Ad Widget

ಅಪ್ರಾಪ್ತೆ ಗರ್ಭಿಣಿ – ಯುವಕನ ಬಂಧನ

ಮಂಡೆಕೋಲು ಗ್ರಾಮದ ಅಪ್ರಾಪ್ತ ಯುವತಿಯೊಬ್ಬಳು ಐದು ತಿಂಗಳ ಗರ್ಭಿಣಿಯಾಗಿದ್ದು, ಕಾರಣನಾದ ಯುವಕನನ್ನು ಸುಳ್ಯ ಪೋಲೀಸರು ಯುವತಿಯ ಮನೆಯವರ ದೂರಿನ ಮೇರೆಗೆ ಬಂಧಿಸಿರುವುದಾಗಿ ತಿಳಿದು ಬಂದಿದೆಮಂಡೆಕೋಲು ಗ್ರಾಮದ ಚೇರದಮೂಲೆಯ ದಿವಾಕರ(18) ಬಂಧಿತ ಯುವಕ.ದಿವಾಕರ ಮತ್ತು ಅದೇ ಗ್ರಾಮದ 14 ವರ್ಷ ಪ್ರಾಯದ ಯುವತಿ ಸಲುಗೆಯಿಂದಿದ್ದರೆಂದೂ, ಯುವಕ ಆಕೆಯನ್ನು ಕೆಲ ತಿಂಗಳ ಹಿಂದೆ ಲೈಂಗಿಕವಾಗಿ ಬಳಸಿಕೊಂಡಿದ್ದು, ಪರಿಣಾಮ ಆಕೆ...

ಹರಿಹರ ಪಳ್ಳತ್ತಡ್ಕ : ಶ್ರೀ ಹರಿಹರೇಶ್ವರ ದೇವಸ್ಥಾನದ ಸಂಗಮ ಕ್ಷೇತ್ರದಲ್ಲಿ ನಾಳೆ(ಅ.17) ಪವಿತ್ರ ತೀರ್ಥೋದ್ಭವ

ಹರಿಹರ ಪಳ್ಳತ್ತಡ್ಕ ಗ್ರಾಮದ ಶ್ರೀ ಹರಿಹರೇಶ್ವರ ದೇವಸ್ಥಾನದ ಸಂಗಮ ಕ್ಷೇತ್ರದಲ್ಲಿ ನಾಳೆ(ಅ.17) ಮದ್ಯಾಹ್ನ 1:44ಕ್ಕೆ ಪವಿತ್ರ ತೀರ್ಥೋದ್ಭವವಾಗಲಿದ್ದು, ಭಕ್ತಾದಿಗಳು ಆಗಮಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ದೇವಳದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.(ವರದಿ : ಉಲ್ಲಾಸ್ ಕಜ್ಜೋಡಿ)
Ad Widget

ಸುಳ್ಯದ “ಸ್ವರ್ಣಂ ಜ್ಯುವೆಲ್ಲರ್ಸ್” ನಲ್ಲಿ “ದೀಪಂ ದೀಪಾವಳಿ ವಿಶೇಷ” – ಒಂದು ಪವನ್ ಗೆ 3 ಸಾವಿರ ರೂಪಾಯಿ ಕಡಿತ

“ಸುಂದರ ಸುಳ್ಯಕ್ಕೆ ಸ್ವರ್ಣಂ ಸ್ಪರ್ಶ” ಎಂಬ ಘೋಷವಾಕ್ಯದೊಂದಿಗೆ ಚಿನ್ನಾಭರಣ ಕ್ಷೇತ್ರದಲ್ಲಿ 20 ವರ್ಷಕ್ಕೂ ಅಧಿಕ ಅನುಭವವನ್ನು ಹೊಂದಿರುವವರ ಮ್ಹಾಲಕತ್ವದೊಂದಿಗೆ ಇತ್ತಿಚೆಗೆ ಪ್ರಾರಂಭಗೊಂಡಿರುವ ಚಿನ್ನಾಭರಣಗಳ ಅಪೂರ್ವ ಸಂಗ್ರಹ ಹಾಗೂ ಡೈಮಂಡ್ ಆಭರಣಗಳ ವಿನೂತನ ಸಂಗ್ರಹವನ್ನು ಹೊಂದಿರುವ ಸುಳ್ಯದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಹತ್ತಿರದ ಸೂಂತೋಡು ಎಂಪೋರಿಯಂ ನಲ್ಲಿ ಕಾರ್ಯಾಚರಿಸುತ್ತಿರುವಂತಹ “ಸ್ವರ್ಣಂ ಜ್ಯುವೆಲ್ಲರ್ಸ್” ನಲ್ಲಿ ಇದೀಗ ದೀಪಾವಳಿ ಹಬ್ಬದ...

