Ad Widget

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ದಂಪತಿ ಭೇಟಿ

ಕುಕ್ಕೆಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಕ್ರಿಕೇಟಿಗ ಸೂರ್ಯಕುಮಾರ್ ಯಾದವ್ ಹಾಗೂ ಅವರ ಪತ್ನಿ ದಿವೀಶಾ ಶೆಟ್ಟಿ ಅವರು ನ.19ರಂದು ಭೇಟಿ ನೀಡಿದರು. ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ‌ ನೀಡಿದ ಸೂರ್ಯಕುಮಾರ್ ಯಾದವ್ ದಂಪತಿ ಶ್ರೀ ದೇವರ ದರ್ಶನ ಪಡೆದು ಮಹಾಭಿಷೇಕ ಸೇವೆ ನೆರವೇರಿಸಿದರು. ಬಳಿಕ ಪ್ರಸಾದ ಸ್ವೀಕರಿಸಿದರು. ಶ್ರೀ ದೇವಳದ ವತಿಯಿಂದ ಸೂರ್ಯಕುಮಾರ್ ಯಾದವ್ ದಂಪತಿಯನ್ನು ಗೌರವಿಸಲಾಯಿತು. ದೇವಸ್ಥಾನದ...

ಕಾಮಾಲೆ (ಜಾಂಡೀಸ್) ರೋಗ ಎಂದರೇನು? – ಲಕ್ಷಣಗಳೇನು – ಪತ್ತೆ ಹಚ್ಚುವುದು ಹೇಗೆ – ಚಿಕಿತ್ಸೆಯ ಕ್ರಮಗಳೇನು

ಕಾಮಾಲೆ ಅಥವಾ ಜಾಂಡೀಸ್ ಎನ್ನುವುದು ಹತ್ತು ಹಲವು ರೋಗಗಳಲ್ಲಿ ಕಂಡು ಬರುವ ದೇಹ ಸ್ಥಿತಿಯಾಗಿರುತ್ತದೆ. ಹಲವಾರು ಕಾರಣಗಳಿಂದ ಕಾಮಾಲೆ ರೋಗ ಬರುವ ಸಾಧ್ಯತೆ ಇರುತ್ತದೆ. ಕಾಮಾಲೆ ಎಂಬ ಪದವು ಕಾಮ ಮತ್ತು ಲಾ ಎಂಬ ಎರಡು ಪದಗಳಿಂದ ಕೂಡಿರುತ್ತದೆ. ಕಾಮ ಎಂದರೆ ಆಹಾರದ ಬಯಕೆ, ಲಾ ಎಂದರೆ ಇಲ್ಲದಿರುವುದು ಅಥವಾ ಬೇಡ ಎನ್ನುವ ಭಾವನೆ. ರೋಗದಿಂದ...
Ad Widget

ಸುಬ್ರಹ್ಮಣ್ಯ ಮಹಿಳಾ ಸೊಸೈಟಿ ಆಶ್ರಯದಲ್ಲಿ 71ನೇ ಅಖಿಲ ಭಾರತ ಸಹಕಾರ ಸಪ್ತಾಹ 2024

ಮಹಿಳೆಯರು ಆರ್ಥಿಕವಾಗಿ ಸಬಲರಾದರೆ ಸಾಮಾಜಿಕ ಭದ್ರತೆ ದೊರೆಯುತ್ತದೆ - ಆರತಿ ಕೆ ವೇದಗಳ ಕಾಲದಲ್ಲಿ ಮಹಿಳೆಯರಿಗೆ ಪೂರ್ಣ ಸ್ವಾತಂತ್ರ್ಯವಿತ್ತು. ಅವರೂ ಪುರುಷರ ಹಾಗೆ ಮುಖ್ಯ ವಾಹಿನಿಯಲ್ಲಿದ್ದರು. ಕಾಲಾನಂತರ ಮುಸಲ್ಮಾನರ ಧಾಳಿಯ ಸಂದರ್ಭದಲ್ಲಿ ಮಹಿಳೆಯರ ಅತ್ಯಾಚಾರ ನಡೆಯುತ್ತಿದ್ದು. ಆಗ ಅನಿವಾರ್ಯವಾಗಿ ಮಹಿಳೆಯರು ತಮ್ಮ ರಕ್ಷಣೆಗಾಗಿ ಮನೆಯ ಒಳಗೆ ನಿಲ್ಲುವಂತಾಯಿತು. ಆದರೆ ಈಗ ಹಾಗಲ್ಲ ಹಲವು ಮಂದಿ ಸಬಲರಾಗಿದ್ದಾರೆ....

