Ad Widget

ನಿರ್ಜನ ಪ್ರದೇಶದಲ್ಲಿ ವಾಹನ ಕೆಟ್ಟುನಿಂತು ಸಂಕಷ್ಟದಲ್ಲಿದ್ದವರ ನೆರವಿಗೆ ಬಂದ ಅಬ್ದುಲ್ ಹಮೀದ್ ಸುಣ್ಣಮೂಲೆ

ನಿರ್ಜನ ಪ್ರದೇಶದಲ್ಲಿ ವಾಹನ ಕೆಟ್ಟುನಿಂತು ಸಂಕಷ್ಟದಲ್ಲಿದ್ದವರ ನೆರವಿಗೆ ಬಂದ ಅಬ್ದುಲ್ ಹಮೀದ್ ಸುಣ್ಣಮೂಲೆಎಸ್ ಇ ಡಿ ಸಿ ಸುನ್ನಿ ಎಜುಕೇಶನಲ್ ಡೆವಲಪ್ಮೆಂಟ್ ಆಫ್ ಕಮಿಟಿ ಇದರ ರಾಜ್ಯಧ್ಯಕ್ಷ ಎಂಎಂ ಕಾಮಿಲ್ ಸಖಾಫಿ ರವರು ಕೊಡಗು ಎಮ್ಮೆಮಾಡು ದರ್ಗಾ ಶರೀಫ್ ಯಾತ್ರೆ ಮುಗಿಸಿ ಮರಳಿ ಮಂಗಳೂರಿನತ್ತ ತಮ್ಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಸುಳ್ಯ ಅನೆಗುಂಡಿ ಸಮೀಪ ಬರುತ್ತಿದ್ದಂತೆ ಅವರ...

ಪಿಯುಸಿ ಫಲಿತಾಂಶ: ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ ತಸ್ರೀಫ

ಸವಣೂರು ವಿದ್ಯಾರಶ್ಮಿ ವಿದ್ಯಾಲಯ ಕಾಲೇಜ್ ನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ತಸ್ರೀಫ 535 ಅಂಕಗಳೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಯಾಗಿದ್ದಾಳೆ. ವ್ಯವಹಾರ ಅಧ್ಯಯನದಲ್ಲಿ 100,ಎಕೌಂಟೆನ್ಸ್ ನಲ್ಲಿ 97, ಎಕಾನಮಿಕ್ಸ್ ನಲ್ಲಿ 96,ಸ್ಟಾಟಿಸ್ಟಿಕ್ಸ್ ಲ್ಲಿ 92 ಅಂಕಗಳನ್ನು ಪಡೆದಿರುತ್ತಾಳೆ.ಈಕೆ ಮುರುಳ್ಯ ಗ್ರಾಮದ ರಾಗಿಪೇಟೆ ಉಮ್ಮರ್ ಮತ್ತು ಮೈಮುನಾ ದಂಪತಿಗಳ ಪುತ್ರಿ
Ad Widget

ಸುಳ್ಯ ನಗರ ಕಾಂಗ್ರೆಸ್ ಅಧ್ಯಕ್ಷರಾಗಿ ಶಶಿಧರ ಎಂ ಜೆ ಕೊಯಿಕುಳಿ

ಸುಳ್ಯ ನಗರ ಕಾಂಗ್ರೆಸ್ ಅಧ್ಯಕ್ಷ ರಾಗಿ ಶಶಿಧರ ಎಂ ಜೆ ಕೊಯಿಕುಳಿ ಆಯ್ಕೆಯಾಗಿದ್ದಾರೆ. ಇಂದು ಸುಳ್ಯ ದ ಯುವಜನ ಸಂಯುಕ್ತ ಮಂಡಳಿ ಸಭಾಂಗಣದಲ್ಲಿ ನಡೆದ ಸು‌ಳ್ಯ ನಗರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾದ ಶ್ರೀ ಜಯಪ್ರಕಾಶ್ ರೈ ಎನ್ ರವರು ನಾಮನಿರ್ದೇಶನ ಗೊಳಿಸಿ ಆಯ್ಕೆ ಮಾಡಿದ್ದಾರೆ. ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ...

