- Sunday
- March 8th, 2026
ಸುಳ್ಯದ ಚಂದನ ಸಾಹಿತ್ಯ ವೇದಿಕೆ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆ ಪ್ರಯುಕ್ತ ದೇವಮ್ಮ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕವಿಗೋಷ್ಠಿ ಕಾರ್ಯಕ್ರಮವು ನೆರವೇರಿತು. ಸಮಾರಂಭದ ಅಧ್ಯಕ್ಷತೆಯನ್ನು ಚಂದನ ಸಾಹಿತ್ಯ ವೇದಿಕೆಯ ಅಧ್ಯಕ್ಷ ಎಚ್ ಭೀಮರಾವ್ ವಾಷ್ಠರ್ ರವರು ವಹಿಸಿದ್ದರು . ಅಕ್ಷರ ದಾಸೋಹದ ಸಹಾಯಕ ನಿರ್ದೇಶಕರಾದ ಚಂದ್ರಶೇಖರ್ ಪೇರಾಲು ರವರು ಉದ್ಘಾಟಿಸಿದರು . ಕನ್ನಡ...
ಬಾಲಿವುಡ್ ಅಂಗಳದಲ್ಲಿ ನಟ ಸುಶಾಂತ್ ಸಿಂಗ್ ಪ್ರಕರಣವು ಒಂದೊಂದೇ ಕೂತೂಹಲಕಾರೀ ತಿರುವುಗಳು ಪಡೆದುಕೊಳ್ಳುತ್ತಿದ್ದಂತೆ ದೇಶಕ್ಕೆ ಕಂಟಕವಾಗಿರುವ ಮಾದಕ ವಸ್ತುಗಳ ಜಾಲ ಬೆಳಕಿಗೆ ಬಂದಿದೆ. ಆದರೆ ಈಗ ಚಂದನವನದಲ್ಲೂ ಡ್ರಗ್ಸ್ ಮಾಫಿಯಾದ ಗುಟ್ಟು ಹೊರ ಬರುತ್ತಿದೆ. ಕನ್ನಡದ ನಟ ನಟಿಯರು ಮಾದಕ ವಸ್ತುಗಳ ದಾಸರಾಗಿರುವುದು ಅಚ್ಚರಿಯನ್ನು ಉಂಟು ಮಾಡಿದೆ. ಬೆಂಗಳೂರಿಗೂ ಅಂತಾರಾಷ್ಟ್ರೀಯ ಡ್ರಗ್ಸ್ ಜಾಲದ ಕೊಂಡಿ ಇರುವುದು...
ಅಪೂರ್ಣದಿಂದ ಕೂಡಿರುವ ಪುಸ್ತಕಕ್ಕೆ ಹೊಸ ಅಕ್ಷರಗಳನ್ನು ತುಂಬಿ ಸಹ ಜೀವನವನ್ನು ರೂಪಿಸಿ ರಂಗಿನ ಮೆರಗನ್ನು ನೀಡುವಾತ ನಮ್ಮ ಶಿಕ್ಷಕ.ಹಿಂದಿನ ಕಾಲದಿಂದಲೂ ಶಿಕ್ಷಣಕ್ಕೆ ಬಂದಿರುವ ವಿಶೇಷ ಗಣನೆಯು ನಮ್ಮ ಶಿಕ್ಷಣ ಕ್ಷೇತ್ರವನ್ನು ಮೆಲುಕು ಹಾಕುತ್ತಿದೆ. ಶಿಕ್ಷಣ ಸಮಾಜದಲ್ಲಿ ಬಹುವ್ಯಾಪಿಸಿದೆ.ಗುರು ಬ್ರಹ್ಮ ಗುರು ವಿಷ್ಣು ಗುರುರ್ ದೇವೋ ಮಹೇಶ್ವರಗುರು ಸಾಕ್ಷತ್ ಪರ ಬ್ರಹ್ಮ ತಸ್ಮೈಶ್ರೀ ಗುರುವೇ ನಮ ಪ್ರತಿಯೊಬ್ಬರ...
