- Saturday
- November 2nd, 2024
ಚಲನಚಿತ್ರ ಕಲಾವಿದ ಸುಪ್ರೀತ್ ಮೊಂಟಡ್ಕ ಹಾಗೂ ಶ್ರೀಮತಿ ಲತಾಶ್ರೀ ಸುಪ್ರಿತ್ ಮೋಂಟಡ್ಕ ದಂಪತಿಯ ಪುತ್ರಿ ಸ್ನಿಗ್ಧ ಮೋಂಟಡ್ಕಳ 7ನೇ ವರ್ಷದ ಹುಟ್ಟುಹಬ್ಬವನ್ನು ಸೆ .12 ರಂದು ಸುಳ್ಯದ ವಿವೇಕಾನಂದ ಸರ್ಕಲ್ ಬಳಿಯಿರುವ ಮನೆಯಲ್ಲಿ ಆಚರಿಸಲಾಯಿತು .
ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ಹಿಂದೂ ಜಾಗರಣ ವೇದಿಕೆ ಸುಳ್ಯ ತಾಲೂಕು , ಜಾಲ್ಸೂರು ವಲಯದ ಮಂಡೆಕೋಲು ಘಟಕ ಇದರ ವತಿಯಿಂದ 'ಭಾರತ ಮಾತಾ ಪೂಜಾನ' ಕಾರ್ಯಕ್ರಮ ಹಾಗೂ 1990ರ ಅಯೋಧ್ಯಾ ಕರಸೇವೆಯಲ್ಲಿ ಭಾಗವಹಿಸಿದ ಮಂಡೆಕೋಲು ಗ್ರಾಮದ 'ರಾಮಭಕ್ತ' ಸ್ವಯಂಸೇವಕರಿಗೆ ಸನ್ಮಾನ ಮತ್ತು ಮಂಡೆಕೋಲು ಹಿಜಾವೇ ನೂತನ ಘಟಕದ ಜವಾಬ್ದಾರಿ ಘೋಷಣೆ ಕಾರ್ಯಕ್ರಮವು ಸೆ.13...
ಹಿಂದೂ ಜಾಗರಣ ವೇದಿಕೆ ಮಂಡೆಕೋಲು ಘಟಕದ ಪದಾಧಿಕಾರಿಗಳ ಜವಾಬ್ದಾರಿ ಘೋಷಣೆ ಸೆ.13 ರಂದು ನಡೆಯಿತು. ಈ ನೂತನ ಘಟಕದ ಗೌರವಾಧ್ಯಕ್ಷರಾಗಿ ಅನಿಲ್ ತೋಟಪ್ಪಾಡಿ, ಅಧ್ಯಕ್ಷರಾಗಿ ಅಶ್ವಥ್ ಕಣೆಮರಡ್ಕ ,ಉಪಾಧ್ಯಕ್ಷರಾಗಿ ಮನೋಜ್ ಜಾಲಬಾಗಿಲು ,ಜಯಪ್ರಕಾಶ್ ಬೊಳುಗಲ್ಲು, ಪ್ರಧಾನ ಕಾರ್ಯದರ್ಶಿಗಳಾಗಿ ಮನೋಜ್ ಕಣೆಮರಡ್ಕ, ಪ್ರಶಾಂತ್ ಕನ್ಯಾನ, ಸಹ ಕಾರ್ಯದರ್ಶಿಗಳಾಗಿ ಸುಧೀಶ್ ಶಿವಾಜಿನಗರ, ಅಶೋಕ್ ಬಾಯಿಕೋಡಿಮೂಲೆ, ಸಂಪರ್ಕ ಪ್ರಮುಖರಾಗಿ ರವಿಚಂದ್ರ...
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಳ್ಯ ತಾಲೂಕು ಅತಿಹೆಚ್ಚು ಮಳೆ ಬೀಳುವ ಪ್ರದೇಶವಾಗಿದ್ದು ಇಲ್ಲಿ ಹಲವಾರು ಮನೆಗಳಿಗೆ, ಕೃಷಿ ಬೆಳೆಗಳಿಗೆ ಹಾನಿಯಾಗಿ ಜನತೆ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅದರೆ ಅತಿವೃಷ್ಟಿ ಪಟ್ಟಿಯಲ್ಲಿ ಸುಳ್ಯ ಹೆಸರು ನಾಪತ್ತೆ ಯಾಗಿದೆ.ಇದರ ಬಗ್ಗೆ ತಕ್ಷಣ ಗಮನಹರಿಸಿ ಅತಿವೃಷ್ಟಿ - ಪ್ರವಾಹ ಪೀಡಿತ ಪಟ್ಟಿಗೆ ಸುಳ್ಯ ತಾಲೂಕನ್ನು ಸೇರ್ಪಡೆ ಗೊಳಿಸಲು ಸುಳ್ಯ ಬ್ಲಾಕ್ ಕಾಂಗ್ರೆಸ್...
ಕ್ಯಾಂಪ್ಕೋ ನಿಯಮಿತ ಮಂಗಳೂರು.ಶಾಖೆ : ಸುಳ್ಯ.(14.09.2020 ಸೋಮವಾರ ) ಅಡಿಕೆ ಧಾರಣೆಹೊಸ ಅಡಿಕೆ 300 - 360ಹಳೆ ಅಡಿಕೆ 300 - 400ಡಬಲ್ ಚೋಲ್ 300 - 400 ಫಠೋರ 220 - 290ಉಳ್ಳಿಗಡ್ಡೆ 110 - 220ಕರಿಗೋಟು 110 - 210 ಕಾಳುಮೆಣಸುಕಾಳುಮೆಣಸು 250 - 335 ಕೊಕ್ಕೋಒಣ ಕೊಕ್ಕೋ :- 150 -...
