- Tuesday
- November 26th, 2024
ವರಲಕ್ಷ್ಮೀ ಪ್ರಗತಿಬಂಧು ಸಂಘ ರಚನೆಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ) ಬೆಳ್ಳಾರೆ ವಲಯದ ಐವರ್ನಾಡು ಒಕ್ಕೂಟದ ಕೊಯಿಲ ಕಾನಡ್ಕ ಶೀನಪ್ಪ ಗೌಡರ ಮನೆಯಲ್ಲಿ ನೂತನ ವರಲಕ್ಷ್ಮಿ ಪ್ರಗತಿ ಬಂಧು ಸಂಘವನ್ನು ವಲಯ ಮೇಲ್ವಿಚಾರಕರಾದ ಮುರಳಿಧರ ಎ. ಉದ್ಘಾಟಿಸಿದರು .ಈ ಸಂದರ್ಭ ಸೇವಾ ಪ್ರತಿನಿಧಿ ಕುಮಾರಿ ಪ್ರೇಮ ಉಪಸ್ಥಿತರಿದ್ದರು. ಪ್ರಬಂಧಕರಾಗಿ ರಮೇಶ, ಸಂಯೋಜಕರಾಗಿ...
ಗುತ್ತಿಗಾರು ರಬ್ಬರ್ ಸೊಸೈಟಿ ಇಂದಿನ ರೇಟ್ ಹೀಗಿದೆ Rubber Market Dt-06.07.2020RSS - 4 -117.50LOT. - 106.00SCRAP -1st -67-00SCRAP -2nd -59.00
ಕ್ಯಾಂಪ್ಕೋ ನಿಯಮಿತ ಮಂಗಳೂರು.ಶಾಖೆ : ಸುಳ್ಯ.(06.07.2020 ಸೋಮವಾರ) ಅಡಿಕೆ ಧಾರಣೆಹೊಸ ಅಡಿಕೆ 275 - 325ಹಳೆ ಅಡಿಕೆ 275 - 340ಡಬಲ್ ಚೋಲ್ 275 - 340 ಫಠೋರ 220 - 262ಉಳ್ಳಿಗಡ್ಡೆ 110 - 170ಕರಿಗೋಟು 110 - 160 ಕಾಳುಮೆಣಸುಕಾಳುಮೆಣಸು 250 - 300 ಕೊಕ್ಕೋಒಣ ಕೊಕ್ಕೋ :- 150 - 175ಹಸಿ...
ಸಂಪಾಜೆ ಸುಳ್ಯಕೋಡಿ ಬಳಿ ಮೈಸೂರು ಕಡೆಯಿಂದ ಬರುವ ಕಾರು( ಕೆ. ಎ.09.ಎಂ.ಇ.8655) ನಡೆದುಕೊಂಡು ಹೋಗುತ್ತಿದ್ದ ಸಂಪಾಜೆ ನಿವಾಸಿ ಪುರುಷ ಎಂಬವರಿಗೆ ಗುದ್ದಿ ಗಾಯಗೊಂಡ ಇಂದು ನಡೆದಿದೆ. ಅವರನ್ನು ಸುಳ್ಯ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿದುಬಂದಿದೆ.
ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ತಾಲೂಕಿನ 31 ಕಡೆ ನಡೆದ ಡಿ ಕೆ ಶಿವಕುಮಾರ್ ರವರ ಅಧಿಕಾರ ಸ್ವೀಕಾರ ಸಮಾರಂಭದ ಯಶಸ್ವಿಗೆ ಕಾರಣಿಕರ್ತರಾದ ಸಾಮಾಜಿಕ ಜಾಲತಾಣ ಪ್ರಮುಖರಾದ ಸಚಿನ್ ರಾಜ್ ಶೆಟ್ಟಿ ಪೆರುವಾಜೆ, ಭವಾನಿ ಶಂಕರ ಕಲ್ಮಡ್ಕ ಇವರನ್ನು ಬ್ಲಾಕ್ ಕಾಂಗ್ರೆಸ್ ವತಿಯಿಂದ ಕೆಪಿಸಿಸಿ ವೀಕ್ಷಕರಾದ ಕ್ರಷ್ಣಪ್ಪ ಅಭಿನಂದಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜಯಪ್ರಕಾಶ್ ರೈ,...
ಸಂಪಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪೆಲ್ತಡ್ಕದಿಂದ ದರ್ಖಾಸ್ತು ಮಾರ್ಗವಾಗಿ ಹಾದು ಹೋಗುವ ವಿದ್ಯುತ್ ಲೈನ್ ಗೆ ತಾಗುವ ಮರದ ಗೆಲ್ಲು , ರಸ್ತೆಯ ಬದಿ ಇರುವ ಪೊದೆ ಹಾಗೂ ಹಬ್ಬಿರುವ ಬಳ್ಳಿಗಳನ್ನು ತೆರವು ಗೊಳಿಸಿ ಸ್ವಚ್ಛ ಮಾಡಲಾಯಿತು. ಈ ಕಾರ್ಯದಲ್ಲಿ ಅಬೂಸಾಲಿ.ಪಿ. ಕೆ, ಗಣಪತಿ ಭಟ್ , ಹಮೀದ್.ಜಿ. ಕೆ. ನೇತೃತ್ವದಲ್ಲಿ ನಡೆಯಿತು ಈ ಶ್ರಮದಾನ...
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ದಿನೇ ದಿನೇ ಗಂಭೀರತೆಯತ್ತ ಹೊರಳುತ್ತಿದ್ದು, ಭಾನುವಾರ ಮೊದಲ ಬಾರಿಗೆ ಪಾಸಿಟಿವ್ ಪ್ರಕರಣ ಶತಕದ ಗಡಿ ದಾಟಿದೆ.ಜಿಲ್ಲೆಯಲ್ಲಿ ಭಾನುವಾರ ಒಂದೇ ದಿನ ದಾಖಲೆಯ 147 ಮಂದಿಗೆ ಕೊರೋನಾ ದೃಢಪಟ್ಟಿದ್ದು, ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಅವರಿಗೆ ಕೊರೋನಾ ಪಾಸಿಟಿವ್ ಬಂದಿದೆ. ಒಟ್ಟು ಸೋಂಕಿತರ ಸಂಖ್ಯೆ 1232 ಕ್ಕೆ ಏರಿಕೆ...
ಪುತ್ತೂರಿನ ಯುವಕನೊಬ್ಬ ಮಂಗಳೂರಿನ ಕೋವಿಡ್ ಆಸ್ಪತ್ರೆಯಿಂದ ಪರಾರಿಯಾದ ಘಟನೆ ನಿನ್ನೆ ನಡೆದಿದೆ. ಜು.1 ರಂದು ಆಸ್ಪತ್ರೆ ಗೆ ದಾಖಲಾಗಿದ್ದ ಇತನಲ್ಲಿ ಸೋಂಕು ಪತ್ತೆಯಾಗಿತ್ತು. ಈತ ಪರಾರಿಯಾಗಿರುವುದರಿಂದ ಇಲಾಖೆ ಹಾಗೂ ಜನತೆಯಲ್ಲಿ ಆತಂಕ ಮನೆ ಮಾಡಿದೆ. ಈ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು , ವ್ಯಕ್ತಿಯ ಬಗ್ಗೆ ತಿಳಿದಲ್ಲಿ ಪೋಲೀಸರಿಗೆ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ....
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಹೊರವಲಯದ ಗುರುಪುರದ ಬಂಗ್ಲೆ ಗುಡ್ಡೆಯಲ್ಲಿ ನಡೆದ ಗುಡ್ಡ ಕುಸಿತ ಪ್ರಕರಣದಲ್ಲಿ ಮೃತಪಟ್ಟ ಮಕ್ಕಳ ಕುಟುಂಬಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಲಾ 5 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದ್ದಾರೆ . ಅಲ್ಲದೇ ಸಂತ್ರಸ್ತರ ಸ್ಥಳಾಂತರಕ್ಕೆ ಸೂಚನೆಯನ್ನು ನೀಡಿದ್ದಾರೆ .
Loading posts...
All posts loaded
No more posts