ನಿಮಗೆ ಎಪಿಕೆ ಫೈಲ್ ಬಂದರೇ ಎಚ್ಚರ ಎಚ್ಚರ – ಎಸ್.ಬಿ.ಐ. ಬ್ಯಾಂಕ್ ಹೆಸರಲ್ಲಿ ವಂಚನೆಗೆ ನಿರಂತರ ಯತ್ನಿಸುತ್ತಿರುವ ಹ್ಯಾಕರ್ – ಎಪಿಕೆ ಫೈಲ್ ಕಳುಹಿಸಿ ನಂಬರ್, ವಾಟ್ಸಾಪ್ ಹ್ಯಾಕ್

ನಿಮಗೆ ಯಾವುದೇ ಕಂಪೆನಿ,ಬ್ಯಾಂಕ್ ಹೆಸರಿನಲ್ಲಿ ಎಪಿಕೆ ಫೈಲ್ ಬಂದರೇ ನೂರು ಬಾರಿ ಆಲೋಚಿಸಿ. ಇತ್ತೀಚೆಗೆ ಎಸ್.ಬಿ.ಐ. ಬ್ಯಾಂಕ್ ಹೆಸರನ್ನು ದುರ್ಬಳಕೆ ಮಾಡಿಕೊಂಡು ಹ್ಯಾಕರ್ ಗಳು ನಿರಂತರ ವಂಚನೆಗೆ ಯತ್ನಿಸುತ್ತಿರುವ ಪ್ರಕರಣ ಬೆಳಕಿಗೆ ಬರುತ್ತಿದೆ. ಮೊದಲಿಗೆ ನಿಮ್ಮ ಮೊಬೈಲ್ ಗೆ ಮೇಲೆ ಕಾಣಿಸಿದ ಎಪಿಕೆ ಫೈಲ್ ಕಳುಹಿಸಿಸುತ್ತಾರೆ. ಈ ಫೈಲನ್ನು ಓಪನ್ ಮಾಡಿದಾಗ ನಂಬರ್ ಹ್ಯಾಕ್ ಮಾಡುತ್ತಾರೆ....

ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್‌ ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಜಿ.ಎಲ್‌ ಸ್ವರ್ಣ ಹಬ್ಬ ಚಿನ್ನಾಭರಣಗಳ ಖರೀದಿಗೆ ಆಕರ್ಷಕ ಕೊಡುಗೆ

ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್ ಆಚಾರ್ಯ ಜ್ಯುವೆಲ್ಲರ್‌ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಜಿ.ಎಲ್ ಸ್ವರ್ಣ ಹಬ್ಬ ಅ.18 ರಿಂದ 22ರ ವರೆಗೆ ನಡೆಯಲಿರುವುದು. ಗ್ರಾಹಕರಿಗೆ ದೀಪಾವಳಿ ಹಬ್ಬದ ಈ ಸಂದರ್ಭದಲ್ಲಿ ಸ್ವರ್ಣ ಹಬ್ಬದ ಪ್ರಯುಕ್ತ ಆಕರ್ಷಕ ಕೊಡುಗೆಗಳನ್ನು ಸಂಸ್ಥೆಯು ಪ್ರಕಟಿಸಿದೆ. ವಜ್ರದ ಆಭರಣಗಳು, ಚಿನ್ನದ ಆಭರಣಗಳು ಹಾಗೂ ಬೆಳ್ಳಿಯ ಆಭರಣಗಳ ಅದ್ಭುತ ರಿಯಾಯಿತಿಗಳನ್ನು ನೀಡಲಾಗಿದೆ. ಷರತ್ತುಗಳ...

ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯದಲ್ಲಿ ವಾರ್ಷಿಕ ಸಾಹಿತ್ಯಿಕ ಸ್ಪರ್ಧೆ – “ವಾಗ್ವಿಲಾಸ 2025”

ಅ.15 ರಂದು ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯದಲ್ಲಿ ವಾರ್ಷಿಕ ಸಾಹಿತ್ಯಿಕ ಸ್ಪರ್ಧೆ - "ವಾಗ್ವಿಲಾಸ 2025"  ನಡೆಸಲಾಯಿತು. ಈ ಸ್ಪರ್ಧೆಯ ಉದ್ಘಾಟನೆಯನ್ನು ಕಾಲೇಜಿನ ಪ್ರಾಶುಪಾಲರು ಡಾ. ಲೀಲಾಧರ್ ಡಿ.ವಿ ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸುತ್ತಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.  ಕಾಲೇಜಿನ ವಿಧ್ಯಾರ್ಥಿಗಳು ಉತ್ಸುಕತೆಯಿಂದ ವಿವಿಧ ಸಾಹಿತ್ಯಿಕ ಸ್ಪರ್ಧೆಗಳಲ್ಲಿ ಭಾಗವಹಿಸಿದರು.ಕಾರ್ಯಕ್ರಮದಲ್ಲಿ ಕಾಲೇಜಿನ ವಿಧ್ಯಾರ್ಥಿ ಕ್ಷೇಮಾಭಿವೃದ್ಧಿ...

ಸುಳ್ಯದಲ್ಲಿ “ವೋಟ್ ಚೋರಿ ಗದ್ದಿ ಚೋಡ್” ಅಭಿಯಾನಕ್ಕೆ ಚಾಲನೆ – “ಸುಳ್ಯ ಬ್ಲಾಕ್ ನಿಂದ 2,500 ಸಹಿ ಸಂಗ್ರಹದ ಗುರಿ” : ಪಿ. ಸಿ. ಜಯರಾಮ್

ಕೆಪಿಸಿಸಿ ನಿರ್ದೇಶನದಂತೆ ಪ್ರತೀ ಬ್ಲಾಕ್ ನಲ್ಲಿ ಮತ ಗಳ್ಳತನ ವಿರುದ್ಧ ಜನ ಜಾಗೃತಿ ಅಭಿಯಾನ ಕ್ಕೆ ಸುಳ್ಯ ಬ್ಲಾಕ್ ಕಾಂಗ್ರೆಸ್ ಕಚೇರಿ ಯಲ್ಲಿ ಚಾಲನೆ ನೀಡಲಾಯಿತು.ಕೆಪಿಸಿಸಿ ಪ್ರದಾನ ಕಾರ್ಯದರ್ಶಿ ಟಿ. ಎಂ. ಶಹೀದ್ ಅಭಿಯಾನ ಕ್ಕೆ ಚಾಲನೆ ನೀಡಿದರುಅಧ್ಯಕ್ಷತೆ ವಹಿಸಿದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ. ಸಿ. ಜಯರಾಮ್ ಮಾತನಾಡಿ “ಪ್ರತೀ ಬೂತ್ ಮಟ್ಟದಲ್ಲಿ ಸಹಿ...

ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸುಳ್ಯದ ಮಹಮ್ಮದ್ ರುಹೈದ್ ದಾಖಲೆ – ಕ್ಯಾಲ್ಕುಲೇಟರ್ ನಲ್ಲಿ 42 ಸೆಕೆಂಡ್ ನಲ್ಲಿ 1  ರಿಂದ 10 ರವರೆಗೆ 10 ಬಾರಿ ಬಳಸಿ ಸಾಧನೆ

ಬೇರೆ ಬೇರೆ ಕ್ಷೇತ್ರ ದಲ್ಲಿ ವಿಶ್ವ ಸಾಧನೆಗೆ ತರಬೇತಿ ನೀಡುವ ದಿಲ್ ಹಿಝ್ ವರ್ಲ್ಡ್ ಸ್ಕೂಲ್ ಇದರ ವಿದ್ಯಾರ್ಥಿ ಯಾದ ಸುಳ್ಯದ ಜಟ್ಟಪ್ಪಳ್ಳ ಅನ್ಸಾರಿಯ ಬಳಿ ಹರ್ಲಡ್ಕ ವಿಲ್ಲಾ ದ ನಿವಾಸಿ ಮಹಮ್ಮದ್ ರುವೈದ್ ಅತೀ ವೇಗದಲ್ಲಿ 1 ರಿಂದ 10 ರವರೆಗೆ ಅನುಕ್ರಮವಾಗಿ 42 ಸೆಕೆಂಡ್ ನಲ್ಲಿ 10 ಬಾರಿ ಕ್ಯಾಲ್ಕುಲೇಟರ್ ಉಪಯೋಗಿಸಿದ್ದಾರೆ. 16...