ಹಿಂದೂ ಜಾಗರಣ ವೇದಿಕೆ ಸುಳ್ಯ ತಾಲೂಕು, ಜಾಲ್ಸೂರು ವಲಯದ ಸಮಿತಿಯ ರಚನೆಯು ಸೆ.13 ರಂದು ಜಾಲ್ಸೂರಿನ ಶ್ರೀ ಗುರುರಾಘವೇಂದ್ರ ಸ್ವಾಮಿ ಭಜನಾ ಮಂದಿರದಲ್ಲಿ ನಡೆಯಿತು. ಈ ನೂತನ ಸಮಿತಿಯ ಗೌರವಾಧ್ಯಕ್ಷರಾಗಿ ಸತೀಶ್ ಆಚಾರ್ಯ, ಅಧ್ಯಕ್ಷರಾಗಿ ತೀರ್ಥರಾಮ ಬಾಳೆಕೊಡಿ, ಉಪಾಧ್ಯಕ್ಷರಾಗಿ ವಸಂತ ವಿಷ್ಣುನಗರ, ಪ್ರಧಾನ ಕಾರ್ಯದರ್ಶಿಗಳಾಗಿ ವಿನಯ್ ಕುಮಾರ್ ನಾರಾಲು, ಕಾರ್ಯದರ್ಶಿಗಳಾಗಿ ರಾಕೇಶ್ ಕಣೆಮರಡ್ಕ, ಹಿಮಕರ ಕುಕ್ಕಂದೂರು,...
ಕಂದ್ರಪ್ಪಾಡಿಯಲ್ಲಿ ಸೆ.12 ರಂದು ದೇವಚಳ್ಳ ಯುವಕ ಮಂಡಲದ ವತಿಯಿಂದ ಆಯುಷ್ಮಾನ್ ಆರೋಗ್ಯ ಕಾರ್ಡ್ ನೋಂದಣಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅಂದು ಸರ್ವರ್ ಸಮಸ್ಯೆ ಯಿಂದಾಗಿ ನೋಂದಣಿ ಕಾರ್ಯಕ್ರಮ ರದ್ದಾಗಿತ್ತು. ಆ ದಿನದ ಸಮಯ ವ್ಯರ್ಥವಾಗಬಾದರೆನ್ನುವ ಉದ್ದೇಶದಿಂದ ಯುವಕ ಮಂಡಲದ ಸದಸ್ಯರು ರಸ್ತೆ ದುರಸ್ತಿಯ ಕಾರ್ಯ ನಡೆಸಿದರು. ಕಂದ್ರಪ್ಪಾಡಿ ಶಾಲಾ ಬಳಿ ರಸ್ತೆಯ ಗುಂಡಿಗಳಿಗೆ ಕಲ್ಲು, ಮರಳು ಹಾಕಿ...
ಉಬರಡ್ಕ ಗ್ರಾಮದ ಸುಳ್ಯಕೋಡಿ ರಾಮಪ್ಪ ಗೌಡರ ಧರ್ಮಪತ್ನಿ ನಾಟಿವೈದ್ಯೆ ದೇವಮ್ಮರವರು ಸೆ12 ರಂದು ಸ್ವಗೃಹದಲ್ಲಿ ನಿಧನರಾದರು. ಮೃತರಿಗೆ 96 ವರ್ಷ ವಯಸ್ಸಾಗಿತ್ತು. ಮೃತರು ಕಾಮಲೆ ,ಸರ್ಪಸುತ್ತು ಮೊದಲಾದ ಹಲವು ರೋಗಗಳಿಗೆ ನಾಟಿ ಔಷಧ ನೀಡುತ್ತಿದ್ದರು. ಅವರು ಪುತ್ರರಾದ ಮಾಧವ, ರಾಮಕೃಷ್ಣ, ಪದ್ಮನಾಭ, ದಿನೇಶ, ಪುತ್ರಿಯರಾದ ಚಂದ್ರಾವತಿ, ಶಾರದ, ಸತ್ಯವತಿ, ಪ್ರೇಮಕಲಾ, ಜಗದೀಶ್ವರಿ ಹಾಗೂ ಸೊಸೆಯಂದಿರು,ಅಳಿಯಂದಿರು ಮತ್ತು...
ಬಾಲಿವುಡ್ ಅಂಗಳದಲ್ಲಿ ನಟ ಸುಶಾಂತ್ ಸಿಂಗ್ ಪ್ರಕರಣವು ಒಂದೊಂದೇ ಕೂತೂಹಲಕಾರೀ ತಿರುವುಗಳು ಪಡೆದುಕೊಳ್ಳುತ್ತಿದ್ದಂತೆ ದೇಶಕ್ಕೆ ಕಂಟಕವಾಗಿರುವ ಮಾದಕ ವಸ್ತುಗಳ ಜಾಲ ಬೆಳಕಿಗೆ ಬಂದಿದೆ. ಆದರೆ ಈಗ ಚಂದನವನದಲ್ಲೂ ಡ್ರಗ್ಸ್ ಮಾಫಿಯಾದ ಗುಟ್ಟು ಹೊರ ಬರುತ್ತಿದೆ. ಕನ್ನಡದ ನಟ ನಟಿಯರು ಮಾದಕ ವಸ್ತುಗಳ ದಾಸರಾಗಿರುವುದು ಅಚ್ಚರಿಯನ್ನು ಉಂಟು ಮಾಡಿದೆ. ಬೆಂಗಳೂರಿಗೂ ಅಂತಾರಾಷ್ಟ್ರೀಯ ಡ್ರಗ್ಸ್ ಜಾಲದ ಕೊಂಡಿ ಇರುವುದು...
Loading posts...
All posts loaded
No more posts