Ad Widget

ಪುನಃ ಕಾರಂಟೈನ್ ಅವಧಿ ಹೆಚ್ಚಿಸಿ ಸರ್ಕಾರ ಆದೇಶ

ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೋನಾ ಸೋಂಕು ಹಿನ್ನೆಲೆಕಾರಂಟೈನ್ ಅವಧಿಯನ್ನು ಹೆಚ್ಚಿಸಿದ್ದು ಪ್ರಾರಂಭಿಕವಾಗಿ ಇದ್ದ ರೂಲ್ಸ್ ಗಳ ಪಾಲನೆಗೆ ಮುಂದಾಗಿದೆ.   ಹೊರಜಿಲ್ಲೆ ಇಂದ ಬರುವ ವ್ಯಕ್ತಿಗಳನ್ನು 14 ದಿನಗಳ ಕ್ವಾರಂಟೈನ್ ಮಾಡುವಂತೆ ರಾಜ್ಯ ಸರ್ಕಾರ ಆದೇಶ ನೀಡಿದೆ‌. ಹಾಗೂಹೊರರಾಜ್ಯದಿಂದ ಬರುವ ವ್ಯಕ್ತಿಗಳನ್ನು 21 ದಿನ ಕ್ವಾರಂಟೈನ್ ಮಾಡುವಂತೆ ಸೂಚನೆ ನೀಡಿದೆ.

ಮಕ್ಕಳಿಗೆ ಸೋಂಕು ತಗುಲಿದರೆ ಆಡಳಿತ ಮಂಡಳಿ ಜವಾಬ್ದಾರಿ ಪೋಷಕರ ಅಭಿಮತ

ಇಷ್ಟೂ ಬೇಗ ಶಾಲೆ ಪ್ರಾರಂಭಿಸುವುದಾದರೇ ಮಕ್ಕಳಿಗೆ ಸೋಂಕು ತಗುಲಿದರೆ ಆಡಳಿತ ಮಂಡಳಿ ಜವಾಬ್ದಾರಿ ಮಾಡೇಕು .ಈ ಬಗ್ಗೆ ಪೋಷಕ ರಿಗೆ ಲಿಖಿತ ರೂಪದಲ್ಲಿ ಕೊಡಬೇಕು ಎಂದು ಪೋಷಕರೊಬ್ಬರು ಅಭಿಪ್ರಾಯ ಶೇರ್ ಮಾಡಿದ್ದಾರೆ.
Ad Widget

ಪ.ವರ್ಗದ ಕಾನೂನು ಪದವೀಧರರಿಗೆ ವೃತ್ತಿ ತರಬೇತಿ

ದ.ಕ.ಜಿಲ್ಲೆಯಲ್ಲಿರುವ ಪರಿಶಿಷ್ಟ ವರ್ಗದ ಕಲ್ಯಾಣ ಇಲಾಖಾ ವತಿಯಿಂದ ಕಾನೂನು ಪದವೀಧರರಿಗೆ ನ್ಯಾಯವಾದಿ ವೃತ್ತಿಯ ಪ್ರಾಯೋಗಿಕ ತರಬೇತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದ್ದಾರೆ. ಹೆಚ್ಚಿನ ಮಾಹಿತಿಗೆ 08257-233527 ಫೋನ್ ಮಾಡಬಹುದು.