ರೈತ ಸಂಘದ ಮಾಜಿ ಜಿಲ್ಲಾ ಉಪಾಧ್ಯಕ್ಷ ತಾರಾನಾಥ ಗೌಡ ಕುದ್ಪಾಜೆ ನಿಧನಕ್ಕೆ ತಾಲೂಕು ಘಟಕ ಸಂತಾಪ

ಕರ್ನಾಟಕ ರಾಜ್ಯ ರೈತ ಸಂಘದ ಮಾಜಿ ಜಿಲ್ಲಾ ಉಪಾಧ್ಯಕ್ಷರಾಗಿದ್ದ ತಾರಾನಾಥ ಕುದ್ಪಾಜೆ ನಿಧನಕ್ಕೆ ಸುಳ್ಯ ತಾಲೂಕು ರೈತ ಘಟಕ ಸಂತಾಪ ವ್ಯಕ್ತಪಡಿಸಿದೆ. ಹಲವಹ ರೈತ ಪರ ಹೋರಾಟಗಳಲ್ಲಿ ಭಾಹವಹಿಸುವುದರೊಂದಿಗೆ ರೈತ ಪರ ಕಾಳಜಿ ಹೊಂದಿದ್ದ ತಾರಾನಾಥ ಗೌಡ ಕುದ್ಪಾಜೆ ನ.17 ರಂದು ನಿಧನರಾಗಿದ್ದರು.‌ ಇವರ ನಿಧನಕ್ಕೆ ಸುಳ್ಯ ತಾಲೂಕು ರೈತ ಸಂಘದಿಂದ ನ 18 ರಂದು...

ವಿಜಯ ಕುಮಾ‌ರ್ ಸುಳ್ಯ ಇವರಿಗೆ ಗಡಿನಾಡ ಕಾಸರಗೋಡು ಕನ್ನಡ ರಾಜ್ಯೋತ್ಸವ ಪ್ರಶಸ್ತಿ

ಗಡಿನಾಡ ಗಾನಕೋಗಿಲೆ ಕಲಾವಿದರ ವೇದಿಕೆ(ರಿ)ಬದಿಯಡ್ಕ ಕಾಸರಗೋಡು ಜಿಲ್ಲೆ ಶ್ರೀ ಬಿ.ಶಿವಕುಮಾರ್ ಸಾರಥ್ಯದ ಸ್ವರ್ಣಭೂಮಿ ಫೌಂಡೇಶನ್(ರಿ)ಕೋಲಾರ ನೇತೃತ್ವದಲ್ಲಿ ನಡೆಯುವ ಗಡಿನಾಡ ಕಾಸರಗೋಡು ಕನ್ನಡ ರಾಜ್ಯೋತ್ಸವ 2024 ವಿವಿಧ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸುಳ್ಯದ ಗಾಯಕ ವಿಜಯ ಕುಮಾರ್ ಸುಳ್ಯ ಇವರಿಗೆ ನ.17 ರಂದುಗಡಿನಾಡ ಕಾಸರಗೋಡು ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.ಇವರು ಬಹುಮುಖ ಪ್ರತಿಭೆ ಹಾಗೂ ಇತರ ಆರ್ಕೇಸ್ಟ್ರಾ,...

