Ad Widget

ಕ್ಯಾಂಪ್ಕೋ ಇಂದಿನ ಧಾರಣೆ

ಕ್ಯಾಂಪ್ಕೋ ನಿಯಮಿತ ಮಂಗಳೂರು.ಶಾಖೆ : ಸುಳ್ಯ.(22.06.2020 ಸೋಮವಾರ) ಅಡಿಕೆ ಧಾರಣೆಹೊಸ ಅಡಿಕೆ 275 - 320ಹಳೆ ಅಡಿಕೆ 275 - 335ಡಬಲ್ ಚೋಲ್ 275 - 335 ಫಠೋರ 220 - 265ಉಳ್ಳಿಗಡ್ಡೆ 110 - 165ಕರಿಗೋಟು 110 - 155 ಕಾಳುಮೆಣಸು ಧಾರಣೆಕಾಳುಮೆಣಸು 250 - 300 ಕೊಕ್ಕೋ ಧಾರಣೆಒಣ ಕೊಕ್ಕೋ :- 150...

ರಸ್ತೆ ಅಭಿವೃದ್ಧಿ ಮತ್ತು ಮೊಬೈಲ್ ಟವರ್ ಗಾಗಿ ಸಚಿವರಿಗೆ ಮನವಿ-ಭರವಸೆ

ದೇವಚಳ್ಳ ಗ್ರಾಮದ ಮುಳಿಯಡ್ಕ ವಾಲ್ತಾಜೆ ರಸ್ತೆ ಅಭಿವೃದ್ಧಿ ಮತ್ತು ವಾಲ್ತಾಜೆ, ಮುಳಿಯಡ್ಕ, ಕಂದ್ರಪ್ಪಾಡಿ , ಕುಂಬಾರಕೇರಿ, ಭಾಗದಲ್ಲಿ ಜಿಯೋ ಟವರ್ ನಿರ್ಮಾಣಕ್ಕಾಗಿ ಸಂಬಂಧಪಟ್ಟ ಸಂಸ್ಥೆಗೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಮಾನ್ಯ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿರವರಿಗೆ ಮತ್ತು ಸುಳ್ಯ ಶಾಸಕ ಶ್ರೀ ಎಸ್ ಅಂಗಾರರವರಿಗೆ ಊರವ ಪರವಾಗಿ ಚಂದ್ರಶೇಖರ್ ಕಡೋಡಿ ಮನವಿ ಸಲ್ಲಿಸಿದರು, ಈ...
Ad Widget

ಅಡಿಕೆಯಿಂದ ಚಾ, ಸ್ಯಾನಿಟೈಸರ್ ತಯಾರಿಸಿದ ಮಲೆನಾಡಿನ ಯುವಕ

ಶಿವಮೊಗ್ಗ : ಲಾಕ್ಡೌನ್ ಹೊತ್ತಲೂ ಹಣ ಮಾಡಿದ್ದು ಸ್ಯಾನಿಟೈಸರ್ ಕಂಪನಿಗಳು ಮಾತ್ರ , ಕೋಟಿ ಕೋಟಿ ಲಾಭ ಗಳಿಸಿರುವುದನ್ನು ಕಂಡ ಮಲೆನಾಡಿನಸಂಶೋಧಕ , ಅಡಕೆಗೆ ಬಹು ಆಯಾಮದ ಮಾರುಕಟ್ಟೆ ಕಲ್ಪಿಸಿರುವ ಯುವಕರೊಬ್ಬರು ಅಡಕೆ ಸ್ಯಾನಿಟೈಸರ್‌ ಕಂಡುಹಿಡಿದು ಈಗ ಯಶಸ್ವಿಯಾಗಿದ್ದಾರೆ . ಅಷ್ಟೇ ಅಲ್ಲ ಕಂಪನಿ ಶುರು ಮಾಡಲು ಇಚ್ಛವುಳ್ಳವರಿಗೆ ಫಾರ್ಮುಲಾ ಕೊಡಲೂ ಸಿದ್ಧರಿದ್ದಾರೆ . ಮಲೆನಾಡಿನ...

