Ad Widget

ಗುರುಪುರ: ಮಣ್ಣಿನಡಿ ಸಿಲುಕಿದ್ದ ಬಾಲಕರ ರಕ್ಷಿಸಲು ನಾಲ್ಕು ಗಂಟೆ ಕಾರ್ಯಾಚರಣೆ – ಆದರೂ ಬಳಿಕವೂ ಬದುಕುಳಿಯಲಿಲ್ಲ ಬಾಲಕರು

ಗುರುಪುರ : ಮನೆ ಹಿಂಭಾಗದ ಗುಡ್ಡ ಕುಸಿದು ಮಕ್ಕಳಿಬ್ಬರು ಮಣ್ಣಿನಡಿಯಲ್ಲಿ ಸಿಲುಕಿ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಗುರುಪುರ ಬಳಿ ರವಿವಾರ ನಡದಿದೆ.ಗುರುಪುರ ಕೈಕಂಬದ ಬಂಗ್ಲೆಗುಡ್ಡೆಯಲ್ಲಿ ಗುಡ್ಡ ನಾಲ್ಕು ಮನೆಗಳ ಮೇಲೆ ಕುಸಿದು ಬಿದ್ದಿದೆ. ಸಂಪೂರ್ಣ ಮನೆಗಳು ಮಣ್ಣಿನೊಳಗೆ ಹೂತು ಹೋಗಿದ್ದು ಮನೆಯಲ್ಲಿದ್ದ 16 ವರ್ಷ ಹಾಗೂ 10 ವರ್ಷ ಪ್ರಾಯದ ಇಬ್ಬರು ಮಕ್ಕಳು...

ವಿಖಾಯ ರಕ್ತದಾನಿ ಬಳಗ ಸುಳ್ಯ ವಲಯ ಉಸ್ತುವಾರಿಯಾಗಿ ಷರೀಫ್ ಅಜ್ಜಾವರ ನೇಮಕ

ಕ,ಕ,ಜಿಲ್ಲಾ ವಿಖಾಯ ಸಮಿತಿಯ ನಿರ್ದೇಶನದಂತೆ ಸುಳ್ಯ ವಲಯ ವಿಖಾಯ ರಕ್ತದಾನಿ ಬಳಗದ ಉಸ್ತುವಾರಿಯಾಗಿ ಎಸ್.ಕೆ.ಎಸ್.ಎಸ್.ಎಪ್. ಸುಳ್ಯ ವಲಯ ವಿಖಾಯ ಚೇರ್ಮೆನ್ ಷರೀಫ್ ಅಜ್ಜಾವರ ಅವರನ್ನು ನೇಮಕಗೊಳಿಸಲಾಗಿದೆ,ಎಂದು ದ,ಕ,ಜಿಲ್ಲಾ ವಿಖಾಯ ರಕ್ತದಾನಿ ಬಳಗದ ಉಸ್ತುವಾರಿ ತಾಜುದ್ದೀನ್ ಟರ್ಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ,
Ad Widget

ಮಾಣಿಬೈಲು ತರವಾಡು ಮನೆಯಲ್ಲಿ ನೇಜಿ ನೆಡುವ ಸಂಡೇ

ಮಾಣಿಬೈಲು ತರವಾಡು ಮನೆಯಲ್ಲಿ ಇಂದು ನೇಜಿ ನಡುವ ಕಾರ್ಯಕ್ರಮ ನಡೆಯಿತು. ದಿನಕರ ಮಾಣಿಬೈಲು,ಮಹೇಶ್ ಎಂಪಿ ಮಾಣಿಬೈಲು,ಸುರೇಶ್ ಎರಕ್ಕಳ, ದೇವಿಪ್ರಸದ್ ಮಾಣಿಬೈಲು,ಮಿಥುನ್ ಮಾಣಿಬೈಲು,ವಿನಾಯಕ ಮಾಣಿಬೈಲು, ನವೀಶ್ ಮಾಣಿಬೈಲು,ಹೇಮಂತ್ ಮಾಣಿಬೈಲು,ಗೋಪಾಲ ಮಾಣಿಬೈಲು, ವಸಂತ ಮಾಣಿಬೈಲು,ಮಹೇಶ್ ಮಾಣಿಬೈಲು,ಹರೀಶ್ ಮಾಣಿಬೈಲು,ಯಶೋಧರ ಮಾಣಿಬೈಲು, ಮೋಹನ್ ಮಾಣಿಬೈಲು, ಜಯಪ್ರಕಾಶ್ ಮಾಣಿಬೈಲು, ಆಶಿಶ್,ಬ್ರಿಜೇಶ್,ಲಿಖಿತ್ ಇತರರು ಭಾಗವಹಿಸಿದದರು.

ಜು.7ರಂದು ನಡೆಯಬೇಕಿದ್ದ ಅರಣ್ಯ‌ ಇಲಾಖೆ ಹುದ್ದೆಗಳ ಪರೀಕ್ಷೆ ಮುಂದೂಡಿಕೆ.

