Ad Widget

ಸರೋಜಿನಿ ಉಜಿರುಗುಳಿ ನಿಧನ

ಸುಳ್ಯ‌ ಕುರುಂಜಿಭಾಗ್ ನಿವಾಸಿ ನಾರಾಯಣ ಪೂಜಾರಿಯವರ ಪತ್ನಿ ಶ್ರೀಮತಿ ಸರೋಜಿನಿ ಎಂಬವರು ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಅವರಿಗೆ 62 ವರ್ಷ ವಯಸ್ಸಾಗಿತ್ತು. ಮಧ್ಯಾಹ್ನ ಊಟ ಮಾಡಿ ಮಲಗಿದ್ದ ಅವರು ಹೃದಯಾಘಾತದಿಂದ  ಕೊನೆಯುಸಿರೆಳೆದರೆನ್ನಲಾಗಿದೆ..

ನಾಳೆ (ಅ.29)ಸುಳ್ಯದಲ್ಲಿ ವಿದ್ಯುತ್ ವ್ಯತ್ಯಯ

33 ಕಾವು - ಸುಳ್ಯ ಏಕ ಪಥ ವಿದ್ಯುತ್ ಮಾರ್ಗವನ್ನು ಕೌಡಿಚಾರ್ ನಿಂದ ಕಾವು ಜಂಕ್ಷನ್ ವರೆಗೆ ದ್ವಿ ಪಥ ಮಾರ್ಗವನ್ನಾಗಿ ಪರಿವರ್ತಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಅ.29 ರಂದು ಮಂಗಳವಾರ ಬೆಳಿಗ್ಗೆ 9.30 ರಿಂದ ಸಂಜೆ 5 ಗಂಟೆಯವರೆಗೆ ಕಾವು ಮತ್ತು ಸುಳ್ಯ ವಿದ್ಯುತ್ ಸಬ್ ಸ್ಟೇಷನ್ ನಿಂದ ಹೊರಡುವ ಎಲ್ಲಾ 11 ಕೆ.ವಿ. ಫೀಡರ್...
Ad Widget

ರಾಷ್ಟ್ರೀಯ ಆಯುರ್ವೇದ ದಿನಾಚರಣೆ – ಮಾಹಿತಿ ಕಾರ್ಯಗಾರ

ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜು ಸುಳ್ಯ,ಜೇಸಿಐ ಸುಳ್ಯ ಪಯಸ್ವಿನಿ (ರಿ )ಸುಳ್ಯ, ಚೈತ್ರ ಯುವತಿ ಮಂಡಲ (ರಿ )ಅಜ್ಜಾವರ, ಪ್ರತಾಪ ಯುವಕ ಮಂಡಲ( ರಿ) ಅಜ್ಜಾವರ, ಆಯುಷ್ ಇಲಾಖೆ ದ.ಕ ಜಿಲ್ಲೆ,ಲಯನ್ಸ್ ಕ್ಲಬ್ ಸುಳ್ಯಇವುಗಳ ಸoಯುಕ್ತ ಆಶ್ರಯದಲ್ಲಿ 9ನೇ ವರ್ಷದ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಪ್ರಯುಕ್ತ "ಮಾನವನ ಸ್ವಾಸ್ತ್ಯ ರಕ್ಷಣೆ ಹಾಗೂ ಯೋಗಕ್ಷೇಮದಲ್ಲಿ ಆಯುರ್ವೇದದ ಪಾತ್ರ"...

