Ad Widget

ಕುಕ್ಕೆ: ಪವಿತ್ರ ಬೋಜನ ಪ್ರಸಾದಕ್ಕೆ ವೈವಿಧ್ಯಮ ಪಾಯಸ

ಸುಬ್ರಹ್ಮಣ್ಯ: ನಾಗಾರಾಧನೆಯ ಪುಣ್ಯ ತಾಣ ಸುಬ್ರಹ್ಮಣ್ಯದ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬೋಜನ ಪ್ರಸಾದವು ಪರಮ ಪಾವನವಾದುದು. ಇಲ್ಲಿಗೆ ದಿನಂಪ್ರತಿ ಸಹಸ್ರಾರು ಭಕ್ತರು ಆಗಮಿಸಿ ಶ್ರೀ ದೇವರ ದರುಶನ ಪಡೆದು ಕೃತಾರ್ಥರಾಗುತ್ತಾರೆ. ಅನ್ನದಾತ ಸುಬ್ಬಪ್ಪ ಎಂಬ ಪ್ರತೀತಿ ಪಡೆದ ಶ್ರೀ ದೇವಳದಲ್ಲಿ ಇತರ ಸೇವೆಗಳಂತೆ ಬೋಜನ ಪ್ರಸಾದ ಸ್ವೀಕಾರವು ಪವಿತ್ರವಾಗಿದೆ. ಇಲ್ಲಿ ವಾರ್ಷಿಕವಾಗಿ ಸುಮಾರು...

ಪಂಜ : ದೇವಸ್ಥಾನದ ಭೋಜನ ಶಾಲೆಗೆ ಸ್ಟೀಲ್ ಮೇಜು  ಕೊಡುಗೆ

ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಭೋಜನ ಶಾಲೆಗೆ ಸ್ಟೀಲ್ ಮೇಜನ್ನು ಕೊಡುಗೆಯಾಗಿ ಶ್ರೀಮತಿ ಸೀತ ಮತ್ತು ಗಂಗಾಧರ ಗೌಡ ಗುಂಡಡ್ಕ ಮತ್ತು ಮಕ್ಕಳು ನೀಡಿದ್ದಾರೆ.‌ ಈ ಸಂದರ್ಭ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರಾದ ಡಾ.ದೇವಿಪ್ರಸಾದ್ ಕಾನತ್ತೂರು ಹಾಗೂ ವ್ಯವಸ್ಥಾಪನ ಸಮಿತಿ ಸದಸ್ಯರಾದ ಧರ್ಮಪಾಲ ಗೌಡ ಮರಕಡ ಮತ್ತಿತರರು ಉಪಸ್ಥಿತರಿದ್ದರು.
Ad Widget

ಹರಿಹರಪಲ್ಲತ್ತಡ್ಕ : ಭಜನಾ ತರಬೇತಿ ಸಮಾರೋಪ  ಮತ್ತು ಮಂಗಳೋತ್ಸವ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸುಳ್ಯ ತಾಲೂಕು, ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಸುಳ್ಯ ತಾಲೂಕು ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಸುಬ್ರಮಣ್ಯ ವಲಯ ಹರಿಹರೇಶ್ವರ ದೇವಸ್ಥಾನ ಹರಿಹರ ಪಲ್ಲತಡ್ಕ ಇವರ ಸಂಯುಕ್ತ ಆಶ್ರಯದಲ್ಲಿ ಹರಿಹರೇಶ್ವರ ದೇವಸ್ಥಾನದ ಸಭಾಭವನದಲ್ಲಿ ಭಜನಾ ತರಬೇತಿಯ ಸಮಾರೋಪ ಸಮಾರಂಭ ಮತ್ತು ಮಂಗಳೋತ್ಸವ ಕಾರ್ಯಕ್ರಮ ಅ.07 ರಂದು ನಡೆಯಿತು. ಅ....

ಮೆಸ್ಕಾಂ ಪ್ರಕಟಣೆ – ನಾಳೆ ( ಅ.08) ಸುಳ್ಯದಲ್ಲಿ ವಿದ್ಯುತ್ ವ್ಯತ್ಯಯ

ಸುಳ್ಯದ 33 /11ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಲ್ಲಾ 11ಕೆ.ವಿ. ಫೀಡರ್ ಗಳಲ್ಲಿ ತುರ್ತು ನಿಯತಕಾಲಿಕ ಕೆಲಸ ಹಮ್ಮಿಕೊಂಡಿರುವುದರಿಂದ ಸುಳ್ಯ-1 ಕೇರ್ಪಳ, ಸುಳ್ಯ-2 ಶ್ರೀರಾಂಪೇಟೆ, ದೇವರಗುಂಡ,ಅಜ್ಜಾವರ ಡಿಪೋ, ಜಬಳೆ, ಉಬರಡ್ಕ, ಮಂಡೆಕೋಲು, ತೊಡಿಕಾನ, ಕಲ್ಲುಗುಂಡಿ, ಕೋಲ್ಚಾರ್ ಪೀಡರುಗಳಲ್ಲಿ ಅ.08 ರಂದು ಬೆಳಿಗ್ಗೆ ಗಂಟೆ 10 ರಿಂದ ಸಂಜೆ 6 ರ ತನಕ ವಿದ್ಯುತ್‌ ವ್ಯತ್ಯಯ...