ಕೊರೊನಾ ವೈರಸ್ ಭೀತಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಲೋಕಸೇವಾ ಆಯೋಗದಿಂದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಗಳಿಗೆ ಜುಲೈ 7 ರಂದು ನಡೆಯಬೇಕಿದ್ದ ಪೂರ್ವಭಾವಿ ಪರೀಕ್ಷೆಯನ್ನು ಮುಂದೂಡಲಾಗಿದೆ. ಈ ಕುರಿತು ಮಾಹಿತಿ ನೀಡಿರುವ ಕರ್ನಾಟಕ ಲೋಕಸೇವಾ ಆಯೋಗ, ಪೂರ್ವಭಾವಿ ಪರೀಕ್ಷೆಗೆ ಅಭ್ಯರ್ಥಿಗಳು ಬೆಂಗಳೂರು ಕೇಂದ್ರಕ್ಕೆ ಹೊರ ರಾಜ್ಯಗಳಿಂದ ಮತ್ತು ಬೇರೆ ಜಿಲ್ಲೆಗಳಿಂದ ಆಗಮಿಸಬೇಕಿರುವುದರಿಂದ ಸಾರಿಗೆ ಸಂಪರ್ಕ ಸಮರ್ಪಕವಾಗಿಲ್ಲದಿರುವುದರಿಂದ...

ಇಂದು ಸಂಭವಿಸಲಿದೆ ವರ್ಷದ ಮೂರನೇ ಚಂದ್ರಗ್ರಹಣ

ಈ ವರ್ಷದ ಮೂರನೇ ಚಂದ್ರಗ್ರಹಣ ಇಂದು ಸಂಭವಿಸಲಿದ್ದು, ಲ್ಯಾಟಿನ್ ಅಮೆರಿಕನ್ ದೇಶಗಳು, ಯುಎಸ್‌ಎ, ಮೆಕ್ಸಿಕೊ, ಕೆನಡಾ, ಕ್ಯೂಬಾ ಸೇರಿದಂತೆ ಪಶ್ಚಿಮ ಯೂರೋಪಿಯನ್ ದೇಶಗಳಲ್ಲಿ ಈ ಚಂದ್ರಗ್ರಹಣ ಗೋಚರವಾಗಲಿದೆ.ಪೆನಂಬ್ರಲ್ ಗ್ರಹಣವು ಚಂದ್ರನ ಮುಖದ ಮೇಲೆ ಕಪ್ಪು ಛಾಯೆಯನ್ನು ಮಾತ್ರ ಸೃಷ್ಟಿಸುತ್ತದೆ. ಆಕಾಶಕಾಯವು ಪೆನಂಬ್ರಾ ಅಥವಾ ನೆರಳಿನ ಹೊರ ಭಾಗದ ಮೂಲಕ ಹಾದು ಹೋದರೆ, ಪೆನಂಬ್ರಲ್ ಗ್ರಹಣ ಗೋಚರವಾಗುತ್ತದೆ.ಇಂದಿನ...

ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ – ಅಡಿಕೆ ಮತ್ತು ಕಾಳುಮೆಣಸು ಬೆಳೆಗಾರರಿಗೆ ಜುಲೈ 10 ರ ವರೆಗೆ ಸೇರ್ಪಡೆಗೆ ಅವಕಾಶ

ಈ ವರೆಗೆ ಭಾರತದಲ್ಲಿ ಯಾವುದೇ ಬೆಳೆ ವಿಮಾ ಯೋಜನೆಗಳೂ ರೈತ ಸ್ನೇಹಿಯಾಗಿರಲಿಲ್ಲ. ಜಾರಿಗೆ ಬಂದ ಎಲ್ಲಾ ಬೆಳೆ ವಿಮಾ ಯೋಜನೆಗಳೂ ವಿಮಾ ಕಂಪನಿಗಳ ಲಾಭಕ್ಕೋಸ್ಕರ್, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸೇರಿಕೊಂಡು ರೂಪಿಸಿದಂತವು. ಆದರೆ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ಮಾತ್ರ ಪ್ರತಿಕೂಲ ಹವಾಮಾನದಿಂದ ರೈತರಿಗೆ ನಷ್ಟ ಆಗಲೀ, ಆಗದೇ ಇರಲೀ, ಪರಿಹಾರ ಸಿಗುತ್ತದೆ. ಅಡಿಕೆಗೆ...

ಕೂತ್ಕುಂಜ : ಮನೆ ಮೇಲೆ ಬಿದ್ದ ಮರ ತೆರವು

ಕೂತ್ಕುಂಜ ಗ್ರಾಮದ ಹೆಬ್ಬಾರ ಹಿತ್ಲು ವಿಕಲಚೇತನ ಮಾಧವರ ವರ ಮನೆಯ ಮೇಲೆ ಭಾರಿ ಗಾಳಿ ಮಳೆಗೆ ಮರ ಬಿದ್ದಿದ್ದು, ಇದನ್ನು ಪಂಜ ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ಡಾ ದೇವಿ ಪ್ರಸಾದ್ ಕಾನತ್ತೂರ್ ರವರ ನೇತೃತ್ವದಲ್ಲಿ ತೆಗೆಯಲಾಯಿತು.