ಕಾಪುವಿನಲ್ಲಿ ನಡೆದ ಜೇಸಿಐ ವಲಯ ಸಮ್ಮೇಳನದಲ್ಲಿ ಬೆಳ್ಳಾರೆ ಜೇಸಿಐಗೆ ಹಲವು ಪ್ರಶಸ್ತಿ

ಬೆಳ್ಳಾರೆ ಜೇಸಿಐ ಘಟಕವು 2023-24ನೇ ಅವಧಿಯಲ್ಲಿ ನಡೆಸಿದ ಕಾರ್ಯಚಟುವಟಿಕೆಗಳಿಗೆ ಉಡುಪಿ ಜಿಲ್ಲೆಯ ಕಾಪು ಪ್ಯಾಲೇಸ್ ಗಾರ್ಡನ್ ರೆಸಾರ್ಟ್ ನಲ್ಲಿ ನಡೆದ ವಲಯ ಸಮ್ಮೇಳನ 'ಸಮ್ಮಿಲನ'ದಲ್ಲಿ ಹಲವು ಪ್ರಶಸ್ತಿ ಹಾಗೂ ಮನ್ನಣೆಗಳು ಲಭಿಸಿದೆ.ಸಮುದಾಯ ಅಭಿವೃದ್ಧಿ ವಿಭಾಗ ಮತ್ತು ಸಾರ್ವಜನಿಕ ಸಂಬಂಧ ವಿಭಾಗದ ಕಾರ್ಯಕ್ರಮಗಳಿಗೆ ವಿನ್ನರ್ ಪ್ರಶಸ್ತಿಯನ್ನು ಬೆಳ್ಳಾರೆ ಜೇಸಿಐ ಅಧ್ಯಕ್ಷ ಜಗದೀಶ್ ರೈ ಪೆರುವಾಜೆ ವಲಯಾಧ್ಯಕ್ಷ ಗಿರೀಶ್...

ಸುಳ್ಯ : ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ನಾಟಕ ಲೋಕಾಯುಕ್ತ ಪೋಲೀಸ್ ಠಾಣೆಯ ವತಿಯಿಂದ ಜಾಗೃತಿ ಅರಿವು ಸಪ್ತಾಹ

ಯುವ ಜನತೆ ಎಚ್ಷೆತ್ತುಕೊಂಡು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕಿದೆ, ಭ್ರಷ್ಟಾಚಾರ ಕಂಡಲ್ಲಿ ಲೋಕಾಯುಕ್ತವನ್ನು ಸಂಪರ್ಕಿಸಿ - ಡಾ. ಗಾನ ಕರ್ನಾಟಕ ಲೋಕಾಯುಕ್ತ ಪೊಲೀಸ್ ಠಾಣೆ ಮಂಗಳೂರು ವತಿಯಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಾಗೃತಿ ಅರಿವು ಸಪ್ತಾಹವು ನಡೆಯಿತು. ಸಭಾ ಕಾರ್ಯಕ್ರಮದ ಉದ್ಘಾಟನೆಉನ್ನು ಡಿವೈಎಸ್ ಪಿ ಡಾ. ಗಾನಾ ಪಿ ಕುಮಾರ್ ದೀಪ ಬೆಳಗಿ ಉದ್ಘಾಟಿಸಿ ಮಾತನಾಡಿ...

ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ 108 ಅಂಬ್ಯುಲೆನ್ಸ್ ಸಿಬ್ಬಂದಿ ಹಾಗೂ ವೈಧ್ಯರ ನಡುವೆ ಮುಗಿಯದ ಗೊಂದಲ – ಮಂಗಳೂರಿಗೆ ರೋಗಿಯನ್ನು ಕರೆದೊಯ್ಯಲು ನಿರಾಕರಿಸಿದ ಸಿಬ್ಬಂದಿ

ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ವೈಧ್ಯರು ಹಾಗೂ 108 ಅಂಬ್ಯುಲೆನ್ಸ್ ಸಿಬ್ಬಂದಿಗಳ ನಡುವೆ ಶೀತಲ ಸಮರ ಮುಂದುವರೆದಿದ್ದು, ಇವರಿಬ್ಬರ ಜಗಳದಲ್ಲಿ ರೋಗಿಗಳನ್ನು ಕಂಗಾಲಾಗುವಂತೆ ಮಾಡಿದೆ.  ಇದೀಗ ರೋಗಿಯೊಬ್ಬರನ್ನು ಮಂಗಳೂರಿಗೆ ಕರೆದೊಯ್ಯಲು 108 ಆಂಬುಲೆನ್ಸ್ ನವರು ಒಪ್ಪದೇ ಇದ್ದು ಬಳಿಕ ರೋಗಿಯನ್ನು ಬೇರೆ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆವರವಾನಿಸಿದ ಘಟನೆ ಇಂದು ನಡೆದಿದೆ. ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ 108 ವಾಹನ...