ಭಾರತ ಧಾರ್ಮಿಕ ಪರಂಪರೆಯನ್ನು ಹೊಂದಿದ ಸುಸಂಸ್ಕೃತಿಯ ದೇಶ, ಹಲವು ವೈವಿಧ್ಯಗಳ ಬೀಡು. ಸುರಿಯುವ ಮಳೆ, ಭೋರ್ಗರೆವ ಕಡಲು, ಜುಳು ಜುಳು ನಾದಗೈಯುವ ನದಿ-ಝರಿಗಳು, ಕಣ್ಣು ಹಾಯಿಸಿದಷ್ಟೂ ಮುಗಿಯದ ಹಚ್ಚ ಹಸಿರಿನ ತೆಂಗು-ಕಂಗುಗಳೂ, ತೆನೆ ತುಂಬಿ ಬಾಗಿ ಕೈ ಮುಗಿದು ಕಂಗೊಳಿಸುತ್ತಿರುವ ಭತ್ತದ ಗದ್ದೆಗಳು, ಹಸುರುಕ್ಕುವ ಕಬ್ಬು, ಬಣ್ಣ ಬಣ್ಣದ ಹೂಗಳ ತೋಟ, ಹಲವು ಬಗೆಯ ಪುಷ್ಪಗಳ...
21 ನೇ ಶತಮಾನ ಬಹುತೇಕ ಇವತ್ತಿನ ಕಾಲದಲ್ಲಿ ವಿದ್ಯಾವಂತರಿಗೇನು ಕಡಿಮೆ ಇಲ್ಲ ಜಗತ್ತಿನ ಯಾವುದೇ ಮೂಲೆಯಲ್ಲಿ ಯಾವುದೆ ಘಟನೆಗಳು ಅಂದರೆ ಒಳಿತಿರಲಿ ಕೆಡುಕಿರಲಿ ಕ್ಷಣಾರ್ಧದಲ್ಲಿ ಮಾಹಿತಿಯನ್ನು ಸಂಗ್ರಹಿಸುವ ಅವಕಾಶಗಳೆ ಹೆಚ್ಚು ಕಾರಣ ಇವತ್ತು ಎಲ್ಲರ ಕೈಯಲ್ಲೂ ಸ್ಮಾರ್ಟ್ ಪೋನ್ ಇದೆ ತಂತ್ರಜ್ಞಾನದ ವಿಷಯಗಳ ಕಡೆಗೆ ಬಂದಾಗ ನಮ್ಮ ದೇಶ ಶೇಕಡ 80 ರಷ್ಟು ಹಳ್ಳಿ ಪ್ರದೇಶವೇ...
ಆಧುನಿಕತೆ ಬೆಳೆದಂತೆ ಗ್ರಾಮೀಣ ಸೊಬಗು ಮರೆಯಾಗುತ್ತಿರುವುದು ಈ ದಿನದ ಆತಂಕ. ಸಾಂಪ್ರದಾಯಿಕ ಕೃಷಿ ಚಟುವಟಿಕೆಗಳು ಇದಕ್ಕೆ ಹೊರತಲ್ಲ. ಧನಿಕರಾಗುವುದೇ ನಮ್ಮ ಜೀವನದ ಗುರಿ ಎಂಬ ಆಶಯಕ್ಕೆ ಆಧುನಿಕ ಜನತೆ ಜೋತು ಬಿದ್ದ ಈ ಕಾಲದಲ್ಲಿ ಸಾಂಪ್ರದಾಯಿಕ ಕೃಷಿ ಹಿಂದೆ ಬಿದ್ದಿರುವುದು ಸಹಜ.ಈ ಕೃಷಿ ಪರಂಪರೆ ನಿಧಾನಕ್ಕೆ ಮರೆಯಾಗುತ್ತಿದೆ. ನಮ್ಮ ಸಾಂಪ್ರದಾಯಿಕ ಕೃಷಿ ಚಟುವಟಿಕೆಗಳಲ್ಲಿ ಭತ್ತದ ಕೃಷಿಯೂ...
