Ad Widget

ಸಚಿವ ಪ್ರಿಯಾಂಕ ಖರ್ಗೆ ಭೇಟಿ ಮಾಡಿ ಮನವಿ ಸಲ್ಲಿಸಿದ ಶಾಸಕಿ ಭಾಗೀರಥಿ ಮುರುಳ್ಯ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ  ಪ್ರಿಯಾಂಕ್ ಖರ್ಗೇ ಅವರನ್ನು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಭೇಟಿಯಾಗಿ  ಸುಳ್ಯ ವಿಧಾನಸಭಾ ಕ್ಷೇತ್ರದ ವಿವಿಧ ಬೇಡಿಕೆಗಳನ್ನು ಈಡೇರಿಸಲು ಅನುದಾನ ಒದಗಿಸುವಂತೆ ಮನವಿ ಸಲ್ಲಿಸಿದ್ದಾರೆ.

ಸುಳ್ಯ ಡಿಪೋಕ್ಕೆ ಡೀಸೆಲ್ ಸಾಗಿಸುತ್ತಿದ್ದ ಟ್ಯಾಂಕರ್ ಪಲ್ಟಿ – ರಸ್ತೆಯೆಲ್ಲಾ ಡೀಸೆಲ್ – ದ್ವಿಚಕ್ರ ಸವಾರರು ಎಚ್ಚರಿಕೆಯಿಂದ ಸಂಚರಿಸಲು ಸೂಚನೆ

ಸುಳ್ಯದ ಬೈತಡ್ಕದಲ್ಲಿ ಟ್ಯಾಂಕರ್ ಪಲ್ಟಿಯಾಗಿ ಚಾಲಕ ಹಾಗೂ ಮತ್ತೋರ್ವರು ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಸದ್ಯ ರಸ್ತೆಗೆ ಅಡ್ಡಲಾಗಿ ಬಿದ್ದ ಟ್ಯಾಂಕರ್ ನ್ನು ಎರಡು ಕ್ರೇನ್ ಗಳ ಸಹಾಯದಿಂದ ಮೇಲಕ್ಕೆತ್ತಲಾಯಿತು.‌ ಈ ಸಂದರ್ಭದಲ್ಲಿ ಟ್ಯಾಂಕರ್ ನಿಂದ ಡೀಸೆಲ್ ಮತ್ತಷ್ಟು ಸೋರಿಕೆಯಾದಾಗ ಸ್ವಯಂಸೇವಕರು ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿಗಳ ಸಹಕಾರದಿಂದ ಸರಿಪಡಿಸಲಾಯಿತು. ಬಳಿಕ ಟ್ಯಾಂಕರನ್ನು ರಸ್ತೆ...
Ad Widget

ಬೈತಡ್ಕ ತಿರುವಿನಲ್ಲಿ ಟ್ಯಾಂಕರ್ ಪಲ್ಟಿ – ಡೀಸೆಲ್‌ ಸೋರಿಕೆ – ಸಂಚಾರಕ್ಕೆ ಅಡಚಣೆ

ಚಾಲಕನ ನಿಯಂತ್ರಣ ತಪ್ಪಿದ ಟ್ಯಾಂಕರ್ ರಸ್ತೆ ಮದ್ಯೆ ಅಡ್ಡಲಾಗಿ ಪಲ್ಟಿಯಾದ ಘಟನೆ ಜಾಲ್ಲೂರು ಗ್ರಾಮದ ಬೈತಡ್ಕ ತಿರುವಿನಲ್ಲಿ ಅ.30ರಂದು ಸಂಭವಿಸಿದೆ. ಮಂಗಳೂರಿನಿಂದ ಮಡಿಕೇರಿಯ ಕಡೆಗೆ ಡೀಸೆಲ್ ಹೊತ್ತೊಯ್ಯುತ್ತಿದ್ದ ಟ್ಯಾಂಕರ್ ಬೈತಡ್ಕ ತಿರುವಿನಲ್ಲಿ ರಸ್ತೆ ಮಧ್ಯೆ ಪಲ್ಟಿಯಾಗಿದ್ದು, ಡೀಸೆಲ್ ಸೋರಿಕೆಯಾಗುತ್ತಿದ್ದು ಕೆಲವರು ಕ್ಯಾನ್ ಗೆ ತುಂಬಿಸಿಕೊಳ್ಳುತ್ತಿರುವ ದೃಶ್ಯ ಕಂಡುಬಂದಿದೆ ಸದ್ಯ ಸ್ಥಳಕ್ಕೆ ಅಗ್ನಿಶಾಮಕ ದಳದವರು ಆಗಮಿಸಿ, ಕಾರ್ಯಾಚರಣೆಯಲ್ಲಿ...

