Ad Widget

ಶಿವಮೊಗ್ಗದಲ್ಲೂ ಚಿಗುರಿದ ಅಡ್ಡಮತದಾನ : ಮುದುಡಿದ ತಾವರೆ-ತೆನೆ ಅಧಿಕಾರಕ್ಕೆ

ಶಿವಮೊಗ್ಗ : ಮುಖ್ಯಮಂತ್ರಿ ಬಿ.ಎಸ್ . ಯಡಿಯೂರಪ್ಪ ಅವರ ತವರು ಜಿಲ್ಲೆಯಲ್ಲೆಯಾಗಿರುವ ಶಿವಮೊಗ್ಗ ಎಪಿಎಂಸಿಯಲ್ಲಿ ಬಿಜೆಪಿ ಬಹುಮತವಿದ್ದರೂ ಸ್ವಪಕ್ಷದ ಸದಸ್ಯರೋರ್ವರ ಅಡ್ಡ ಮತದಾನದಿಂದ ಬಿಜೆಪಿ ಅಧಿಕಾರದ ಹೊಸ್ತಿಲಲ್ಲಿ ಮುಗ್ಗರಿಸಿದೆ . ಪರಿಣಾಮ ಎಪಿಎಂಸಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಎರಡೂ ಕೂಡಾ ಜೆಡಿಎಸ್ ಪಾಲಾಗುವ ಮೂಲಕ ಬಿಜೆಪಿ ಹಾಗೂ ಮುಖ್ಯಮಂತ್ರಿ ಭಾರೀ ಮುಖಭಂಗ ಅನುಭವಿಸುವಂತಾಗಿದೆ ....

ದ.ಕ. ಇಂದು 84 ಸೋಂಕಿತರ ಪತ್ತೆ – 41 ಜನರ ಸೋಂಕಿನ ಮೂಲವೇ ಪತ್ತೆಯಾಗಿಲ್ಲ

ದ.ಕ. ಇಂದು 84 ಸೋಂಕಿರ ಪತ್ತೆ-  41 ಜನರ ಸೋಂಕಿನ ಮೂಲವೇ ಪತ್ತೆಯಾಗಿಲ್ಲಕರ್ನಾಟಕ ರಾಜ್ಯದಲ್ಲಿ ಇಂದು 1272 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು ಒಟ್ಟು ಸೋಂಕಿತರ ಸಂಖ್ಯೆ 16,514 ಕ್ಕೇರಿದೆ. ಇಂದು 7 ಮಂದಿ ಮೃತಪಟ್ಟಿದ್ದು, ರಾಜ್ಯದಲ್ಲಿ ಒಟ್ಟು 253 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.*ದಕ್ಷಿಣ ಕನ್ನಡ* ಜಿಲ್ಲೆಯಲ್ಲಿ ಇಂದು 84 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ....
Ad Widget

ಬ್ಯಾಂಕ್ ಮಿತ್ರ ಯೋಜನೆಯ ಮುಖಾಂತರ ಕುಗ್ರಾಮದ ಜನಧನ್ ಖಾತೆಯ ಫಲಾನುಭವಿಗಳಿಗೆ ನೇರ ಹಣ ವರ್ಗಾವಣೆ

ಕೊಲ್ಲಮೊಗ್ರ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೆಚ್ಚಿನ ಎಲ್ಲಾ ಫಲಾನುಭವಿಗಳ ಜನಧನ್ ಖಾತೆಯ ಅಕೌಂಟ್ ಸುಳ್ಯ ಹಾಗೂ ಗುತ್ತಿಗಾರಿನ ಸಿಂಡಿಕೇಟ್ ಬ್ಯಾಂಕ್ ನಲ್ಲಿ ಇದೆ. ಇತ್ತೀಚೆಗೆ ಲಾಕ್ ಡೌನ್ ಬಳಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿ, ಜನ್ ಧನ್ ಖಾತೆ ಹೊಂದಿದ ಮಹಿಳೆಯರಿಗೆ ಮಾಸಿಕ 500 ರೂ ಗಳ ಧನಸಹಾಯವನ್ನು ಖಾತೆಗೆ ಹಾಕಿದ್ದರು. ಆದರೇ ಈ ಹಣವನ್ನು...