ಅಡಿಕೆ ನಳ್ಳಿ ಬೀಳುವ ಸಮಸ್ಯೆ : ಸಿಪಿಸಿಆರ್ ಐ ವಿಜ್ಞಾನಿಗಳ ತಂಡ ಅಡಿಕೆ ತೋಟಗಳಿಗೆ ಭೇಟಿ

ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಕಾಸರಗೋಡು ಜಿಲ್ಲೆಯ ಅಡಿಕೆ ತೋಟಗಳಲ್ಲಿ  ಎಳೆ ಅಡಿಕೆ ಬೀಳುವುದು ಹಾಗೂ ಸಿಂಗಾರ  ಒಣಗುವ ಸಮಸ್ಯೆ  ಈ ಬಾರಿ ವಿಪರೀತವಾಗಿ ಕಂಡುಬಂದಿತ್ತು. ಕಳೆದ 2 ವರ್ಷಗಳಿಂದ  ಈ ಸಮಸ್ಯೆ ಇದೆ ಎಂದು ಅಡಿಕೆ ಬೆಳೆಗಾರರು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ  ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘವು ವಿಟ್ಲದ ಸಿಪಿಸಿಆರ್ ಐ ವಿಜ್ಞಾನಿಗಳ...

ಸುಳ್ಯ ಸಂಪೂರ್ಣ ಬಂದ್ – ಆಸ್ಪತ್ರೆ, ಮೆಡಿಕಲ್, ಪೆಟ್ರೋಲ್, ಹಾಲು ಮಾತ್ರ ಲಭ್ಯ

ಕೊರೋನ ವೈರಸ್ ಮಹಾಮಾರಿ ಹಿನ್ನೆಲೆಯಲ್ಲಿ ಸುಳ್ಯ ನಗರ ಸಂಪೂರ್ಣ ಸ್ತಬ್ದಗೊಂಡಿದೆ. ಹಲವು ದಿನಗಳ ಬಳಿಕ ಮತ್ತೊಮ್ಮೆ ಸರಕಾರದ ನಿರ್ದೇಶನದ ಮೇರೆಗೆ ಭಾನುವಾರ ದಿನದಂದು ಲಾಕ್ ಡೌನ್ ಜಾರಿಯಾದ ಹಿನ್ನೆಲೆ ಸುಳ್ಯ ನಗರದಲ್ಲಿ ಮೆಡಿಕಲ್ ಅಂಗಡಿಗಳು ,ಪೆಟ್ರೋಲ್ ಪಂಪ್ ಹಾಗೂ ಹಾಲಿನ ಅಂಗಡಿಗಳನ್ನು ಹೊರತುಪಡಿಸಿ ಬೇರೆ ಯಾವುದೇ ವ್ಯಾಪಾರ ಕೇಂದ್ರಗಳು ತೆರೆದಿರುವುದು ಕಂಡುಬರುತ್ತಿಲ್ಲ. ಜನ ಸಂಚಾರ ವಿರಳವಾಗಿದ್ದು...

ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಜಂಟಿ ಆಶ್ರಯದಲ್ಲಿ ಇಂದು ಆನ್‌ಲೈನ್ ಗುರುಪೂರ್ಣಿಮಾ ಮಹೋತ್ಸವಗಳ ಆಯೋಜನೆ

ಎಲ್ಲ ರಾಷ್ಟ್ರ ಹಾಗೂ ಧರ್ಮ ಪ್ರೇಮಿ ಹಿಂದೂಗಳು ಕುಟುಂಬಸಮೇತರಾಗಿ ಆನ್‌ಲೈನ್ ‘ಗುರುಪೂರ್ಣಿಮಾ ಮಹೋತ್ಸವದ ಲಾಭ ಪಡೆಯಬೇಕು ಹಾಗೂ ತಮ್ಮ ಸ್ನೇಹಿತರು, ಪರಿಚಿತರು, ಕುಟುಂಬದವರು ಇವರಿಗೂ ಇದರ ಆಮಂತ್ರಣ ನೀಡಬೇಕು ಎಂದು ಸನಾತನ ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಜುಲೈ 5 ರ ಸಾಯಂಕಾಲ 5 ಗಂಟೆಗೆ ಕನ್ನಡ ಭಾಷೆಯ ‘ಆನ್‌ಲೈನ್ ಗುರುಪೂರ್ಣಿಮಾ ಮಹೋತ್ಸವ ನಡೆಯಲಿದ್ದು FaceBook ಅಥವಾ...
Loading posts...

All posts loaded

No more posts

error: Content is protected !!