ದಿ.ರಾಮಚಂದ್ರ ಪ್ರಭು ಅವರ ಮನೆಯವರಿಗೆ ಕ್ಯಾಂಪ್ಕೋ ಸಂಸ್ಥೆಯ ‘ಸಾಂತ್ವನ’ ಯೋಜನೆಯಡಿಯಲ್ಲಿ ಪರಿಹಾರಧನ ಹಸ್ತಾಂತರ

ಕ್ಯಾಂಪ್ಕೋ ಸಂಸ್ಥೆಯ 'ಸಾಂತ್ವನ' ಯೋಜನೆಯಡಿಯಲ್ಲಿ  ಕ್ಯಾಂಪ್ಕೊ ಸುಳ್ಯ ಶಾಖೆಯ ಸಕ್ರಿಯ ಸದಸ್ಯರಾದ  ದಿ.ರಾಮಚಂದ್ರ ಪ್ರಭು, ನೆಲ್ಲೂರು ಕೆಮ್ರಾಜೆ ಎಲಿಮಲೆ ಇವರ ಆಕಸ್ಮಿಕ ಮರಣ ಪರಿಹಾರ ಸಹಾಯಧನದ ಮೊತ್ತ ರೂ.50,000/- (ರೂಪಾಯಿ ಐವತ್ತು ಸಾವಿರ) ದ ಚೆಕ್ಕನ್ನು ಕ್ಯಾಂಪ್ಕೋ ಸಂಸ್ಥೆ ಪುತ್ತೂರು ಪ್ರಾದೇಶಿಕ ವ್ಯವಸ್ಥಾಪಕರಾದ ಪ್ರಕಾಶ್ ಕುಮಾರ್ ಶೆಟ್ಟಿಯವರು ಅ. ೦5 ರಂದು ದಿ.ರಾಮಚಂದ್ರ ಪ್ರಭು ಅವರ...

ತಾಲುಕು ಮಟ್ಟದ ಕ್ರೀಡಾಕೂಟದಲ್ಲಿ ರೋಟರಿ ಪದವಿಪೂರ್ವ ಕಾಲೇಜಿನ ಬಾಲಕಿಯರ ತಂಡಕ್ಕೆ ಸಮಗ್ರ ಪ್ರಶಸ್ತಿ ಒಟ್ಟು 17 ಪದಕ ಗಳಿಸಿ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

ನ.05 ರಂದು ಕೆ ಎಸ್ ಗೌಡ ಪ .ಪೂ ಕಾಲೇಜು ನಿಂತಿಕಲ್ಲು ಇಲ್ಲಿ ನಡೆದ ಸುಳ್ಯ ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ರೋಟರಿ ಸಂಯುಕ್ತ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ವಿವಿಧ ಕ್ರೀಡೆಯಲ್ಲಿ ಭಾಗವಹಿಸಿ, ಒಟ್ಟು 17 ಪದಕಗಳನ್ನು ಪಡೆದಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯಲ್ಲಿ ಶಾಲಾ ಶಿಕ್ಷಣ (ಪದವಿಪೂರ್ವ) ಇಲಾಖೆಯ ವತಿಯಿಂದ ನಡೆಯಲಿರುವ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ...

