- Friday
- April 4th, 2025

ಸುಂದರವಾದ ಜಗತ್ತಿಗೆ ಕಾಲಿಟ್ಟ ಆ ಘಳಿಗೆಯುಎಲ್ಲರ ಮೊಗದಲ್ಲಿ ಕಾಣಿಸಿತು ಸುಂದರ ನಗುವುಹೇಳದೆ, ಕೇಳದೆ ಲಭಿಸಿತು ಈ ಜನುಮವುದೇವರಿಗೆ ತಿಳಿಸುವೆನು ಮನದಾಳದ ನಮನವು… ನನ್ನ ಜಗತ್ತಿನಲ್ಲಿ ಕಂಡೆ ತಂದೆ- ತಾಯಿಯರ ಪ್ರೀತಿಯನ್ನುಪ್ರತಿನಿತ್ಯ ತಮ್ಮನ ತುಂಟಾಟಿಕೆಯಲ್ಲಿ ಮುಳುಗಿ ಏಳುವೆನುಪ್ರತಿಕ್ಷಣ ಅಜ್ಜನ ಪ್ರೀತಿಯಲ್ಲಿ ಮೆರೆದಾಡುವೆನುಪ್ರತಿಯೊಬ್ಬರಿಗೂ ನಾನು ಚಿರ ಋಣಿಯಾಗಿರುವೆನು… ನನ್ನ ಜಗತ್ತಿನಲ್ಲಿ ಕಾಣುವೆನು ಸುಂದರ ಕನಸನ್ನುಅದರಲ್ಲಿ ಗುರುಗಳಿಗೆ ನೀಡುವೆನು ಗೌರವವನ್ನುಗೆಳಯ-ಗೆಳತಿಯರನ್ನು...

ಅದು ಮಧ್ಯರಾತ್ರಿ. ಆಟಕ್ಕೆ ಒಳ್ಳೆ ಕಳೆಕಟ್ಟುತ್ತಿತ್ತು. ದ್ರೌಪದಿ ವಸ್ತ್ರಾಪಹಾರ ಪ್ರಸಂಗ. ತುಂಬಿದ ಸಭೆ. ತಲೆತಗ್ಗಿಸಿ ಕುಳಿತ ಪಾಂಡವರು, ಅಟ್ಟಹಾಸದಿಂದ ಮೆರೆವ ಕೌರವರು. ಏನೂ ಮಾಡಲಾಗದ ಅಸಹಾಯಕತೆಯಿಂದ ಚಡಪಡಿಸುತ್ತ ಕುಳಿತ ಭೀಷ್ಮ, ಧೃತರಾಷ್ಟ್ರ, ದ್ರೋಣರು. ಅವರ ನಡುವೆ…‘ ಆರಿಗೊರಲಿದರಿಲ್ಲಿ ದೂರ ಕೇಳುವರಿಲ್ಲ, ವೀರರೇ ಕೈ ಬಿಡಲು ಕಾವರಿನ್ನಾರುಂಟು, ಗಾಂಗೇಯ ನೃಪ ಮುಖ್ಯರು…’ ಎಂಬ ಪದ್ಯವನ್ನು ಕರುಣಾರಸವನ್ನುಕ್ಕಿಸಿ ಅವರು...

ದೇವಸ್ಥಾನದ ಪೂಜೆಯನ್ನು ಆನ್ ಲೈನ್ ಮೂಲಕ ಅವಕಾಶ ಕಲ್ಪಿಸುವ ಕೆಲಸ ಖಂಡಿತವಾಗಿಯೂ ಸರಿಯಲ್ಲ ಮತ್ತು ನಮ್ಮ ತುಳುನಾಡಿನ ಸಂಸ್ಕೃತಿಗಳಿಗೆ ಧಕ್ಕೆ ತರುವ ವಿಷಯ. ಎಲ್ಲಾ ಕ್ಷೇತ್ರದಲ್ಲಿ ದೇವರ ದರ್ಶನಕ್ಕೆ ಮಾತ್ರ ಅವಕಾಶ ಇದೆ ಹೊರತು ಪೋಟೋ ತೆಗೆಯುವ ಮತ್ತು ವಿಡಿಯೋ ಮಾಡುವ ಅವಕಾಶವನ್ನು ನಿರ್ಬಂಧಿಸಲಾಗಿದೆ ಆದರೆ ಈಗ ದೇವರ ಪೂಜೆಯನ್ನು ವೀಡಿಯೋ ಮೂಲಕ ಆನ್ ಲೈನ್...