ಡಿಸೆಂಬರ್ ತಿಂಗಳಲ್ಲಿ ಸಂಪಾಜೆ ಸಹಕಾರಿ ಸಂಘದ ಚುನಾವಣೆ ಹಿನ್ನೆಲೆ

ಕಾಂಗ್ರೆಸ್ ಬೆಂಬಲಿತ ಸಹಕಾರಿ ಅಭಿವೃದ್ಧಿ ರಂಗದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಡಿಸೆಂಬ‌ರ್ ತಿಂಗಳ ಕೊನೆಯಲ್ಲಿ ಜರುಗಲಿರುವ ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆಗೆ ಕಾಂಗ್ರೆಸ್‌ ಬೆಂಬಲಿತ ಸಹಕಾರಿ ಅಭಿವೃದ್ಧಿ ರಂಗದ ಅಭ್ಯರ್ಥಿಗಳ ಪಟ್ಟಿಯು ಬಿಡುಗೊಡೆಗೊಂಡಿದೆ.ಸಂಪಾಜೆ ವಲಯ ಕಾಂಗ್ರೆಸ್ ಅಧ್ಯಕ್ಷ ಹಾಗೂ ಸಂಪಾಜೆ ಸಹಕಾರಿ ಸಂಘದ ಅಧ್ಯಕ್ಷರಾದ ಸೋಮಶೇಖರ ಕೊಯಿಂಗಾಜೆ ಅವರ ಅಧ್ಯಕ್ಷತೆಯಲ್ಲಿ ನ.18ರಂದು...

ಪಕ್ಷ ಸಂಘಟನೆಯ ದೃಷ್ಟಿಯಲ್ಲಿ ನಡೆದ ಚುನಾವಣೆ‌ – ಇನ್ನೂ ಬಾರದ ಫಲಿತಾಂಶ ?

ಸುಳ್ಯ: ರಾಜ್ಯ ಕಾಂಗ್ರೆಸ್ ಘಟಕವು ಕಾರ್ಯಕರ್ತರ ನಡುವಿನ ನಾಯಕರು ಪಕ್ಷದ ಚುಕ್ಕಾಣಿ ಹಿಡಿಯಬೇಕು ಎಂಬ ಕಲ್ಪನೆಯೊಂದಿಗೆ ರಾಷ್ಟ್ರೀಯ ನಾಯಕರು ಮಾಜಿ ಎ ಐ ಸಿ ಸಿ ಅಧ್ಯಕ್ಷರು ಹಾಗೂ ಸಂಸದರಾದ ರಾಹುಲ್ ಗಾಂಧಿ ನೇತೃತ್ವದಲ್ಲಿ ಈ ಹಿಂದೆ ಯುವ ಕಾಂಗ್ರೆಸ್ ಘಟಕಕ್ಕೆ ಚುನಾವಣೆ ನಡೆಸಿ ಯಶಸ್ವಿಯಾದ ಬಳಿಕ ಎಲ್ಲಾ ರಾಜ್ಯಗಳಲ್ಲಿಯೂ ಯುವ ಕಾಂಗ್ರೆಸ್ ನಾಯಕರ ಆಯ್ಕೆ...

ಕಲಾಭೂಮಿ ರಾಜ್ಯೋತ್ಸವ ಪ್ರಶಸ್ತಿಗೆ ಐವರ್ನಾಡಿನ ಮಿಥುನ ಅಶ್ವಥ್ ಜಬಳೆ ಆಯ್ಕೆ

ಐವರ್ನಾಡು ಗ್ರಾಮದ ಜಬಳೆ ಮಿಥುನ ಅಶ್ವಥ್ ರವರು ಕ್ರೀಡಾ ಕ್ಷೇತ್ರದಲ್ಲಿನ ಸಾಧನೆಯನ್ನು ಗಮನಿಸಿ ಕಲಾಭೂಮಿ ಪ್ರತಿಷ್ಠಾನ ಸಂಸ್ಥೆಯು ಈ ವರ್ಷದ ಕಲಾಭೂಮಿ ರಾಜ್ಯೋತ್ಸವ ಪ್ರಶಸ್ತಿಗೆ ಇವರನ್ನು ಆಯ್ಕೆ ಮಾಡಲಾಗಿದ್ದು, ನವಂಬರ್ 29ರಂದು ಬೆಂಗಳೂರಿನ ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಚಯದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅಧ್ಯಕ್ಷ ಆಸ್ಕ‌ರ್ ಕೃಷ್ಣ ತಿಳಿಸಿದ್ದಾರೆ. ಇವರು ಐವರ್ನಾಡು ಗ್ರಾಮದ ಜಬಳೆ ಅಶ್ವಥ್...

