- Monday
- November 25th, 2024
ಸುಳ್ಯ ಮಹಿಳಾ ದಸರಾದ ಅಂಗವಾಗಿ ಮಹಿಳೆಯರಿಗೆ ನೀಡಿರುವ ಸ್ಟಾಲ್ ಗಳಲ್ಲಿ ಕೆಲವೊಂದು ಗೃಹ ಸಲಕರಣೆಗಳು, ಬಟ್ಟೆ ಹಾಗೂ ಇನ್ನಿತರ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ನಡೆಯುತ್ತಿದೆ. ಇಲ್ಲಿ ಅಜ್ಜಾವರದ ಚೈತ್ರ ಯುವತಿ ಮಂಡಲದ ವತಿಯಿಂದ 10 ನೇ ಕೌಂಟರ್ ನಲ್ಲಿ ತೆರೆಯಲಾದ ಸ್ಟಾಲ್ ನಲ್ಲಿ ಹಳ್ಳಿಯ ಮತ್ತು ಪಾರಂಪರಿಕ ಆಹಾರ ಸಾಮಾಗ್ರಿ ಮತ್ತು ಪರಿಸರ ಸ್ನೇಹಿ...
ಖ್ಯಾತ ನ್ಯಾಯವಾದಿ ನಾರಾಯಣ ಕೆ ಇವರ ಕಛೇರಿಯು ಸ್ಥಳಾಂತರಗೊಂಡು ಕೆವಿಜಿ ವೃತ್ತ ಕ್ಯಾಂಪಸ್ ಬಳಿಯ ಡಿ ಎಂ ಕಾಂಪ್ಲೆಕ್ಸ್ ನ ಮೊದಲ ಮಹಡಿಯಲದಲಿ ನೂತನ ಕಛೇರಿಯು ಶುಭಾರಂಭಗೊಂಡಿತು. ಈ ಹಿಂದೆ ಸುಳ್ಯ ಪೋಲಿಸ್ ಠಾಣೆಯ ಬಳಿಯ ವಾಗ್ಲೆ ಕಾಂಪ್ಲೆಕ್ಸ್ ನಲ್ಲಿ ಕಛೇರಿಯು ಕಾರ್ಯಚರಿಸುತ್ತಿದ್ದು, ಇದೀಗ ತಾಲೂಕು ಕಛೇರಿಯ ಮುಂಭಾಗದ ಕೆವಿಜಿ ವೃತ್ತ ಕ್ಯಾಪಸ್ ಬಳಿಯ ಡಿ...
ಸುಳ್ಯದ ಕವಿ, ಸಾಹಿತಿ, ಗಾಯಕ, ಜ್ಯೋತಿಷಿಯಾಗಿರುವ ಎಚ್. ಭೀಮರಾವ್ ವಾಷ್ಠರ್ ಕೋಡಿಹಾಳ ಅವರು ಮಡಿಕೇರಿ ದಸರಾ ಬಹುಭಾಷಾ ಕವಿಗೋಷ್ಠಿ ಮತ್ತು ಗೋಣಿಕೊಪ್ಪ ದಸರಾ ಬಹುಭಾಷಾ ಕವಿಗೋಷ್ಠಿಗಳಲ್ಲಿ ತಮ್ಮ ಸ್ವರಚಿತ ಎರಡು ಮರಾಠಿ ಕವನಗಳನ್ನು ವಾಚನ ಮಾಡಿರುತ್ತಾರೆ. ಅ. 9 ರಂದು ಬೃಹತ್ತಾದ ಭವ್ಯ ಗಾಂಧಿ ಮಂಟಪದ ವೇದಿಕೆಯಲ್ಲಿ ಮಡಿಕೇರಿ ದಸರಾ ಬಹುಭಾಷಾ ಕವಿಗೋಷ್ಟಿ ಸಮಾರಂಭದಲ್ಲಿ "ಜಗಾತ್ಲ...