ಪುತ್ತೂರಿನ ರಾಧಾ’ಸ್‌ ಫ್ಯಾಮಿಲಿ ಶೋ ರೂಂನಲ್ಲಿ “ಬಿಗ್‌ಬಾಸ್‌ ರಾಧಾ’ಸ್” ಉತ್ಸವದ 3 ನೇ ವಾರದ ಡ್ರಾ

ಪ್ರತಿಷ್ಠಿತ ವಸ್ತ್ರ ಮಳಿಗೆ ಪುತ್ತೂರಿನ ರಾಧಾ'ಸ್‌ ಫ್ಯಾಮಿಲಿ ಶೋ ರೂಂನಲ್ಲಿ ಆಫರ್‌ಗಳ ಬಿಗ್‌ಬಾಸ್‌ ರಾಧಾ'ಸ್ ಉತ್ಸವ'ದಲ್ಲಿ ಗ್ರಾಹಕರು ಅಮೋಘ ಡಿಸ್ಕೊಂಟ್ ಗಳೊಂದಿಗೆ ಜವುಳಿ ಖರೀದಿಸುವುದರೊಂದಿಗೆ ಭರ್ಜರಿ ಬಹುಮಾನಗಳನ್ನು ತಮ್ಮದಾಗಿಸಿಕೊಳ್ಳುತ್ತಿದ್ದಾರೆ.ಯಶಸ್ವಿಯಾಗಿ ಮೂರನೇ ವಾರ ಡ್ರಾ ನಡೆದಿದ್ದು ಪ್ರಥಮ ಬಹುಮಾನವನ್ನು ತ್ರಿಶಾಲ ಬಂಟ್ವಾಳ, ದ್ವಿತೀಯ ಫೈಜ್ ಪರ್ಲಡ್ಕ, ತೃತೀಯ ಸೌಮ್ಯ ಕಡಬ, ಸಮಧಾನಕರ ಬಹುಮಾನಗಳನ್ನು ವಿಯ ವಿಯಾನ್, ಕಂಬಳಬೆಟ್ಟು,...

ಯೋಗಾಸನ ಚಾಂಪಿಯನ್ ಶಿಪ್ ನಲ್ಲಿ  ಛಾಯಾ ನಾವೂರು ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ

ವರ್ಷಿಣಿ ಯೋಗ ಶಿಕ್ಷಣ, ಸಾಂಸ್ಕೃತಿಕ ಮತ್ತು ಕ್ರೀಡಾ ಟ್ರಸ್ಟ್(ರಿ) ಶಿವಮೊಗ್ಗ ಹಾಗೂ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಶಿವಮೊಗ್ಗ ಇದರ ಸಹಯೋಗದೊಂದಿಗೆ ಅಕ್ಟೋಬರ್ 27ರ ರವಿವಾರದಂದು ನಡೆದ ರಾಷ್ಟ್ರ ಮಟ್ಟದ ಯೋಗಾಸನ ಚಾಂಪಿಯನ್ ಶಿಪ್ ನಲ್ಲಿ 11 ರಿಂದ 13 ವರ್ಷದ ಬಾಲಕಿಯರ ವಿಭಾಗದಲ್ಲಿ ಛಾಯಾ ನಾವೂರು ಇವರು 6ನೇ ಸ್ಥಾನ ಪಡೆದು ಡಿಸೆಂಬರ್...