ದುಗ್ಗಲಡ್ಕ : ಮಿತ್ರ ಯುವಕ ಮಂಡಲ ಮತ್ತು ಕುರಲ್ ತುಳುಕೂಟ ಇದರ ಆಶ್ರಯದಲ್ಲಿ ಮುಕ್ತ ಹಗ್ಗಜಗ್ಗಾಟ ಮತ್ತು ಕ್ರೀಡಾಕೂಟ

ಮಿತ್ರ ಯುವಕ ಮಂಡಲ ಕೊಯಿಕುಳಿ ಮತ್ತು ಕುರಲ್ ತುಳುಕೂಟ ದುಗ್ಗಲಡ್ಕ ಇದರ ಆಶ್ರಯದಲ್ಲಿ ೫೫೦ ಕೆ ಜಿ ವಿಭಾಗದ ಮುಕ್ತ ಹಗ್ಗಜಗ್ಗಾಟ ಮತ್ತು ಕ್ರೀಡಾಕೂಟ ನ.೧೭ರಂದು ದುಗಲಡ್ಕದಲ್ಲಿ ನಡೆಯಿತು. ಕ್ರೀಡಾ ಕೂಟವನ್ನು ಮಾಜಿ ಜಿ.ಪಂ.ಸದಸ್ಯರಾದ ಧನಂಜಯ ಅಡ್ಡಂಗಾಯ ನೆರವೇರಿಸಿದರು. ಯುವಕ ಮಂಡಲದ ಅಧ್ಯಕ್ಷ ತೀರ್ಥರಾಮ ಕೊಯಿಕುಳಿ ಅಧ್ಯಕ್ಷತೆ ವಹಿಸಿದ್ದರು. ನಗರ ಪಂಚಾಯತ್‌ ಸದಸ್ಯ ಬಾಲಕೃಷ್ಣ ರೈ...

ಜೋನ್ ಬ್ಯಾಪ್ಟಿಸ್ಟ್ ಲೋಬೋ ದೇವಸ್ಯ ನಿಧನ

ಸುಳ್ಯ ನಗರದ ದೇವಸ್ಯದಲ್ಲಿರುವ ಜ್ಯೋತಿ ನಿವಾಸದ ಜೋನ್ ಬ್ಯಾಪ್ಟಿಸ್ಟ್ ಲೋಬೋ ನ.18 ರಂದಯ ನಿಧನರಾದರು. ಮೃತರು ಪತ್ನಿ ನಿವೃತ್ತ ಶಿಕ್ಷಕಿ ವಿಕ್ಟೋರಿಯಾ ಜ್ಯೋತಿ ಅಮೀನ್ ಬಿ, ಮಕ್ಕಳಾದ ಪಿಲಿಕುಳ ನಿಸರ್ಗಧಾಮದಲ್ಲಿ ವೈಜ್ಞಾನಿಕ ಅಧಿಕಾರಿಯಾಗಿರುವ ಜೆರಾಲ್ಡ್ ವಿಕ್ರಂ ಲೋಬೋ ಮತ್ತು ಬೆಂಗಳೂರಿನಲ್ಲಿ ಸೈಂಟಿಸ್ಟ್ ಆಗಿರುವ ಒಲಿವಿಯಾ ರಶ್ಮಿ ಲೋಬೋ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ. ಅವರ ಅಂತಿಮ...
Loading posts...

All posts loaded

No more posts

error: Content is protected !!