ಕ್ಯಾಂಪ್ಕೋ ಇಂದಿನ ದರ

ಕ್ಯಾಂಪ್ಕೋ ನಿಯಮಿತ ಮಂಗಳೂರು.ಶಾಖೆ : ಸುಳ್ಯ.(15.07.2020 ಬುಧವಾರ) ಅಡಿಕೆ ಧಾರಣೆಹೊಸ ಅಡಿಕೆ 275 - 340ಹಳೆ ಅಡಿಕೆ 275 - 350ಡಬಲ್ ಚೋಲ್ 285 - 350 ಫಠೋರ 220 - 275ಉಳ್ಳಿಗಡ್ಡೆ 110 - 180ಕರಿಗೋಟು 110 - 165 ಕಾಳುಮೆಣಸುಕಾಳುಮೆಣಸು 250 - 300 ಕೊಕ್ಕೋಒಣ ಕೊಕ್ಕೋ :- 150 - 175...

ಜುಲೈ 15ರ ರಾತ್ರಿ 8ರಿಂದ – ಜುಲೈ 23ರ ಬೆಳಿಗ್ಗೆ 5ರವರೆಗೆ ಲಾಕ್ ಡೌನ್ : ಜಿಲ್ಲಾಧಿಕಾರಿ ಆದೇಶ ವೈದ್ಯಕೀಯ ಸೇವೆ ನಿರಂತರ, ದಿನಸಿ,ತರಕಾರಿ ಹಾಲು, ಪೇಪರ್ ಗೆ ಸಮಯ ನಿಗದಿ

ಜುಲೈ 15ರ ರಾತ್ರಿ 8ರಿಂದ ಜುಲೈ 23ರ ಬೆಳಿಗ್ಗೆ 5ರವರೆಗೆ ಲಾಕ್ ಡೌನ್ ಆದೇಶ ಜಾರಿಗೊಳಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ತುರ್ತು ಸೇವೆಗಳಾದ ಆಸ್ಪತ್ರೆ, ಮೆಡಿಕಲ್ ಸೇವೆ ನಿರಂತರ, ಅಗತ್ಯ ವಸ್ತುಗಳಾದ ದಿನಸಿ,ತರಕಾರಿ ಹಾಲು, ಪೇಪರ್ ಪಡೆಯಲು ಬೆಳಿಗ್ಗೆ 8 ರಿಂದ ಪೂ. 11 ಗಂಟೆಯವರೆಗೆ ನಿಗದಿ ಪಡಿಸಲಾಗಿದೆ. ಇನ್ನುಳಿದ ಬೇರೆ ಅಂಗಡಿಗಳು ಬಂದ್ ಆಗಲಿದೆ...

ಕ್ಯಾಂಪ್ಕೋ ಇಂದಿನ ದರ

ಕ್ಯಾಂಪ್ಕೋ ನಿಯಮಿತ ಮಂಗಳೂರು.ಶಾಖೆ : ಸುಳ್ಯ.(14.07.2020 ಮಂಗಳವಾರ) ಅಡಿಕೆ ಧಾರಣೆಹೊಸ ಅಡಿಕೆ 285 - 340(340 JJ ಕ್ವಾಲಿಟಿ ಅಡಿಕೆಗೆ ಮಾತ್ರ) ಹಳೆ ಅಡಿಕೆ 285 - 330 - 348(350 ಕ್ವಾಲಿಟಿ ಅಡಿಕೆಗೆ ಮಾತ್ರ) ಡಬಲ್ ಚೋಲ್ 285 - 348 ಹಳೆ ಫಠೋರ 200 - 275ಹೊಸ ಫಠೋರ 200 - 275...

ಪಿಯುಸಿ ಫಲಿತಾಂಶ : ದ.ಕ, ಉಡುಪಿ ಸಮಬಲ -ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆ ಶೇ 90.71 ಫಲಿತಾಂಶ ಪಡೆದಿದ್ದು, ಆದ್ದರಿಂದ ಎರಡು ಜಿಲ್ಲೆ ಪ್ರಥಮ ಸ್ಥಾನ ಪಡೆದಂತಾಗಿದೆ. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಫಲಿತಾಂಶವನ್ನು ಪರೀಕ್ಷಿಸಬೇಕಾದರೆ ಇಲ್ಲಿ ಕ್ಲಿಕ್ ಮಾಡಿ 👇 http://www.karresults.nic.in/indexPUC_2020.asp

