- Monday
- November 25th, 2024
ಕ್ಯಾಂಪ್ಕೋ ನಿಯಮಿತ ಮಂಗಳೂರು.ಶಾಖೆ : ಸುಳ್ಯ.(23.06.2020 ಮಂಗಳವಾರ) ಅಡಿಕೆ ಧಾರಣೆಹೊಸ ಅಡಿಕೆ 275 - 325ಹಳೆ ಅಡಿಕೆ 275 - 340ಡಬಲ್ ಚೋಲ್ 275 - 340 ಫಠೋರ 220 - 270ಉಳ್ಳಿಗಡ್ಡೆ 110 - 170ಕರಿಗೋಟು 110 - 160 ಕಾಳುಮೆಣಸು ಧಾರಣೆಕಾಳುಮೆಣಸು 250 - 300 ಕೊಕ್ಕೋ ಧಾರಣೆಒಣ ಕೊಕ್ಕೋ :- 150...
ಕಟ್ಟೆಕಾರ್ ಬಳಿ ಚೆನ್ನಕೇಶವ ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿ ಕುಡಿಯುವ ನೀರಿನ ಪೈಪ್ ಒಡೆದು ಚರಂಡಿ ನೀರಿನಲ್ಲಿ ಸೇರುತ್ತಿತ್ತು. ಇದನ್ನು ಗಮನಿಸಿದ ಸಾಮಾಜಿಕ ಕಾರ್ಯಕರ್ತ ಶಾರೀಕ್ ನಗರ ಪಂಚಾಯಿತಿಗೆ ತಿಳಿಸಿ ಸರಿಪಡಿಸುವಂತೆ ಮನವಿ ಮಾಡಿದ್ದರು. ಬಗ್ಗೆ ಸ್ಪಂದಿಸಿದ ನಗರ ಪಂಚಾಯತ್ ಇಂದು ದುರಸ್ತಿ ಕಾರ್ಯ ನಡೆಸಿದೆ.
ನನ್ನ ಮುದ್ದು ಕಂದಮ್ಮ ನೀನು…ನಮ್ಮ ಮನೆಯ ಪುಟ್ಟ ಲಕ್ಷ್ಮೀ….ದೇವರು ನೀಡಿದ ಉಡುಗೊರೆ ಇವಳು…ನಮ್ಮೆಲ್ಲರ ಖುಷಿಗೆ ಕಾರಣಳಿವಳು…ನಿಶ್ಕಲ್ಮಶ ಮನಸ್ಸಿನ ಪುಟ್ಟ ರಾಜಕುಮಾರಿ…ನಗುವಿನ ಮುಖ ತೋರಿ ತಾನುನಗುತ್ತಾ ನಮ್ಮನ್ನು ನಗಿಸುವವಳು..ನೋವನ್ನು ಮರೆಸುವ ಮನಸ್ಸುಳ್ಳವಳು….ಪುಟ್ಟ ಪುಟ್ಟ ಹೆಜ್ಜೆಯಿಡುತ್ತಾ, ಕುಣಿಯುತ್ತಾ,ಆ ತೊದಲುನುಡಿಯಲ್ಲಿ ಮಾತನ್ನಾಡುತ್ತಾಎಲ್ಲರ ಮನಸ್ಸನ್ನು ಕದ್ದಿರೋ ಪುಟ್ಟ ಮಗು …..ನನ್ನ ಮನದರಸಿ ಇವಳು…ಎಂದೆಂದಿಗೂ ಖುಷಿಯಾಗಿ ನಗುತ್ತಾ, ತುಂಟಾಟವಾಡುತ್ತಾ ಹೀಗೆಯೆ ಇರು…. ಜ್ಯೋತ್ಸ್ನಾ...
ಜಾಲ್ಸೂರು ಗ್ರಾಮದ ಅಣ್ಣಯ್ಯ ಗೌಡ ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಮೃತರು ಅರೋಗ್ಯ ಇಲಾಖೆಯಲ್ಲಿ ೩೩ ವರ್ಷಗಳ ಸೇವೆ ಸಲ್ಲಿಸಿ ನಿವೃತರಾದ ಬಳಿಕ ಗೃಹ ರಕ್ಷಕ ದಳದಲ್ಲಿ ಸೇವೆ ಸಲ್ಲಿಸಿದ್ದರು. ಮೃತರು ಪುತ್ರಿಯರಾದ ಆರೋಗ್ಯ ಇಲಾಖೆಯಲ್ಲಿರುವ ಹೇಮಾವತಿ, ಬೇಬಿ, ಕೆವಿಜಿ ಡೆಂಟಲ್ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿರುವ ಹರಿಣಾಕ್ಷಿ, ಪುತ್ರ ಗೃಹರಕ್ಷದ ದಳದಲ್ಲಿರುವ ರಾಜೇಶ್ ಹಾಗೂ ಕುಟುಂಬಸ್ಥರನ್ನು...