ಕಾಡಾನೆಗಳ ದಾಳಿಗೆ ಫಸಲು ಧ್ವಂಸ

ಮಡಿಕೇರಿ ಸಮೀಪದ ಹಾಕತ್ತೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಚೂರಿಕಾಡುವಿನಲ್ಲಿ ಕಳೆದ ಕೆಲವು ದಿನಗಳಿಂದ ಒಂದು ಮರಿ ಆನೆ ಸಹಿತ ಒಟ್ಟು ಆರು ಕಾಡಾನೆಗಳು ಬೀಡು ಬಿಟ್ಟಿದ್ದು ಗ್ರಾಮಸ್ಥರಲ್ಲಿ ಆತಂಕ ಉಂಟುಮಾಡಿದೆ. ನಾಚಿಯಪ್ಪನ್, ರಂಜಿನಿ ಅಮ್ಮಣ್ಣ ಹಾಗೂ ಖಾಲಿದ್ ರವರ ತೋಟಗಳಲ್ಲಿ ಬೀಡು ಬಿಟ್ಟ ಆನೆಗಳ ದಂಡು ಅಪಾರ ಪ್ರಮಾಣದ ಬಾಳೆ, ಅಡಿಕೆ, ತೆಂಗಿನಮರ ಸಹಿತ ಇತರೆ...

*ಕನಕಮಜಲು ಯುವಕ ಮಂಡಲದ ವತಿಯಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆ*

ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಮಂಗಳೂರು ಯುವಜನ ವಿಕಾಸ ಕೇಂದ್ರ ಯುವಕ ಮಂಡಲ (ರಿ) ಕನಕಮಜಲು ಇದರ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜೂ.21ರಂದು ಆಚರಿಸಲಾಯಿತು.ಈ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಡಿವೈನ್ ಪಾರ್ಕ್ ನ ಯೋಗ ತರಬೇತುದಾರರಾದ ಷಣ್ಮುಖ ಕುತ್ಯಾಳ ಅವರು ದೈನಂದಿನ ಜೀವನದಲ್ಲಿ ನಮ್ಮ ಶರೀರವನ್ನು ಸಧೃಡಗೊಳಿಸುವ ಬಗ್ಗೆ...

SKSSF ಟ್ರೆಂಡ್ ದ ಕ ಜಿಲ್ಲೆ 2020-2022 ನೇ ಸಾಲಿನ ಸಮಿತಿ ರಚನೆ

SKSSF ಉಪ ಸಮಿತಿಯಾದ ಟ್ರೆಂಡ್ ದ. ಕ ಜಿಲ್ಲಾ ಸಮಿತಿ ರಚನೆ ಜೂ 21 ರಂದು ಪಾಣೆಮಂಗಳೂರು S. S ಆಡಿಟೊರಿಯಂ ನಲ್ಲಿ ನಡೆಯಿತು . ನೂತನ ಸಮಿತಿಯ ಉಸ್ತುವಾರಿಯಾಗಿ ಇಕ್ಬಾಲ್ ಬಾಳಿಲ, ಚೇರ್ಮನ್ ಸಮದ್ ಸಾಲೆತ್ತೂರ್, ಕನ್ವೀನರ್ ಅಬ್ದುಲ್ ಸಲಾಂ ಅಡ್ಡೂರ್, ವೈಸ್ ಕನ್ವೀನರ್ ಬದ್ರುದ್ದೀನ್ ಕುಕ್ಕಾಜೆ, ತೌಸೀಫ್ ಪಾಂಡವರಕಲ್ಲು, ತಬ್ಸೀರ್, ನೌಶಾದ್ ಅನ್ಸಾರಿ,...