ಮರ್ಕಂಜ ಯುವ ಕಾಂಗ್ರೆಸ್ : ಅಧ್ಯಕ್ಷ ಚರಣ್ ಕಾಯರ- ಕಾರ್ಯದರ್ಶಿ ಆದರ್ಶ ಪಾರೆಪ್ಪಾಡಿ

ಆದರ್ಶ ಪಾರೆಪ್ಪಾಡಿ ಮರ್ಕಂಜ ಗ್ರಾಮದ ಯುವ ಕಾಂಗ್ರೆಸ್ ಅಧ್ಯಕ್ಷ ರಾಗಿ ಯುವ ನ್ಯಾಯವಾದಿ ಚರಣ್ ಕಾಯರ ಹಾಗೂ ಕಾರ್ಯದರ್ಶಿ ಯಾಗಿ ಆದರ್ಶ ಪಾರೆಪ್ಪಾಡಿ ಆಯ್ಕೆಯಾಗಿದ್ದಾರೆ.

ಮರ್ಕಂಜ ಗ್ರಾಮ ಕಾಂಗ್ರೆಸ್ ಸಮಿತಿ ರಚನೆ – ಅಧ್ಯಕ್ಷ ಪುಷ್ಪರಾಜ್ ರೈ , ಕಾರ್ಯದರ್ಶಿ ರಮೇಶ್ ಬೂಡು

ಮರ್ಕಂಜ ಗ್ರಾಮ ಕಾಂಗ್ರೆಸ್ ಸಮಿತಿ ಹಾಗು ಕಾರ್ಯಕರ್ತರ ಸಭೆಯನ್ನು ಮಿಯೊನಿ ಕೊರಗಪ್ಪ ಗೌಡ ರವರ ಮನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅದ್ಯಕ್ಷ ಯನ್ ಜಯಪ್ರಕಾಶ್ ರೈ ರವರ ನೇತೃತ್ವದಲ್ಲಿ ನಡೆಯಿತು . ನೂತನ ಗ್ರಾಮ ಕಾಂಗ್ರೆಸ್ ಸಮಿತಿ ಅದ್ಯಕ್ಷರಾಗಿ ಪುಷ್ಪರಾಜ್ ರೈ , ಕಾರ್ಯದರ್ಶಿಯಾಗಿ ರಮೇಶ್ ಬೂಡು , ಗೌರವಾಧ್ಯಕ್ಷರಾಗಿ ನಾಗ್ ಕುಮರ್ ಶೆಟ್ಟಿ ,...

ಸಂವಿಧಾನ ಶಿಲ್ಪಿಗೆ ಅಪಮಾನ – ಸಂಪಾಜೆ ದಲಿತ ಸಂಘರ್ಷ ಸಮಿತಿ ಖಂಡನೆ

ಸಂವಿಧಾನ ಶಿಲ್ಪಿ,ಭಾರತ ರತ್ನ ಡಾ. ಬಿ.ಆರ್ ಅಂಬೇಡ್ಕರ್ ಅವರ ನಿವಾಸ ರಾಜಗೃಹದ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿರುವುದನ್ನು, ಕರ್ನಾಟಕ ದಲಿತ ಸಂಘರ್ಷ ಸಮಿತಿ ತೀವ್ರವಾಗಿ ಖಂಡಿಸುತ್ತದೆ.ಸ್ವಾತಂತ್ರ್ಯ, ಸಮಾನತೆ, ಸಹೋದರತೆಯ ಭಾವನೆಗಳನ್ನು ಭಾರತದ ಪ್ರಜೆಗಳಲ್ಲಿ ಪ್ರತಿಷ್ಠಾಪಿಸಿದ ಮಹಾನ್ ಚೇತನವನ್ನು ಅಪಮಾನಿಸುವ ಮನಸ್ಥಿತಿಯವರು ಈ ಕಾಲದಲ್ಲೂ ಇದ್ದಾರೆ ಎಂಬುದು ಅತಂಕಕಾರಿ ವಿಷಯವಾಗಿದೆ.ಶಿಕ್ಷಣ ಸಂಘಟನೆ, ಹೋರಾಟ ಎಂಬ ಮೂರು ಧ್ಯೇಯವನ್ನು...
Loading posts...

All posts loaded

No more posts

error: Content is protected !!