ಭಾರತೀಯ ಸೈನಿಕರ ಪರಾಕ್ರಮಕ್ಕೆ ಥಂಡಾಹೊಡೆದ ಪಾಕಿಸ್ತಾನ ಸೇನೆಯನ್ನು ಭಾರತದ ಭೂಭಾಗದಿಂದ ಹೊರಗಟ್ಟಿದ ದಿನವೇ 1999 ಜುಲೈ 26. ಅದೇ ದಿನವನ್ನು ಕಾರ್ಗಿಲ್ ವಿಜಯೋತ್ಸವ ದಿನವೆಂದು ಆಚರಿಸಲಾಗುತ್ತದೆ. ಭಾರತದ ಗಡಿ ರೇಖೆಯನ್ನು ದಾಟಿ ಕೆಲ ಪ್ರದೇಶಗಳನ್ನು ವಶಪಡಿಸಿಕೊಂಡ ಪಾಕಿಸ್ತಾನದ ಕೃತ್ಯದಿಂದ ಭಾರತ ಬೆಚ್ಚಿ ಬೀಳುವಂತಾಗಿತ್ತು. ಆದರೆ, ವೀರಯೋಧರನ್ನು ಹೊಂದಿದ ಭಾರತೀಯ ಸೇನೆ ಕೆಲವೇ ದಿನಗಳಲ್ಲಿ ತನ್ನ ಪರಾಕ್ರಮವನ್ನು...
ಸುತ್ತಿಗೆದಾತ್ ಮಲ್ಲೆ, ಹರಿವಾಣದಾತ್ ಉರುಟು, ಪಣವುದಾತ್ ಪೊರ್ಲು ಇಪ್ಪುನ ನಾಗನ ನಡೆ, ಪಂಚ ವರ್ಣದ ಪುಂಚದ ಮಣ್ಣ್, ನಮ್ಮ ತುಳುನಾಡ ಮಣ್ಣ್. ಜೀವದಾಂತಿನ ಕಲ್ಲ್‌ಗ್ ಜುವ ಕೊರಿನ ಮಣ್ಣ್. 'ವಿಜ್ಞಾನ ತೂವಂದಿನ ಬೊಲ್ಪುನು ಜೀಟಿಗೆದ ಬೊಲ್ಪು ತೋಜಾಂಡ್' ಇಂಚಿತ್ತಿನ ತುಳುನಾಡ್‌ದ ಪವಿತ್ರನಾಡ್‌ಡ್ ನಂಬಿಕೆನೇ ಮಾಮಲ್ಲ ತುಳುವೆರೆನ ಆಸ್ತಿ.ಪಗ್ಗುದ್ದ್ ಪತ್ತಿನ ಸುಗ್ಗಿ ಮುಟ್ಟ ಪನ್ಪಿನ ಪದ್‌ರಾಡ್ ತಿಂಗೊಳು....
*ತಾನು ಅನುಭವಿಸಿದ ಕಠಿಣ ಸನ್ನಿವೇಶಗಳನ್ನು ಸೃಜನಶೀಲ ವಾಗಿ ಅಭಿವ್ಯಕ್ತಿಸಿದ ಕವಿ ಶ್ರೀ ಸುಬ್ರಾಯ ಚೊಕ್ಕಾಡಿಯವರು.ಬರೆಯಲು ಆರಂಭಿಸಿದಾಗಿನ ಹೊಸತನ-ಫ್ರೆಶ್ ನೆಸ್ ಈಗಲೂ ಅವರ ಕವಿತೆಗಳಲ್ಲಿ ಕಾಣುತ್ತದೆ.ಪರಿಸರದ ನಡುವಿನ ಜೀವನ ಅವರನ್ನು ಮತ್ತಷ್ಟು ವಿದ್ವತ್ ಪೂರ್ಣವಾಗಿಸಿತು.ಹಿರಿಯರು ಕಿರಿಯರೆನ್ನದೆ ಎಲ್ಲರನ್ನು ಅವರು ತಲುಪಿದರು.ವರುಷ 80 ಆದರೂ ಈಗಲೂ ಅದೇ ಮುಗ್ಧತೆ ಅವರಲ್ಲಿದೆ.ತನ್ನ ಮನೆಯಂಗಳದ ಅನುಭವಗಳನ್ನು ಕಾವ್ಯ ರೂಪಕ್ಕಿಳಿಸಿದ ಚೊಕ್ಕಾಡಿಯವರಿಗೆ ಸಿಗಬೇಕಾದ...
Loading posts...
All posts loaded
No more posts