ಸೈನೈಡ್ ಮೋಹನ 20 ನೇ ಪ್ರಕರಣದಲ್ಲೂ ಆರೋಪ ಸಾಬೀತು- ಜೂನ್ ೨೪ ರಂದು ಶಿಕ್ಷೆ ಪ್ರಕಟ

ಕಾಸರಗೋಡಿನ ಯುವತಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲೂ ಸರಣಿ ಸ್ತ್ರೀ ಹಂತಕ , ಸೈನೆಡ್ ಮೋಹನ್ ದೋಷಿ ಎಂದು ನ್ಯಾಯಾಲಯವೊಂದು ತೀರ್ಪು ನೀಡಿದೆ . ಯುವತಿಯರನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ನಡೆಸಿ , ಸೈನೈಡ್ ನೀಡಿ ಕೊಲೆಗೈದಿದ್ದ ಆರೋಪದ ಮೇರೆಗೆ ಮೋಹನ್ ವಿರುದ್ಧ 20 ಪ್ರಕರಣಗಳು ದಾಖಲಾಗಿದ್ದವು . 19 ಪ್ರಕರಣಗಳ ವಿಚಾರಣೆ ಮುಗಿದಿದ್ದು ,...

ಪಂಜ ಗ್ರಹಣ ಶಾಂತಿ ಹೋಮ

ಇಂದು ನಡೆದ ಸೂರ್ಯಗ್ರಹಣದ ದೋಷ ನಿವಾರಣೆಯ ಪ್ರಯುಕ್ತ ಪಂಜ ಪರಿವಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾದಲ್ಲಿ ಗ್ರಹಣಶಾಂತಿ ಹೋಮ ನಡೆಯಿತು. ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ಡಾ.ದೇವಿಪ್ರಸಾದ್ ಕಾನತ್ತೂರು, ಆರ್ಚಕರು, ಭಕ್ತಾಬಿಮಾನಿಗಳು ಭಾಗವಹಿಸಿದ್ದರು.

ತೊಡಿಕಾನ ಗ್ರಹಣ ಶಾಂತಿ ಹೋಮ

ಇಂದು ನಡೆದ ಸೂರ್ಯ ಗ್ರಹಣದ ದೋಷ ನಿವಾರಣೆಗಾಗಿ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಗ್ರಹಣ ಶಾಂತಿ ಹೋಮ ನಡೆಯಿತು

ಖಾಸಗಿ ಆಸ್ಪತ್ರೆಯಲ್ಲಿ ಕೊರೊನ ಸೋಂಕಿತರಿಗೆ ಚಿಕಿತ್ಸೆಗೆ ಸರಕಾರ ಚಿಂತನೆ- ಮುಂದೆ ಸುಳ್ಯದಲ್ಲೂ ಸಿಗಲಿದೆ ಚಿಕಿತ್ಸೆ

ಖಾಸಗಿ ಆಸ್ಪತ್ರೆಯಲ್ಲಿ ಕೂಡ ಕೊರೊನ ಸೋಂಕಿತರಿಗೆ ಚಿಕಿತ್ಸೆಗೆ ನೀಡುವ ಬಗ್ಗೆ ಸರಕಾರ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.ಆಯುಷ್ಮಾನ್ ಕಾರ್ಡ್ ಇದ್ದವರಿಗೆ ಹಾಗೂ ಬಿಪಿಎಲ್ ಕಾರ್ಡ್ ದಾರರಿಗೆ ಮಾತ್ರ ಉಚಿತ ಚಿಕಿತ್ಸೆ ಸಿಗಲಿದೆ. ಅದರ ವೆಚ್ಚವನ್ನು ಸರಕಾರ ಭರಿಸುವುದೆಂದೂ ವರದಿಯಾಗಿದೆ. ಆದರೇ ಇದರ ದುರುಪಯೋಗ ಆಗದಂತೆ ಸರಕಾರ ನಿಗವಹಿಸಬೇಕಾಗಿದೆ. ಕೋವಿಡ್ ಆಸ್ಪತ್ರೆಯಲ್ಲಿ ಭರ್ತಿ ಆಗಿದ್ದರೆ ಮಾತ್ರ ಖಾಸಗಿ...
Loading posts...

All posts loaded

No more posts

error: Content is protected !!