- Wednesday
- November 27th, 2024
ಅಲ್ ಅಮೀನ್ ಯೂತ್ ಸೆಂಟರ್ (ರಿ) ಪೈಚಾರ್ ಇದರ ವತಿಯಿಂದ. ಮರ ಬೆಳಸಿ ಪರಿಸರ ಉಳಿಸಿ ಕಾರ್ಯಕ್ರಮವು ಪೈಚಾರ್ ವಠಾರದಲ್ಲಿ ಇಂದು ನಡೆಯಿತು. ಕಾರ್ಯಕ್ರಮದ ದುವಾ ಹಾಗೂ ಉದ್ಘಾಟನೆಯನ್ನು. ಬಿಜೆಎಮ್ ಖತೀಬರಾದ ಮುನೀರ್ ಸಖಾಫಿಯವರು ನೇರವೆರಿಸಿದು. ಕಾರ್ಯ ಕ್ರಮದ ಅಧ್ಯಕ್ಷತೆಯನ್ನು ಎವೈಸಿ ಅಧ್ಯಕ್ಷ ಕರೀಂ ಕೆ ಎಮ್ ವಹಿಸಿದ್ದರು.ಈ ಸಂದರ್ಭದಲ್ಲಿ ಎವೈಸಿ ಉಪಾಧ್ಯಕ್ಷರಾದ ಮುಜೀಬ್...
ಸುಳ್ಯ ನಗರ ಪಂಚಾಯತ್ ಸಮೀಪದಲ್ಲಿರುವ ಒಳಚರಂಡಿಯ ಮ್ಯಾನ್ ಹೋಲ್ ನಿಂದ ತ್ಯಾಜ್ಯ ನೀರು ಬರುತ್ತಿದ್ದು ಇದನ್ನು ತಕ್ಷಣ ಸರಿಪಡಿಸಬೇಕೆಂದು ಆರ್ ಟಿ ಐ ಕಾರ್ಯಕರ್ತ ಡಿ ಎಂ ಶಾರಿಖ್ ಅವರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಮಾಡಿದ್ದಾರೆ. ಇದರ ಬಗ್ಗೆ ನಗರ ಪಂಚಾಯತ್ ಸುಳ್ಯ ಇದರ ಮುಖ್ಯ ಅಧಿಕಾರಿಯವರಿಗೆ ತಿಳಿಸಲು ಜಿಲ್ಲಾಧಿಕಾರಿ ಕಚೇರಿಯ ಸೂಚನೆಯಂತೆ...
ಕ್ಯಾಂಪ್ಕೋ ನಿಯಮಿತ ಮಂಗಳೂರು.ಶಾಖೆ : ಸುಳ್ಯ.(10.07.2020 ಶುಕ್ರವಾರ) ಅಡಿಕೆ ಧಾರಣೆಹೊಸ ಅಡಿಕೆ 275 - 335ಹಳೆ ಅಡಿಕೆ 275 - 350ಡಬಲ್ ಚೋಲ್ 285 - 350 ಫಠೋರ 220 - 270ಉಳ್ಳಿಗಡ್ಡೆ 110 - 180ಕರಿಗೋಟು 110 - 165 ಕಾಳುಮೆಣಸುಕಾಳುಮೆಣಸು 250 - 300 ಕೊಕ್ಕೋಒಣ ಕೊಕ್ಕೋ :- 150 - 175ಹಸಿ...
ಆಕ್ಷೇಪಣೆಯಿದೆ ಎಂದು ಸುಳ್ಳು ಕಾರಣ ನೀಡಿ ಪ್ರಸ್ತಾವನೆಯಲ್ಲಿರುವ ಸಡಕ್ ರಸ್ತೆಯನ್ನು ಸ್ಥಳಾಂತರಿಸುವ ಬಗ್ಗೆ ಗ್ರಾಮಸ್ಥರ ವಿರೋಧ ವ್ಯಕ್ತಪಡಿಸಿದ್ದರು. ಈ ಬಗ್ಗೆ ಜುಲೈ 5 ರಂದು ಕೂಟೇಲಿನಲ್ಲಿ ಸಭೆ ನಡೆಸಿ ಚರ್ಚಿಸಿದ್ದರು. ಪ್ರದಾನ ಮಂತ್ರಿ ಗ್ರಾಮ ಸಡಕ್ ಯೋಜನೆಗೆ 2015 ರಲ್ಲಿ ಮನವಿ ಸಲ್ಲಿಸಲಾಗಿತ್ತು .ಆ ಸಂದರ್ಭದಲ್ಲಿ ಲೊಕಸಭಾ ಸದಸ್ಯರಾದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಅಂಗಾರ...
ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ ಇದರ ಎಲ್.ಕೆ.ಜಿ ವಿಭಾಗಕ್ಕೆ ತಾತ್ಕಾಲಿಕವಾಗಿ ಶಿಕ್ಷಕಿ / ಶಿಕ್ಷಕರು ಬೇಕಾಗಿದ್ದಾರೆ .ಶಿಕ್ಷಕಿ ಶಿಕ್ಷಕ ಹುದ್ದೆಗಳು :1ಅರ್ಹತೆಗಳು: ಪಿಯುಸಿಯಲ್ಲಿ ಶೇ.50 ಅಂಕಗಳಿಸಿರಬೇಕು. NCTE ಯಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ 2 ಅಥವಾ ಹೆಚ್ಚಿನ ವರ್ಷದ ಡಿಪ್ಲೋಮ ಇನ್ ನರ್ಸರಿ ತರಬೇತಿ ಪಡೆದಿರಬೇಕು. ಮೇಲಿನ ಅರ್ಹತೆಯ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದಲ್ಲಿ ಪಿಯುಸಿ ಶೇ 50...