ಸ್ನೇಹ ಸಂಗಮ ರಿಕ್ಷಾ ಚಾಲಕರ ಯೂನಿಯನ್ ನ ಮೃತ ಸದಸ್ಯನ ಕುಟುಂಬಕ್ಕೆ ಸಹಾಯ ಹಸ್ತ ನೀಡಿದ ಪುತ್ತೂರು ಸ್ನೇಹ ಸಂಗಮ ಯೂನಿಯನ್

ಬಹಳ ವರ್ಷಗಳ ಹಿಂದೆ ಸ್ಥಾಪಿಸಲ್ಪಟ್ಟಂತಹ ಸ್ನೇಹ ಸಂಗಮ ಯೂನಿಯನ್ ಒಂದು ಸುಳ್ಯ ತಾಲೂಕಿನಲ್ಲಿ  ಮರುಜೀವ ಪಡೆದು ನೂರರಿಂದ ಮೇಲೆ ಸದಸ್ಯತ್ವವನ್ನು ಪಡೆದು 4 ತಿಂಗಳ ಹಿಂದೆ  ಅನಿಲ್ ಜಟ್ಟಿಪಳ್ಳ ಎಂಬವರು ನೂತನವಾಗಿ ಅಧ್ಯಕ್ಷ ಸ್ಥಾನವನ್ನ ಪಡೆದಿದ್ದರು. ವಿಧಿಯ ಲೀಲೆ ಎಂಬಂತೆ ಒಂದು ವಾರದ ಹಿಂದೆ ಹೃದಯಾಘಾತದಿಂದ  ಮೃತರಾದರು. ಬಡ ಕುಟುಂಬ ಹಾಗೂ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ...

ಬೆಳ್ಳಾರೆ : ಪ್ರಸಾದ್ ಟೆಕ್ಸ್ ಟೈಲ್ಸ್ ನಲ್ಲಿ ದೀಪಾವಳಿ ಹಬ್ಬದ ಸಂಭ್ರಮಕ್ಕೆ ಹೊಸ ಸಂಗ್ರಹಗಳೊಂದಿಗೆ ವಿಶೇಷ ರಿಯಾಯಿತಿ ದರದಲ್ಲಿ ಮಾರಾಟ ; ಗ್ರಾಹಕರ ಅನುಕೂಲತೆಗಾಗಿ ಆನ್ ಲೈನ್, ಸೋಷಿಯಲ್ ಮೀಡಿಯಾ(instagram : prasadtextilesbellare) ಬುಕ್ಕಿಂಗ್ ವ್ಯವಸ್ಥೆ

53 ವರ್ಷಗಳ ವಸ್ತ್ರ ಪರಂಪರೆ ಹಾಗೂ ಸಾರ್ಥಕ ಸೇವೆಯೊಂದಿಗೆ ಪ್ರಸಿದ್ಧ ಕಂಪೆನಿಗಳ ಉತ್ಕೃಷ್ಟ ಗುಣಮಟ್ಟದ ಬೃಹತ್ ಮದುವೆ ಜವಳಿ ಮಳಿಗೆ ಎಂದು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಪ್ರಸಿದ್ಧಿ ಪಡೆದಿರುವ ಹಾಗೂ ಜವಳಿ ಉದ್ಯಮದಲ್ಲಿ ಸದಾ ಹೊಸ ಸಂಗ್ರಹದ ಅನ್ವೇಷಣೆ ಮತ್ತು ಸದಾ ಹೊಸತನವನ್ನು ಪರಿಚಯಿಸುತ್ತಾ ಬೆಳ್ಳಾರೆಯ ಹೃದಯ ಭಾಗದಲ್ಲಿರುವ ಪ್ರತಿಷ್ಠಿತ ಪ್ರಸಾದ್ ಟೆಕ್ಸ್ ಟೈಲ್ಸ್ ನಲ್ಲಿ...
Loading posts...

All posts loaded

No more posts

error: Content is protected !!