ರಂಗಮನೆ – ಮಹಿರಾವಣ 15 ಅಡಿಯ ಬೃಹತ್ ಪ್ರತಿಮೆ ಲೋಕಾರ್ಪಣೆ , ವನಜ ರಂಗಮನೆ ಪ್ರಶಸ್ತಿ ಪ್ರದಾನ

ಸುಳ್ಯದ ರಂಗಮನೆಯ ಕಲಾಕೇಂದ್ರದ ಪ್ರಮುಖ ಆಕರ್ಷಣೀಯ ಕೇಂದ್ರವಾಗಿದ್ದ ಹಿರಿಯ ಯಕ್ಷಗಾನ ಕಲಾವಿದ ಬಣ್ಣದ ಮಾಲಿಂಗರ ಸವಿ-ನೆನಪಿಗೆ ರಚಿಸಿದ್ದ ಬೃಹತ್ ಮೂರ್ತಿಯು ಕಳೆದ ಕೆಲವು ದಿನಗಳ ಹಿಂದೆ ಸುರಿದ ಮಳೆಗೆ ದರೇಶಾಯಿಯಾಗಿತ್ತು. ಇದೀಗ ಇನ್ನಷ್ಟು ಬಲಿಷ್ಠವಾಗಿ ಮತ್ತು ಅತ್ಯಾಕರ್ಷಕವಾಗಿ ರೂಪುಗೊಂಡಿದ್ದು ಇಂದು ಗೌರವಾನ್ವಿತ ಶ್ರೀಯುತ ಮೋಹನ್ ಆಳ್ವ ಇವರ ಅಮೃತ ಹಸ್ತದಿಂದ ಲೋಕಾರ್ಪಣೆಗೊಂಡಿತು. ಸಮಾರಂಭದ ವೇದಿಕೆಯಲ್ಲಿ ರಂಗಮನೆ...

ಸುಳ್ಯಯೋಗೇನ ಚಿತ್ತಸ್ಯ ಯೋಗ ಕೇಂದ್ರದ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಉಡುಪಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ವಿಭಾಗೀಯ ಕಾರ್ಯದರ್ಶಿಗಳು ಹಾಗೂ ಪದನಿಮಿತ್ತ ಜಂಟಿ ನಿರ್ದೇಶಕರು, ಮೈಸೂರು ವಿಭಾಗ ಉಪನಿರ್ದೇಶಕರ ಕಛೇರಿ ಉಡುಪಿ ಜಿಲ್ಲೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಕಾರ್ಕಳ ವಲಯ ಮತ್ತು ಶ್ರೀಮದ್ ಭುವನೇಂದ್ರ ವಿದ್ಯಾಸಂಸ್ಥೆಗಳು ಕಾರ್ಕಳ ಇದರ ಸಹಯೋಗದಲ್ಲಿ ನಡೆದ ಮೈಸೂರು ವಿಭಾಗ ಮಟ್ಟದ ಯೋಗಾಸನ ಸ್ಪರ್ಧೆಯು...

ರಾಜ್ಯ ಮಟ್ಟದ ದಸರಾ ಯೋಗಾಸನ ಸ್ಪರ್ಧೆಯಲ್ಲಿ ನಿರಂತರ ಯೋಗ ಕೇಂದ್ರದ ವಿದ್ಯಾರ್ಥಿಗಳಿಗೆ ಚಿನ್ನ, ಬೆಳ್ಳಿ, ಕಂಚಿನ ಪದಕ

ಕರ್ನಾಟಕ ಸರಕಾರ ಯೋಗ ದಸರಾ ಉಪ ಸಮಿತಿರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆ - 2024.05 ಅಕ್ಟೋಬರ್ 2024 ಶನಿವಾರ ದಂದು ಮೈಸೂರು ನಲ್ಲಿ ಆಯೋಜಿಸಲಾಯಿತು.08 ರಿಂದ 10 ವರ್ಷದ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಅಕ್ಷಯ ಬಾಬ್ಲುಬೆಟ್ಟು, ಪ್ರಥಮ ಸ್ಥಾನ.10 ರಿಂದ 12 ವರ್ಷದ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಅನ್ವಿತಾ ಶೆಟ್ಟಿ, ದ್ವಿತೀಯ ಸ್ಥಾನ .12 ರಿಂದ...

ಪ್ರಕೃತಿ ವೈಶಿಷ್ಟ್ಯ : ಮಧ್ಯ ಭಾಗದಲ್ಲಿ ಗೊನೆ ಹಾಕಿದ ಬಾಳೆ

ಪ್ರಕೃತಿಯ ಹಲವು ಬಾರಿ ಅನೇಕ ವೈಶಿಷ್ಟ್ಯಗಳನ್ನು ಸೃಷ್ಠಿಸುತ್ತಾ ಬಂದಿದೆ. ಇಲ್ಲಿ ಗೊನೆ ಹಾಕುವಷ್ಟು  ಎತ್ತರಕ್ಕೆ ಬೆಳೆದಿರುವ ಬಾಳೆ ತನ್ನ ಮಧ್ಯಭಾಗದಲ್ಲಿ ಗೊನೆ ಮುಖಾಂತರ ಪ್ರಕೃತಿ ವೈಶಿಷ್ಟ್ಯ ಮೂಡಿಸಿದೆ.ಇದು ಗುತ್ತಿಗಾರು ಗ್ರಾಮದ ಪೈಕ ನಿವಾಸಿ ವೆಂಕಟ್ ಅತ್ಯಾಡಿ ಅವರ ತೋಟದಲ್ಲಿ ಕಂಡು ಬಂದ ದೃಶ್ಯ.
Loading posts...

All posts loaded

No more posts

error: Content is protected !!