ಕಾನ್ಪುರ ಪೋಲೀಸರ ಹತ್ಯೆ ಪ್ರಕರಣದ ಆರೋಪಿ ವಿಕಾಸ್ ದುಬೆ ಎನ್ ಕೌಂಟರ್ಉತ್ತರಪ್ರದೇಶದ ಕಾನ್ಪುರ ಪೋಲೀಸರು ಕುಖ್ಯಾತ ಕ್ರಮಿನಲ್ ವಿಕಾಸ್ ದುಬೆ ಬಂದಿಸಲು ತೆರಳಿದ ವೇಳೆ ಆತನ ಬೆಂಬಲಿಗರ ಜೊತೆ ಸೇರಿ ಡಿವೈಎಸ್ ಪಿ ಸೇರಿ 9 ಪೋಲೀಸರ ಹತ್ಯೆ ನಡೆದಿತ್ತು. ಇದಕ್ಕೆ ಉತ್ತರಪ್ರದೇಶ ಸರಕಾರ ಕೂಡಲೇ ಅತನನ್ನು ಬಂದಿಸುವಂತೆ ಆದೇಶ ನೀಡಿತ್ತು. ಘಟನೆ ನಡೆದ ಅತನ...
ಕೊಡಗು ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ರಾಗಿ ನಾಗೇಶ್ ಕುಂದಲ್ಪಾಡಿ ಇಂದು ಆಯ್ಕೆಯಾಗಿದ್ದಾರೆ. ಇವರು ಹಾಲಿ ಮಡಿಕೇರಿ ತಾಲೂಕು ಪಂಚಾಯತ್ ಸದಸ್ಯರಾಗಿ, ಪೆರಾಜೆ ಪಯಸ್ವಿನಿ ಸೊಸೈಟಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪೆರಾಜೆ ಗ್ರಾ.ಪಂ.ಅಧ್ಯಕ್ಷ ರಾಗಿ ಸ್ವಗ್ರಾಮ ಅಭಿವೃದ್ಧಿ ಗೆ ಹಾಗೂ ತಾಲೂಕು ಪಂಚಾಯತ್ ವ್ಯಾಪ್ತಿಯ ಅಭಿವೃದ್ಧಿ ಗಾಗಿ ಶ್ರಮಿಸುತ್ತಿದ್ದಾರೆ. ಕಾಲೇಜು ದಿನಗಳಿಂದಲೇ ಎ.ಬಿ.ವಿ .ಪಿ ಯ...
ಕೊರೊನ ಪ್ರಕರಣ ಹೆಚ್ಚಳ ಹಿನ್ನೆಲೆಯಲ್ಲಿ ಯುವಜನ ಸಂಯುಕ್ತ ಮಂಡಳಿ ಮಹಾ ಸಭೆ ಮುಂದೂಡಿಕೆಯಾಗಿದೆ.ಸುಳ್ಯ ಸರಕಾರಿ ಆಸ್ಪತ್ರೆಯ 6 ಜನ ಸಿಬ್ಬಂದಿಗಳಿಗೆ ಕೊರೋನಾ ಸೋಂಕು ತಗಲಿರುವುದು ಇಂದು ದೃಢಪಟ್ಟಿರುತ್ತದೆ. ತಾಲೂಕಿನಲ್ಲಿ ರೋಗ ಭೀತಿ ಹೆಚ್ಚಿರುವುದರಿಂದ ಜುಲೈ 11 ಶನಿವಾರ ದಂದು ನಿಗದಿಯಾಗಿದ್ದ ಮಂಡಳಿಯ ಮಹಾಸಭೆಯನ್ನು ಮುಂದೂಡಲಾಗಿದೆ. ಮುಂದಿನ ದಿನಾಂಕವನ್ನು ತಿಳಿಸಲಾಗುವುದು ಎಂದು ಅಧ್ಯಕ್ಷ ರಾದ ಶಂಕರ ಪೆರಾಜೆ...
ಸಂಪಾಜೆ ಪ್ರಾಥಮಿಕ ಆರೋಗ್ಯ ಕೇಂದ್ರ ದ ಸಿಬ್ಬಂದಿ ಗಳಿಗೆ ಕೊರೊನ ಪಾಸಿಟಿವ್ ಪತ್ತೆಯಾದ ಹಿನ್ನೆಲೆಯಲ್ಲಿ ಕೊಡಗು ಸಂಪಾಜೆ ಪ್ರಾಥಮಿಕ ಆರೋಗ್ಯ ಕೇಂದ್ರ ಸೀಲ್ ಡೌನ್ ಮಾಡಲಾಗಿದೆ. ಹಾಗೂ ಚೆಂಬು ಗ್ರಾಮದ ಕುದ್ರೆಪಾಯದ ಮಹಿಳೆಯೊರ್ವರಿಗೂ ಕೊರೊನ ಪಾಸಿಟಿವ್ ಪತ್ತೆಯಾಗಿದೆ.
Loading posts...
All posts loaded
No more posts