆ...

ಸುಳ್ಯ ರೈತ ಉತ್ಪಾದಕ ಕಂಪೆನಿಯಿಂದ ಹಡಿಲು ಗದ್ದೆಯಲ್ಲಿ ಭತ್ತ ಬೇಸಾಯ

“ಎಫ್.ಪಿ.ಒ ಕಾರ್ಯ ಶ್ಲಾಘನೀಯ” : ಭಾಗೀರಥಿ ಮುರುಳ್ಯ

“19 ಗ್ರಾಮಗಳಲ್ಲಿಯೂ ಹಡಿಲು ಗದ್ದೆ ಉಳುಮೆ” : ವೀರಪ್ಪ ಗೌಡ ಕಣ್ಕಲ್

ಕೇಂದ್ರ ಮತ್ತು ರಾಜ್ಯ ಸರಕಾರದ ಯೋಜನೆಯಡಿ ರಚನೆಗೊಂಡ ರಾಜ್ಯ ರೈತ ಉತ್ಪಾದಕ ಕಂಪೆನಿ ಸುಳ್ಯ ಹಡಿಲು ಗದ್ದೆ ಬೇಸಾಯ ಕಾರ್ಯಕ್ರಮವನ್ನು ಕೃಷಿ ಇಲಾಖೆಯ ಸಹಕಾರದೊಂದಿಗೆ ಹಮ್ಮಿಕೊಂಡಿದ್ದು, ಜು.13ರಂದು ಕಳಂಜ ಗ್ರಾಮದ ಮಣಿಮಜಲು ಎಂಬಲ್ಲಿ ಚಾಲನೆ ನೀಡಲಾಯಿತು. 2 ಎಕ್ರೆ ಹಡಿಲು ಗದ್ದೆಯಲ್ಲಿ ಬೇಸಾಯ ಮಾಡಲಾಗಿದ್ದು, ಈ ಕಾರ್ಯಕ್ಕೆ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕು| ಭಾಗೀರಥಿ ಮುರುಳ್ಯ...

ಎಣ್ಮೂರು : ಪ್ರಾಥಮಿಕ ಶಾಲೆಯಲ್ಲಿ LKG-UKG ತರಗತಿ ಪ್ರಾರಂಭ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಎಣ್ಮೂರು ಇಲ್ಲಿ ಸರಕಾರದ ಅದೇಶದ ಪ್ರಕಾರ ಇಂದು LKG-UKG ತರಗತಿಗಳನ್ನು ಪ್ರಾರಂಭಿಸಲಾಯಿತು. ಕಾರ್ಯಕ್ರಮವನ್ನು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕು|ಭಾಗೀರಥಿ ಮುರುಳ್ಯ ಉದ್ಘಾಟಿಸಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಾಮಣ್ಣ ಜಾಲ್ತಾರು, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಅಬ್ದುಲ್ ಶರೀಫ್, ಕೊಡುಗೈ ದಾನಿ ರಾಮಕೃಷ್ಣ ಶೆಟ್ಟಿ ಕಟ್ಟೆಬಿಡು, ಎಣ್ಮೂರು...

ರೋಲ್ಸ್ ರಾಯ್ಸ್ ಕಂಪೆನಿಯಲ್ಲಿ ಉದ್ಯೋಗವನ್ನು ಪಡೆದ ರಿತುಪರ್ಣಾರಿಗೆ ಮಂಗಳೂರು ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘದ ವತಿಯಿಂದ ಸನ್ಮಾನ

ವಿಶ್ವಶ್ರೇಷ್ಠ ಕಾರು ತಯಾರಿಕಾ ಕಂಪೆನಿ ಹಾಗೂ ವಿಮಾನದ ಇಂಜಿನ್ ತಯಾರಿಕಾ ಕಂಪನಿಯಾದ ರೋಲ್ಸ್ ರಾಯ್ಸ್ ಕಂಪೆನಿಯ ಜೆಟ್ ಇಂಜಿನ್ ಮಾನ್ಯುಪ್ರ್ಯಾಕ್ಚರ್ ಘಟಕದಲ್ಲಿ ತನ್ನ ಪರಿಶ್ರಮದಿಂದ ಭಾರತ ದೇಶದಿಂದ ಏಕೈಕಳಾಗಿ ಆಯ್ಕೆಗೊಂಡು ಅತೀ ಕಿರಿಯ ವಯಸ್ಸಿನ ಉದ್ಯೋಗಿಯಾಗಿ ವಾರ್ಷಿಕ ಸುಮಾರು 72.32 ಲಕ್ಷ ರೂಪಾಯಿ ಸಂಬಳ ದೊರೆಯುವ ಉದ್ಯೋಗವನ್ನು ಪಡೆದು ಹೆಗ್ಗಳಿಕೆಗೆ ಪಾತ್ರರಾದ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ...
Loading posts...

All posts loaded

No more posts

error: Content is protected !!