ಸುಬ್ರಹ್ಮಣ್ಯ ಅ.12: ರೋಟರಿ ಜಿಲ್ಲೆ 3181 ಇದರ ನಾಲ್ಕು ಜಿಲ್ಲೆಗಳಾದ ಚಾಮರಾಜನಗರ, ಮೈಸೂರು, ಕೊಡಗು ಹಾಗೂ ದಕ್ಷಿಣ ಕನ್ನಡ ಒಳಗೊಂಡಂತೆ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅಕ್ಟೋಬರ್ 20ರಂದು ಕುಮಾರಸ್ವಾಮಿ ವಿದ್ಯಾಲಯದಲ್ಲಿ ಜರಗಿಸುವುದಾಗಿದೆ. ಈ ಬಗ್ಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಯಶಸ್ವಿಗಾಗಿ ರೋಟರಿ ಜಿಲ್ಲೆಯ ಅಧಿಕಾರಿಗಳು ಒಳಗೊಂಡಂತೆ ಸುಬ್ರಹ್ಮಣ್ಯ ರೋಟರಿ ಕ್ಲಬ್ ನ ಪೂರ್ವಾಧ್ಯಕ್ಷರುಗಳ, ಸದಸ್ಯರುಗಳ ವಿಶೇಷ...
ಸುಳ್ಯ ದಸರ ಅಂಗವಾಗಿ ಮಹಿಳಾ ದಸರಾವನ್ನು ಪ್ರಥಮ ಬಾರಿಗೆ ಆಯೋಜನೆ ಮಾಡಲಾಗಿದ್ದು, ದಸರಾ ಸಮಿತಿ ಗೌರವಾಧ್ಯಕ್ಷರಾದ ಸುಳ್ಯ ಶಾಸಕಿ ಕು.ಭಾಗೀರಥಿ ಮುರುಳ್ಯ ಅಧ್ಯಕ್ಷತೆಯಲ್ಲಿ ಅದ್ದೂರಿಯಾಗಿ ಅ.12 ರಂದು ಚಾಲನೆ ನೀಡಲಾಯಿತು. ಸಭಾ ಕಾರ್ಯಕ್ರಮವನ್ನು ನಳಿನಿ ಕೃಷ್ಣ ಕಾಮತ್ ಉದ್ಘಾಟಿಸಿದರು . ಸಭಾ ವೇದಿಕೆಯಲ್ಲಿ ಶ್ರೀದೇವಿ ಭಟ್ , ನ.ಪಂ ಹಾಗೂ ಮಹಿಳಾ ಸಮಿತಿ ಅಧ್ಯಕ್ಷರಾದ ಶಶಿಕಲಾ...
ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಎಲಿಮಲೆ ಸರಕಾರಿ ಪ್ರೌಢ ಶಾಲೆಯಲ್ಲಿ ಗುರುವಾರ ವ್ಯಕ್ತಿತ್ವ ವಿಕಸನ ತರಬೇತಿ ಶಿಬಿರವನ್ನು ಏರ್ಪಡಿಸಲಾಯಿತು ..ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಈ ವರ್ಷದ ವಾರ್ಷಿಕ ವಿಶೇಷ ಶಿಬಿರವನ್ನು ಸರಕಾರಿ ಪ್ರೌಢಶಾಲಾ ಎಲಿಮೆಲೆಯಲ್ಲಿ ಏರ್ಪಡಿಸಲಾಗಿದೆ. ಶಿಬಿರದಂದು ಜೆಸಿಐನ ವಲಯ ತರಬೇತುದಾರರಾದ ಪ್ರದೀಪ್ ಬಾಕಿಲ ಅವರು ಎನ್ಎಸ್ಎಸ್...