ನೆರೆ ಸಂತ್ರಸ್ತರಿಗೆ ಮನೆ ಹಸ್ತಾಂತರ-ಸಚಿವ ವಿ ಸೋಮಣ್ಣ ,ಆರ್ ಅಶೋಕ್ ಭಾಗಿ

ಕಳೆದ ಎರಡು ವರ್ಷಗಳ ಹಿಂದೆ ಭೀಕರ ಭೂಕುಸಿತಕ್ಕೆ ಮನೆ-ಮಠ ಕಳೆದುಕೊಂಡು ಸಂಕಷ್ಟಕ್ಕೀಡಾಗಿದ್ದ ನಿರಾಶ್ರಿತರಿಗೆ ರಾಜ್ಯ ಸರ್ಕಾರದ ವತಿಯಿಂದ ಸುಂದರ ಮನೆ ನಿರ್ಮಿಸಿ ಹಸ್ತಾಂತರಿಸುವ ಕಾರ್ಯಕ್ರಮ ಜೂ 4ರಂದು ಸೋಮವಾರಪೇಟೆ ತಾಲೂಕು ಜಂಬೂರುಗ್ರಾಮದಲ್ಲಿ ನಡೆಯಿತು. ಜಂಬೂರು ಗ್ರಾಮದಲ್ಲಿ 383 ಮದೆ ಗ್ರಾಮದಲ್ಲಿ 86 ಮನೆಗಳ ಹಸ್ತಾಂತರ ಕಾರ್ಯಕ್ರಮ ನಡೆಯಿತು.ನೂತನ ಗೃಹ ಅಸ್ಥಾಂತರ ಕಾರ್ಯಕ್ರಮಕ್ಕೆ ಕರ್ನಾಟಕ ರಾಜ್ಯ ಸರ್ಕಾರದ...

ಕಾಸರಗೋಡು ಕನ್ನಡಿಗರ ಕಥೆ- ವ್ಯಥೆಯಿದು

From Dr naresh mulleria Facebook wall ಬಿಗಡಾಯಿಸುತ್ತಿರುವ ಕೊರೊನ ಗಡಿ ಸಮಸ್ಯೆ ಕೊರೋನಾ ಆಗಮನದಿಂದ ನಮ್ಮ ಬದುಕಿನಲ್ಲಿ ಕೆಲವು ಸಕಾರಾತ್ಮಕ ಕೆಲವು ನಕಾರಾತ್ಮಕ ಬದಲಾವಣೆಗಳಾಗಿವೆ. ಕೇರಳ- ಕಾಸರಗೋಡು- ಕರ್ನಾಟಕ ಸಂಬಂಧ ಹಳಸಿದ್ದು ದುರದೃಷ್ಟಕರ ಬೆಳವಣಿಗೆಗಳಲ್ಲಿ ಒಂದು. ಕೇರಳ ಸರಕಾರ‌ ಕಳೆದ ಅರುವತ್ತನಾಲ್ಕು ವರ್ಷಗಳಿಂದ ಕಾಸರಗೋಡನ್ನು ನಿರ್ಲಕ್ಷಿಸಿದ್ದು ಸತ್ಯ. ಆದರೆ ಕೇರಳ ರಾಜ್ಯ ರಚನೆಯಾಗುವ ಮೊದಲೇ...

ಅರಂತೋಡು ಗ್ರಾ. ಪಂ. ನಿಂದ ಮುಂಜಾಗೃತ ಕ್ರಮವಾಗಿ ನೋಟಿಸ್ ಜಾರಿ

ಕಳೆದ ಕೆಲವು ದಿನಗಳ ಹಿಂದೆ ಕೊರೋನ ಸೋಂಕಿತ ವೈದ್ಯರೊಬ್ಬರು ಅರಂತೋಡಿನಲ್ಲಿ ತಮ್ಮ ಸಂಬಂಧಿಕರ ಮನೆಗೆ ಬಂದಿದ್ದು ,ಆ ಮನೆಯವರು ಅಂದು ಮದುವೆ ಮನೆ ಹಾಗೂ ಇತರೆಡೆ ಸಂಚರಿಸಿರುವ ಘಟನೆ ವರದಿಯಾಗಿದೆ. ಇದಕ್ಕೆ ಸಂಬಂಧಿಸಿದಂತೆ ಅರಂತೋಡು ಗ್ರಾಮ ಪಂಚಾಯತ್ ವತಿಯಿಂದ ಮುಂಜಾಗೃತ ದೃಷ್ಟಿಯಲ್ಲಿ ಅರಂತೋಡು ಗ್ರಾಮದ ಒಂದು ಮತ್ತು ಎರಡನೇ ವಾರ್ಡಿನ ಎಲ್ಲಾ ವಾಣಿಜ್ಯ ವ್ಯವಹಾರಗಳನ್ನು ಜೂನ್...