ಯೋಗಾಸನದಲ್ಲಿ ನಿರಂತರ ಯೋಗ ಕೇಂದ್ರ ಹಲವು ವಿದ್ಯಾರ್ಥಿಗಳು ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆ

ವರ್ಷಿಣಿ ಯೋಗ ಶಿಕ್ಷಣ ಸಾಂಸ್ಕೃತಿಕ ಮತ್ತು ಕ್ರೀಡಾ ಟ್ರಸ್ಟ್ (ರಿ. ) ಶಿವಮೊಗ್ಗ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಶಿವಮೊಗ್ಗ ಸಹಯೋಗದೊಂದಿಗೆ ಕರ್ನಾಟಕ ರತ್ನ ಡಾ. ಪುನೀತ್ ರಾಜ್ ಕುಮಾರ್ ಸ್ಮರಣಾರ್ಥ 07ನೇ ವರ್ಷದ ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆ 27 ಅಕ್ಟೋಬರ್ 2024 ಆದಿತ್ಯವಾರ ದಂದು ಡಿ. ವಿ. ಎಸ್ ರಂಗಮಂದಿರ ಶಿವಮೊಗ್ಗ...

ಯೋಗಾಸನ ಸ್ಪರ್ಧೆಯಲ್ಲಿ ಆಶ್ರೀತ್ ಅಮೆಮನೆ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ

ವರ್ಷಿಣಿ ಯೋಗ ಶಿಕ್ಷಣ, ಸಾಂಸ್ಕೃತಿಕ ಮತ್ತು ಕ್ರೀಡಾ ಟ್ರಸ್ಟ್ ಶಿವಮೊಗ್ಗ ಇದರ ಆಶ್ರಯದಲ್ಲಿ ಅಕ್ಟೋಬರ್ 27ರಂದು ನಡೆದ 7ನೇ ವರ್ಷದ ಮುಕ್ತ ರಾಷ್ಟ್ರಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಆಶ್ರೀತ್ ಎ.ಸಿ ಅಮೆಮನೆ 9ರಿಂದ 10ವರ್ಷದ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದು ಡಿಸಂಬರ್ ತಿಂಗಳು ಥ್ಯಾಂಲೆಂಡ್ ನಲ್ಲಿ ನಡೆಯುವ ಅಂತಾರಾಷ್ಟ್ರೀಯ ಮಟ್ಟದ ಯೋಗಾಸನ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.ಇವರು ಚೇತನ್ ಅಮೆಮನೆ...

ಥೈಲ್ಯಾಂಡ್ ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಮಟ್ಟದ ಯೋಗ ಸ್ಪರ್ಧೆಗೆ ಆಯ್ಕೆಯಾದ ಅಮರ ಯೋಗ ಕೇಂದ್ರದ ವಿದ್ಯಾರ್ಥಿಗಳು

ವರ್ಷಿಣಿ ಯೋಗ ಎಜುಕೇಷನ್ ಮತ್ತು ಸಂಸ್ಕೃತಿಕ ಟ್ರಸ್ಟ್ ವತಿಯಿಂದ ಶಿವಮೊಗ್ಗದ ಡಿ. ವಿ ಯಸ್. ಕಾಲೇಜು ನ ಲ್ಲಿ ಅ.27 ರಂದುಬನಡೆದ ರಾಷ್ಟ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ 6ರಿಂದ 10ರ ವಯೊಮಾನದ ಹುಡುಗಿಯರ ವಿಭಾಗದಲ್ಲಿ ಶೈನಿ ಕೊರಂಬಡ್ಕ ದ್ವಿತೀಯ ಸ್ಥಾನ, 11ರಿಂದ 13ರ ವಯೊಮಾನದ ಹುಡುಗಿಯರ ವಿಭಾಗದಲ್ಲಿ ಜಿಶಾ ಕೊರಂಬಡ್ಕ 3ನೇ ಸ್ಥಾನ ಇವರು ಕೇಶವ...