ಗುತ್ತಿಗಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಲ್ಕೂರು ಗ್ರಾಮದ ಹಾಲೆಮಜಲಿನಲ್ಲಿರುವ ಬಸ್ಸು ತಂಗುದಾಣದ ಪುಸ್ತಕ ಗೂಡಿಗೆ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಕೊಡಮಾಡುವ ವಿವಿಧ ಸಾಹಿತಿಗಳು ಬರಹಗಾರರು ಬರೆದಿರುವ ಅರೆಬಾಷೆಯ ಕವನ ಸಂಕಲನ, ಅರೆ ಭಾಷೆ ಲಿಪಿ ವ್ಯಾಕರಣ ಸೇರಿದಂತೆ ಇನ್ನಿತರ ಸಾಹಿತ್ಯ ಕಥೆಗಳಿರುವ ಪುಸ್ತಕಗಳನ್ನು ಮಡಿಕೇರಿ ದಸರಾ ಸಂದರ್ಭದಲ್ಲಿ ಅಕಾಡೆಮಿಯ ಅಧ್ಯಕ್ಷರಾದ ಸದಾನಂದ...
ಒಂಭತ್ತು ದಿನಗಳಲ್ಲಿ ದುರ್ಗೆಯು ನವವಿದದ ರೂಪದಲ್ಲಿ ಅವತಾರವೆತ್ತಿ ದುಷ್ಟ ರಾಕ್ಷಸರಾದ ರಕ್ತಬೀಜಾಸುರ, ಚಂಡ ಮುಂಡ ರಾಕ್ಷಸರು ,ಮಹಿಷಾಸುರ ಹೀಗೆ ಹಲವಾರು ದುಷ್ಟ ಶಕ್ತಿಗಳನ್ನು ಸಂಹಾರಗೈದು ರಾಕ್ಷಸರಿಗೆ ಮುಕ್ತಿ ನೀಡಿ, ಬಳಿಕ ಹತ್ತನೆಯ ದಿನದಂದು ವಿಜಯವನ್ನು ಆಚರಣೆ ಮಾಡುವ ಮೂಲಕ ಇಡೀ ಬ್ರಹ್ಮಾಂಡವನ್ನೇ ಪಾವನಮಾಡಿದ ಶ್ರೀ ದುರ್ಗೆಯ ಮಹಿಮೆಯ ಬಗ್ಗೆ ನೀವೆಲ್ಲರೂ ತಿಳಿದುಕೊಂಡಿರುವ ಸತ್ಯ ಸರ್ವಕಾಲಿಕವಾದದ್ದು.ಅಂತೆಯೇ ಸ್ತ್ರೀಯನ್ನು...
ಶಾಲಾ ಶಿಕ್ಷಣ ಇಲಾಖೆ( ಪದವಿ ಪೂರ್ವ ) ದ.ಕ ಜಿಲ್ಲೆ ಹಾಗೂ ಕೆ.ಎಸ್ ಗೌಡ ವಿದ್ಯಾಸಂಸ್ಥೆ ಇದರ ಕೆ.ಎಸ್.ಗೌಡ ಪದವಿ ಪೂರ್ವ ಕಾಲೇಜು ನಿಂತಿಕಲ್ಲು ಇವರ ಜಂಟಿ ಆಶ್ರಯದಲ್ಲಿ ನಡೆದ ಸುಳ್ಯ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಗುತ್ತಿಗಾರು ಇದರ ವಿದ್ಯಾರ್ಥಿಗಳು ಭಾಗವಹಿಸಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ...
ಅಧಿಕಾರ ಸ್ವೀಕಾರ ಸುಳ್ಯದ ಪ್ರತಿಷ್ಠಿತ ಸಂಸ್ಥೆಗಳಲ್ಲೊಂದಾದ ನೆಹರೂ ಮೆಮೋರಿಯಲ್ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ನೂತನ ಕಾರ್ಯಕ್ರಮಾಧಿಕಾರಿಯಾಗಿ ಎರಡನೇ ಬಾರಿಗೆ ಡಾ. ಅನುರಾಧಾ ಕುರುಂಜಿಯವರು ಅಧಿಕಾರ ಸ್ವೀಕರಿಸಿದರು. ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿರುವ ಡಾ. ಅನುರಾಧಾ ಕುರುಂಜಿಯವರು ಈ ಹಿಂದೆ 2012-22ರವರೆಗೆ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕವನ್ನು ಮುನ್ನಡೆಸಿ 2019 ರಲ್ಲಿ...
Loading posts...
All posts loaded
No more posts