ಗೃಹರಕ್ಷಕದಳದ ಸಿಬ್ಬಂದಿಗಳ ಸೇವೆಯನ್ನು ಮುಂದುವರಿಸುವಂತೆ ರಾಜ್ಯ ಸರಕಾರಕ್ಕೆ ಕಾಂಗ್ರೆಸ್ ಆಗ್ರಹ

ರಾಜ್ಯ ಸರ್ಕಾರವು ಆರ್ಥಿಕ ಕಾರಣವೊಡ್ಡಿ ರಾಜ್ಯದ ಎಲ್ಲಾ ತಾಲೂಕುಗಳಲ್ಲಿ ಕರ್ತವ್ಯ ಮಾಡಿಕೊಂಡು ಬರುತ್ತಿರುವ ಗೃಹರಕ್ಷಕದಳದ ಸಿಬ್ಬಂದಿಗಳನ್ನು ಕೆಲಸದಿಂದ ಬಿಡುವ ಆದೇಶ ಜಾರಿ ಮಾಡಿದ್ದು ಈ ದಿಢೀರ್ ಘೋಷಣೆ ಅನೇಕ ದುಷ್ಪರಿಣಾಮಗಳಿಗೆ ಕಾರಣವಾಗಲಿದೆ. ರಾಜ್ಯದಲ್ಲಿ ಸುಮಾರು 25 ಸಾವಿರ ಗೃಹರಕ್ಷಕ ಸಿಬ್ಬಂದಿ ಗಳು ಸೇವೆ ಸಲ್ಲಿಸುತ್ತಿದ್ದು ನೆರೆ ,ಪರಿಹಾರ, ಸಾರಿಗೆ ಸುವ್ಯವಸ್ಥೆ, ಬಂದೋಬಸ್ತು, ಗಣ್ಯರ ರಕ್ಷಣೆ, ಕಾನೂನು...

ಅರಂತೋಡು – ಕೊರೊನ ಬಗ್ಗೆ ಎಲ್ಲಾ ತಿಳಿದ ವೈದ್ಯರೇ ತಪ್ಪು ಮಾಡಿದರೆ ?!

ನಿನ್ನೆಯ ದಿನ ಅರಂತೋಡಿನಲ್ಲಿ ನಡೆದ ಘಟನೆ ಈ ವಿಷಯಕ್ಕೆ ಪುಷ್ಟಿ ನೀಡುವಂತಿದೆ. ಬೇಲಿಯೇ ಎದ್ದು ಹೊಲ ಮೇದಂತೆಯೇ ಅಲ್ಲವೇ? ಕೊರೊನಾ ವೈರಸ್ ಎಷ್ಟೊಂದು ಭಯಾನಕ ಹಾಗೂ ಎಷ್ಟೊಂದು ಸಾಂಕ್ರಾಮಿಕ ಎಂದು ತಿಳಿದ ವೈದ್ಯರೇ ಏನೂ ತಿಳಿಯದ ಒಬ್ಬ ಪುಟ್ಟ ಬಾಲಕನಂತೆ ವರ್ತಿಸಿರುವುದು ವಿಪರ್ಯಾಸದ ಪರಮಾವಧಿ.ಈ ಮಹಾಮಾರಿ ವೈರಸ್ಸಿನಿಂದ ದೇಶಕ್ಕೆ ದೇಶವೇ ತತ್ತರಿಸಿ ದಾರಿಕಾಣದೆ ನಿಂತಿರುವ ಸಂದರ್ಭದಲ್ಲಿ...