ಪತ್ರಿಕಾ ದಿನಾಚರಣೆ-ಬ್ರ್ಯಾಂಡ್ ಮಂಗಳೂರು ಪ್ರಶಸ್ತಿ ಪ್ರದಾನ

ಮಾಧ್ಯಮ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳು ಸಂಭವಿಸುತ್ತಿದ್ದರೂ ಪತ್ರಿಕೋದ್ಯಮದ ಭವಿಷ್ಯ ಸದೃಢವಾಗಿದೆ. ಬಹುಮುಖ ಕೌಶಲಗಳ ಮೂಲಕ ಪ್ರತಿಭೆ ವಿಸ್ತಾರ ಮಾಡಿಕೊಂಡಾಗ ಅವಕಾಶಗಳಿಗೆ ಕೊರತೆ ಉಂಟಾಗುವುದಿಲ್ಲ ಎಂದು ಹಿರಿಯ ಪತ್ರಕರ್ತ ಸುರೇಶ್ ಬೆಳಗಜೆ ಅಭಿಪ್ರಾಯಪಟ್ಟರು. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಮಂಗಳೂರು ಪ್ರೆಸ್‌ಕ್ಲಬ್, ಪತ್ರಿಕಾ ಭವನ ಟ್ರಸ್ಟ್ ಸಹಯೋಗದಲ್ಲಿ ಬುಧವಾರ ಪತ್ರಿಕಾ ಭವನದಲ್ಲಿ ಆಯೋಜಿಸಿದ ಪತ್ರಿಕಾ...

ಮಾಸ್ಕ್ ಧರಿಸದೇ ಬಸ್ ಗೆ ಹತ್ತಿದ ಪ್ರಯಾಣಿಕರನ್ನು ಕೆಳಗಿಳಿಸಿದ ಸಹಪ್ರಯಾಣಿಕರು

ಕುಂದಾಪುರದಿಂದ ಉಡುಪಿಗೆ ಸಾಗುವ ಖಾಸಗಿ ಬಸ್ಸೊಂದಕ್ಕೆ ಮಾಸ್ಕ್ ಧರಿಸದೇ ಹತ್ತಿದ ಇಬ್ಬರು‌ ಪ್ರಯಾಣಿಕರನ್ನು ಕೆಳಗಿಳಿಸಿದ ಘಟನೆ ನಡೆದಿದ್ದು ಸದ್ಯ ಆ ವಿಡಿಯೋ ವೈರಲ್ ಆಗಿದೆ.ಕುಂದಾಪುರದಲ್ಲಿ ಮಂಗಳವಾರ ರಾತ್ರಿ ಈ ಘಟನೆ ನಡೆದಿದೆ ಎನ್ನಲಾಗುತ್ತಿದ್ದು ಕುಂದಾಪುರದಿಂದ ಉಡುಪಿಗೆ ತೆರಳುವ ಬಸ್ಸಿಗೆ ಇಬ್ಬರು ಪ್ರಯಾಣಿಕರು ಹತ್ತಿದ್ದಾರೆ. ಆದರೆ ಇಬ್ಬರು ಮಾಸ್ಕ್ ಧರಿಸದ ಕಾರಣ ಬಸ್ ನಿರ್ವಾಹಕ ಆಕ್ಷೇಪಿಸಿದ್ದಾನೆ. ಆದರೆ...

ಧರ್ಮಸ್ಥಳ ದೇಗುಲಕ್ಕೆ ಮರಿ ಲಕ್ಷ್ಮೀ ಆಗಮನ,ಸಂತಸ

ಧರ್ಮಸ್ಥಳ : ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಹೊಸ ಅತಿಥಿ ಆಗಮಿಸಿದ್ದು ಕೊರೊನ ಸಂಕಷ್ಟದ ಮಧ್ಯೆ ಖುಷಿ ಆವರಿಸಿದೆ. ದೇಗುಳದ ಲಕ್ಷ್ಮೀ ಆನೆಯು ನಿನ್ನೆ ರಾತ್ರಿ ಹೆಣ್ಣು ಮರಿಗೆ ಜನ್ಮ ನೀಡಿದೆ.ಲಕ್ಷ್ಮೀ ಹೆಣ್ಣು ಮರಿಗೆ ಜನ್ಮ ನೀಡಿರೋದು ದೇವಾಲಯದ ಆಡಳಿತ ಮಂಡಳಿ , ಸಿಬ್ಬಂದಿ ಹಾಗು ಭಕ್ತರ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಿದೆ . ಈ ಲಕ್ಷ್ಮೀ ಆನೆಯನ್ನು...