ದೇರಾಜೆ : ಸಾರ್ವಜನಿಕರ ಸಹಕಾರದಿಂದಲೇ ರಸ್ತೆ ಕಾಂಕ್ರೀಟೀಕರಣ ಮಾಡಿದ ಗೆಳೆಯರ ಬಳಗದ ಸದಸ್ಯರು

ಐವರ್ನಾಡು : ಪಂಚಲಿಂಗೇಶ್ವರ ದೇವಸ್ಥಾನ ಮುಂಭಾಗ ರಸ್ತೆ ಕೆಟ್ಟು ಹೋಗಿ ವಾಹನ ಸಂಚಾರಕ್ಕೆ ತೊಂದರೆ ಉಂಟಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಅನೇಕ ಬಾರಿ ಸ್ಥಳೀಯ ಜನಪ್ರತಿನಿಧಿಗಳ ಗಮನ ಸೆಳೆದರೂ, ಪ್ರತಿಭಟನೆ ನಡೆಸಿದರೂ ರಸ್ತೆ ಸಂಪೂರ್ಣ ದುರಸ್ತಿಯಾಗದೇ ಉಳಿದಿತ್ತು. ಇದರಿಂದ ನೊಂದ ದೇರಾಜೆ ಗೆಳೆಯರ ಬಳಗ ಸದಸ್ಯರು ಮತ್ತು ಸಾರ್ವಜನಿಕರ ಸಹಕಾರ ಪಡೆದು ದೇವಸ್ಥಾನ ಮುಂಭಾಗದ ರಸ್ತೆಯನ್ನು ಕಾಂಕ್ರೀಟೀಕರಣ...

ಜೇಸಿಐ ಸುಳ್ಯ ಪಯಸ್ವಿನಿ ಗೆ ಝೋನ್ ಪ್ರೆಸಿಡೆಂಟ್ ಅವಾರ್ಡ್ ಫಾರ್ ಎಕ್ಸೆಲೆನ್ಸ್ ವಿನ್ನರ್-2024 ವಲಯ ಪ್ರಶಸ್ತಿ – ಕಾಪುವಿನಲ್ಲಿ ಪ್ರಶಸ್ತಿ ಸ್ವೀಕರಿಸಿದ ಗುರುಪ್ರಸಾದ್ ನಾಯಕ್

ಕಾಪುವಿನಲ್ಲಿ ನಡೆದ 2 ದಿನಗಳ ಅದ್ದೂರಿಯ ಜೇಸಿಐ ವಲಯ ಸಮ್ಮೇಳನ *ಸಮ್ಮಿಲನ- 2024 * ನಲ್ಲಿ ಭಾಗವಹಿಸಿ ಸುಳ್ಯ ದಲ್ಲಿ ಹಲವು ಕಡೆಗಳಲ್ಲಿ ಹಲವಾರು ಕಾರ್ಯಕ್ರಮ, ತರಭೇತಿ ಗಳು ನಡೆಸಿದ್ದು ಮಾತ್ರವಲ್ಲದೆ. ಯಶಸ್ವಿಯಾಗಿ ಏಳು ದಿನಗಳ ಜೇಸಿ ಸಪ್ತಾಹ ವನ್ನೂ ಸುಳ್ಯ ತಾಲ್ಲೂಕಿನಲ್ಲಿ ಆಯೋಜಿಸಿ. ವನಮಹೋತ್ಸವ, ಧಾನ್ ಪ್ರೋಗ್ರಾಂ, ರಕ್ತದಾನ ಮಾಹಿತಿ, ಆರೋಗ್ಯ ಮಾಹಿತಿ, ವಿದ್ಯಾರ್ಥಿನಿಯರಿಗೆ....
Loading posts...

All posts loaded

No more posts

error: Content is protected !!