ಅರಂತೋಡಿಗೆ ಭೇಟಿ ನೀಡಿದ ಕಾರಂಟೈನ್ ನಲ್ಲಿದ್ದ ವೈಧ್ಯರಿಗೆ ಪಾಸಿಟಿವ್- ಆತಂಕದಲ್ಲಿ ಅರಂತೋಡು

ಮಲೇಷ್ಯಾ ದಿಂದ ಬಂದು ಮಂಗಳೂರಿನ ಕಾರಂಟೈನ್ ನಲ್ಲಿದ್ದ ವೈಧ್ಯರೊರ್ವರು ಅರಂತೋಡಿಗೆ ಮದುವೆ ಮಾಡಿಕೊಟ್ಟಿದ್ದ ತಮ್ಮ ಮಗಳ ಮನೆಗೆ ಬಂದಿದ್ದಾರೆನ್ನಲಾಗಿದ್ದು, ಇವರು ಅರಂತೋಡಿನ ಮಗಳ ಮನೆಗೆ ಬಂದು ೨ ಗಂಟೆ ಆಗುವ ವೇಳೆಗೆ ಮಂಗಳೂರಿನ ಆಸ್ಪತ್ರೆಯಿಂದ ಕರೆ ಬಂದು ನಿಮಗೆ ಪಾಸಿಟಿವ್ ವರದಿ ಬಂದಿದೆ ಎಂದು ತಿಳಿಸಿದ್ದಾರೆನ್ನಲಾಗಿದೆ. ನೀವು ಎಲ್ಲಿ ಇದ್ದೀರಿ. ಕೂಡಲೇ ಆಸ್ಪತ್ರೆಗೆ ಬನ್ನಿ ಎಂದ...

ತಾಲೂಕು ಆಡಳಿತದ ನಿರ್ಲಕ್ಷ್ಯದಿಂದ ಬೆಳ್ಳಾರೆಯಲ್ಲಿ ಕೊರೋನಾ ಭೀತಿ ಹಬ್ಬಲು ಕಾರಣ,ಕ್ವಾರಂಟೈನ್ ಕೇಂದ್ರದಲ್ಲಿ ಪಾರ್ಟಿ ನಡೆಸಿದ್ದಾರೆ-ಎಸ್.ಡಿ.ಪಿ.ಐ ಆರೋಪ

ಮಹಾರಾಷ್ಟ್ರದಿಂದ ಬೆಳ್ಳಾರೆ ಆಗಮಿಸಿದ ಸ್ಥಳೀಯ ಯುವಕನಿಗೆ ಕೊರೋನಾ ವರದಿ ಪಾಸಿಟಿವ್ ಬಂದಿದ್ದು, ಇದೀಗ ಇಡೀ ವ್ಯಾಪ್ತಿಯೇ ಸೀಲ್ ಡೌನ್ ಆಗುವ ಭೀತಿ ಕೂಡ ಉಂಟಾಗಿದ್ದು ಇದಕ್ಕೆಲ್ಲಾ ಸುಳ್ಯ ತಾಲೂಕು ಆಡಳಿತದ ನಿರ್ಲಕ್ಷ್ಯ ಧೋರಣೆಯೇ ನೇರ ಕಾರಣವೆಂದು ಎಸ್.ಡಿ.ಪಿ.ಐ ಆರೋಪಿಸಿದೆ.ಮಹಾರಾಷ್ಟ್ರದಿಂದ ಬಂದ ವ್ಯಕ್ತಿಯು ಬೆಳ್ಳಾರೆ ಆಗಮಿಸಿದ ಮೂರು ದಿನಗಳ ನಂತರವಾಗಿರುತ್ತದೆ ಆತನನ್ನು ಕ್ವಾರಂಟೈನ್ ಗೆ ಒಳಪಡಿಸಿದ್ದು,ಅಷ್ಟು ದಿನ...
Loading posts...

All posts loaded

No more posts

error: Content is protected !!