ಪಾಕ್ ಉಗ್ರ ಸಂಘಟನೆ ಜೊತೆ ಚೀನಾ ಮಾತುಕತೆ-ವಿರೋಧಿಗಳು ಹೊಸ ಕುತಂತ್ರಕ್ಕೆ ರೆಡಿ – ಭಾರತೀಯ ಸೇನೆ ಫುಲ್ ಅಲರ್ಟ್

ಹೊಸದಿಲ್ಲಿ: ಲಡಾಖ್ ನ ಗಾಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷದ ನಂತರ ಭಾರತ ಚೀನಾ ಪಡೆಗಳು ಮಾತಕತೆಯಲ್ಲಿ ತೊಡಗಿರುವಾಗಲೇ, ಗಿಲ್ಗಿಟ್- ಬಲ್ಟಿಸ್ಥಾನ್ ನತ್ತ ಪಾಕಿಸ್ಥಾನ ತನ್ನ ಸೇನಾ ಪಡೆಯನ್ನು ಕಳುಹಿಸಿದೆ. ಅಷ್ಟೇ ಅಲ್ಲದೆ ಜಮ್ಮು ಕಾಶ್ಮೀರದಲ್ಲಿ ಶಾಂತಿ ಕದಡುವ ಕುತಂತ್ರದಿಂದ ಚೀನಾ ಉಗ್ರ ಸಂಘಟನೆಗಳೊಂದಿಗೆ ಮಾತುಕತೆ ನಡೆಸಿದೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಇಂಡಿಯಾ ಟುಡೆ ಈ...

ಬಿಜೆಪಿ ಜಿಲ್ಲಾಧ್ಯಕ್ಷ ಕಾರು ಅಪಘಾತ – ಅಪಾಯದಿಂದ ಪಾರು

ದಕ್ಷಿಣಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದರೆ ಕಾರು ಅಪಘಾತಗೊಂಡಿದ್ದು , ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು , ಸುದರ್ಶನ್ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ . ಮೀಜಾರ್ ಸಮೀಪ ಎದುರಿನಿಂದ ನಡೆದುಕೊಂಡು ಬರುತ್ತಿದ್ದ ವ್ಯಕ್ತಿಗೆ ಇನ್ನೋವಾ ಕಾರು ಗುದ್ದುವುದನ್ನು ತಪ್ಪಿಸಿದಾಗ , ಕೆಸರಿನಲ್ಲಿ ಕಾರು ಸ್ಕಿಡ್ ಆಗಿ ಎದುರಿನಿಂದ ಬರುತಿದ್ದ ವಾಹನಕ್ಕೆ ಡಿಕ್ಕಿ ಹೊಡೆದು ಇನ್ನೋವಾ ಸಂಪೂರ್ಣ ಜಖಂಗೊಂಡಿದೆ...

ಬಿಎಸ್ಎನ್ಎಲ್ ಅಳಿದರೇನು… ಉಳಿದರೇನು…??!!

ಬಿಎಸ್ಎನ್ಎಲ್ ಅಳಿದರೇನು… ಉಳಿದರೇನು…??!!ಬಿ ಎಸ್ ಎನ್ ಎಲ್ ಅನ್ನೋದು ಭಾರತ ಸರ್ಕಾರದ ಅಧೀನದಲ್ಲಿರುವ ಒಂದು ಟೆಲಿಕಾಂ ಸಂಸ್ಥೆ. ಬಿಎಸ್ ಎನ್ ಎಲ್ ತನ್ನ ಸೇವೆಯನ್ನು ಆರಂಭಿಸಿ, ಹಲವು ವರ್ಷಗಳ ಕಾಲ ಉತ್ತಮ ಸೇವೆಯನ್ನೂ ನೀಡಿ ಜನ ಮನ್ನಣೆಯನ್ನೂ ಗಳಿಸಿತ್ತು. ನಮ್ಮ ಸುಳ್ಯದಲ್ಲಂತೂ ಬಿಎಸ್ಎನ್ಎಲ್ ಹವಾ ಜೋರಾಗೆ ಇತ್ತು. ಈಗಲೂ ಇದೆ. ಸುಳ್ಯ ತಾಲೂಕಿನ ಕೆಲವು ಗ್ರಾಮಗಳು...

ಗುತ್ತಿಗಾರು ರಬ್ಬರ್ ಸೊಸೈಟಿ – ಮಾರುಕಟ್ಟೆ ದರ

ಗುತ್ತಿಗಾರು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರಿ ಸಂಘ ನಿ.( ರಬ್ಬರ್ ಸೊಸೈಟಿ ) ಇದರ ಇಂದಿನ ಮಾರುಕಟ್ಟೆ ದರ ಇಂತಿದೆ. Rubber Market Dt-01.07.2020RSS - 4 -115.00LOT. - 104.00SCRAP -1st -67-00SCRAP -2nd -59.00
Loading posts...

All posts loaded

No more posts

error: Content is protected !!