ಮಂಗಳೂರು; ತನ್ನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡುತ್ತಿರುವ ಸುನಿಲ್ ಬಜಿಲಕೇರಿ ವಿರುದ್ದ ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.ಫೇಸ್‌ಬುಕ್ ಮತ್ತು ಇತರ ಸಾಮಾಜಿಕ ಮಾಧ್ಯಮದಲ್ಲಿ ಸುನಿಲ್ ಬಜಿಲಕೇರಿ ವೇದವ್ಯಾಸ ಕಾಮತ್ ನ್ನು ಭ್ರಷ್ಟ ಎಂದು ಪ್ರಚಾರ ಮಾಡುತ್ತಿದ್ದು ಈ ಹಿನ್ನೆಲೆಯಲ್ಲಿ ಸುನಿಲ್ ಬಜಿಲಕೇರಿ ವಿರುದ್ದ 5 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ....
ವಿಶ್ವದಾದ್ಯಂತ ಕೊರೋನಾ ಮಹಾಮಾರಿ ನಿಯಂತ್ರಣಕ್ಕೆ ಬಾರದೆ ಇರುವ ಹಿನ್ನೆಲೆಯಲ್ಲಿ ಮುಸಲ್ಮಾನರ ಪವಿತ್ರ ಹಜ್ಜ್ ಕಾರ್ಯವನ್ನು 2020ರ ಈ ವರ್ಷದಲ್ಲಿ ಕೇವಲ ಸೌದಿ ಅರಬ್ ದೇಶದಲ್ಲಿ ನೆಲೆಸಿರುವ ಸೀಮಿತ ಸಂಖ್ಯೆಯ ವಿದೇಶಿಯರು ಮತ್ತು ಮೂಲನಿವಾಸಿಗಳಿಗೆ ಈ ವರ್ಷದ ಪವಿತ್ರ ಹಜ್ಜ್ ಕರ್ಮ ನಿರ್ವಹಿಸಲು ಹಜ್ ಮತ್ತು ಉಮ್ರಾ ಸಚಿವಾಲಯ ಸೋಮವಾರದಂದು ತೀರ್ಮಾನವನ್ನು ಪ್ರಕಟಿಸಿದೆ ಎಂದು ಸೌದಿ ಗಝಟ್...
ವಿಧಾನಪರಿಷತ್ತು ಚುನಾವಣೆ ಕಣದಲ್ಲಿ ಏಳು ಮಂದಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ ಎಂದು ಚುನಾವಣಾ ಅಧಿಕಾರಿ ವಿಶಾಲಾಕ್ಷಿ ಜೂ 22ರಂದು ಘೋಷಿಸಿದ್ದಾರೆ.ಜೂನ್ 30ರಂದು ನಿವೃತ್ತರಾಗಲಿರುವ ವಿಧಾನಪರಿಷತ್ತಿನ ಏಳು ಸದಸ್ಯರ ಸ್ಥಾನಗಳನ್ನು ತುಂಬಲು ಜೂನ್ 29ರಂದು ವಿಧಾನಪರಿಷತ್ ದೈ ವಾರ್ಷಿಕ ಚುನಾವಣೆಗೆ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿತ್ತು.ಅದರಂತೆ 9 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಜೂನ್ 19ರಂದು ನಡೆದ ನಾಮಪತ್ರಗಳನ್ನು ಪರಿಶೀಲನೆಯಲ್ಲಿ...
ಕೊರೊನಾ ಸೋಂಕು ಹರಡುವುದನ್ನು ತಡೆಯಲು ಲಾಕ್‍ಡೌನ್ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ಮನೆಯಲ್ಲೇ ಉಳಿದಿರುವ ಶಾಲಾ-ಕಾಲೇಜು ಮಕ್ಕಳಿಗೆ ಪಠ್ಯ ಪುಸ್ತಕಗಳನ್ನು ಪೂರೈಕೆ ಮಾಡಲು ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿದೆ. ಮನೆಯಲ್ಲೇ ಇರುವ ಮಕ್ಕಳಿಗೆ ಪಠ್ಯಪುಸ್ತಕ ನೀಡುವ ಮೂಲಕ ಓದು ಬರಹದ ಕಡೆ ಗಮನ ಹರಿಸಲು ಶಿಕ್ಷಣ ಇಲಾಖೆ ಮುಂದಾಗಿದೆ. ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಲಾಕ್‍ಡೌನ್ ಮಾಡಿದ್ದು ,...
ಬೆಂಗಳೂರಲ್ಲಿ ಕೊರೊನಾ ಆರ್ಭಟ ಹೆಚ್ಚುತ್ತಿದೆ. ಬೆಂಗಳೂರಲ್ಲಿ ಕೊರೊನಾ ಆರ್ಭಟ ಹಿನ್ನೆಲೆಯಲ್ಲಿ ಸುಮಾರು 7 ರಿಂದ 10 ಏರಿಯಾಗಳನ್ನು ಸೀಲ್ ಡೌನ್ ಮಾಡಲು ಬಿಬಿಎಂಪಿ ಮುಂದಾಗಿದೆ. ಮಾತ್ರವಲ್ಲ ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.ಬೆಂಗಳೂರಿನಲ್ಲಿ ನಿನ್ನೆ ಬರೋಬ್ಬರಿ 196 ಮಂದಿಗೆ ಕೊರನಾ ಸೋಂಕು ದೃಢಪಟ್ಟಿತ್ತು. ಈ ಮೂಲಕ ಕೊರೊನಾ ಸೋಂಕಿತರ ಸಂಖ್ಯೆ 1272ಕ್ಕೆ ಏರಿಕೆಯಾಗಿತ್ತು. ಸಿಲಿಕಾನ್...
Loading posts...
All posts loaded
No more posts