ನಾನು ಉದ್ಯೋಗ ನಿಮಿತ್ತ ಅಬುಧಾಬಿ UAE ಯಲ್ಲಿದ್ದೇನೆ, ಇಲ್ಲಿ ಸಂಪೂರ್ಣ ಲೋಕ್ಡೌನ್ ಇಲ್ಲ ಆದರೂ ನಾನು ಕೆಲಸ ಮಾಡುತ್ತಿರುವ ಉದ್ಯಮ ಹೋಟೆಲ್ ಆದುದರಿಂದ ಒಂದೂವರೆ ತಿಂಗಳಿಂದ ಬಾಗಿಲು ಹಾಕಬೇಕಾಗಿ ಬಂದಿದೆ, ವಿಮಾನ ಸೇವೆಯು ರದ್ದುಗೊಳ್ಳುವುದರೊಂದಿಗೆ ತಕ್ಷಣಕ್ಕೆ ಊರಿಗೆ ಬರುವ ಅವಕಾಶವನ್ನು ಕಳೆದುಕೊಂಡು ಇಂತಹ ಕಷ್ಟದ ಸಂದರ್ಭದಲ್ಲಿ ಮನೆಯವರೊಂದಿಗೆ ಇರುವ ಅವಕಾಶವನ್ನು ಕಳೆದುಕೊಂಡು, ರೂಮಿನಲ್ಲಿಯೇ ದಿನ ಕಳೆಯಬೇಕಾಗಿ...

ರಜಾದಿನದಲ್ಲೂ ಮನೆಯಲ್ಲಿ ಇರದೆ ಸಾಮಾಜಿಕ ಕಾರ್ಯಗಳಲ್ಲಿ ಆಪ್ತಮಿತ್ರರೊಡನೆ ಕೈಜೋಡಿಸುತ್ತಿದ್ದ ನನಗೆ ದೇಶಕ್ಕೆ ಅನಿರೀಕ್ಷಿತವಾಗಿ ಒದಗಿದ ಲಾಕ್ದೌನ್ ನಿಂದ ನಾನು ಸ್ವಲ್ಪ ಬೇಸರಗೊಂಡಿದ್ದು ಸುಳ್ಳಲ್ಲ. ಮೊದಮೊದಲು ಕಷ್ಟ ಎನಿಸಿದರೂ ಕ್ರಮೇಣ ಲಾಕ್ಡೌನ್ ಗೆ ಹೊಂದಿಕೊಂಡೆ.ಮನೆಯ ಕೆಲವೊಂದು ಸಣ್ಣಪುಟ್ಟ ಕೆಲಸಗಳಲ್ಲಿ ಮನೆಯವರೊಡನೆ ಭಾಗಿಯಾಗುತ್ತಾ ದಿನದ ತುಸು ಸಮಯವನ್ನು ಆಲಸ್ಯರಹಿತವಾಗಿ ಕಳೆಯುತ್ತಿದ್ದೇನೆ. ಈ ಸಮಯದಲ್ಲಿ ನನಗೆ ನೆರವಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ...
ಕೊರೊನಾ ರೋಗವು ಇಡೀ ವಿಶ್ವದಾದ್ಯಂತ ಹರಡಿದ್ದು,ನಮ್ಮ ದೇಶದಲ್ಲಿ ಇದರ ಹಾವಳಿಯು ವಿಪರೀತವಾಗಿ ಜನಸಾಮಾನ್ಯರ ಬದುಕಿನಲ್ಲಿ ಚೆಲ್ಲಾಟವಾಡುತ್ತಿದೆ.ಇಂತ ಘಳಿಗೆಯಲ್ಲಿ ನಮ್ಮ ಎಲ್ಲಾ ಜವಾಬ್ದಾರಿಗಳನ್ನು ಮರೆತು ನಾವು ಮನೆಯಲ್ಲಿರಬೇಕಾದ ಸಂದರ್ಭ ಬಂದಿರುತ್ತದೆ.ಈ ಲಾಕ್ ಡೌನ್ ಅವಧಿಯಲ್ಲಿ ನಾ ಕಂಡಂತೆ ನಮ್ಮ ತಾಯಂದಿರ,ಸಹೋದಿಯರ ಕಾರ್ಯ ಶ್ಲಾಘನೀಯ,ಇಡೀ ಜಗತ್ತೇ ಲಾಕ್ ಡೌನ್ ಆದರೂ ನಮ್ಮ ತಾಯಂದಿಯರಿಗೆ,ಸಹೋದರಿಯರಿಗೆ ಅನ್ವಯಿಸಿಲಿಲ್ಲಾ ಯಾಕಂದರೆ ಈ ಸಮಯದಲ್ಲಿ...