ಗಾಂಧಿನಗರ :  ತ್ರೈಮಾಸಿಕ ಸಭೆ

ಸುಳ್ಯ ವಲಯ ಗಾಂಧಿನಗರ ಕಾರ್ಯಕ್ಷೇತ್ರದ ತ್ರೈಮಾಸಿಕ ಸಭೆ ಯೋಜನಾ ಕಚೇರಿ ಸಭಾಭವನದಲ್ಲಿ  ಅ.27 ರಂದು ನಡೆಯಿತು. ತ್ರೈಮಾಸಿಕ ಸಭೆಯಲ್ಲಿ ಸುಳ್ಯ ತಾಲೂಕು ಯೋಜನಾಧಿಕಾರಿ ಮಾಧವ ಗೌಡರವರು ಮಾಹಿತಿ ನೀಡಿದರು. ಸಂಘದ ಬದ್ಧತೆಗಳ ಬಗ್ಗೆ , ಬಡ್ಡಿ ಲೆಕ್ಕಾಚಾರಗಳ ಬಗ್ಗೆ, ಒಕ್ಕೂಟದಲ್ಲಿ ಸದಸ್ಯರಿಗೆ ಮಂಜೂರಾದ ಪ್ರಗತಿ ರಕ್ಷಾ ಕವಚದ ಮೊತ್ತ ಜಾಗೂ, ಪ್ರಗತಿ ರಕ್ಷಾ ಕವಚ ಮಾಡುವುದರಿಂದ...

ಕೊಡಿಯಾಲ : ಮನ್ ಕಿ ಬಾತ್ ಕಾರ್ಯಕ್ರಮ ವೀಕ್ಷಣೆ – ಗಿಡ ನೆಡುವ ಕಾರ್ಯಕ್ರಮ

ಕೊಡಿಯಾಲ ಗ್ರಾಮದ ಮೂವಪ್ಪೆ ಬೂತ್ (ಬೂತ್ ನಂ.79) ಅಧ್ಯಕ್ಷರದ ಪೂರ್ಣಿಮಾ ಅವರ ಮನೆಯಲ್ಲಿ ಇಂದು ಮನ್ ಕಿ ಬಾತ್ ಕಾರ್ಯಕ್ರಮ ನಡೆಯಿತು. ನಂತರ ಗಿಡ ನೆಡುವ ಕಾರ್ಯ ನಡೆಯಿತು. ಕಾರ್ಯಕ್ರಮದಲ್ಲಿ,ಹಿರಿಯರಾದ ಚಿದಾನಂದ ಉಪಾಧ್ಯಾಯ, ಮೂವಪ್ಪೆ ಬೂತ್ ಕಾರ್ಯದರ್ಶಿ ಶೋಭಾ ಕಲ್ಪಡ, ಕೊಡಿಯಾಲ ಶಕ್ತಿಕೇಂದ್ರ ಪ್ರಮುಖ್ ಚೇತನ್ ಕೊಡಿಯಾಲ, ಕುಕ್ಕಪ್ಪ ಕುಂಟಿನಿ, ಬೂತ್ ಸಮಿತಿ ಸದಸ್ಯರು ಹಾಗೂ...

ಅಜ್ಜಾವರ : ಎಸ್.ಕೆ.ಎಸ್.ಎಸ್.ಎಫ್. ವಿಖಾಯ ಸುಳ್ಯ ವಲಯವತಿಯಿಂದ ವಿಜಿಲೆಂಡ್ ವಿಖಾಯ ಶಿಬಿರ

ಎಸ್ ಕೆ ಎಸ್ ಎಸ್ ಎಫ್ ವಿಖಾಯ ಸುಳ್ಯ ವಲಯ ಸಮಿತಿ ಇದರ ವತಿಯಿಂದ ವಿಜಿಲೆಂಡ್ ವಿಖಾಯ ತರಬೇತಿ ಶಿಬಿರ ವಿಖಾಯ ಚಯರ್ಮೆನ್ ಮಹಮ್ಮದ್ ಕೆ ಎ ರವರ ಘನ ಅಧ್ಯಕ್ಷತೆಯಲ್ಲಿ ನಡೆಯಿತು  ನಡೆಯಿತು. ಕಾರ್ಯಕ್ರಮವನ್ನು ಕ್ಲಸ್ಟರ್ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ರಫೀಕ್ ಹನೀಫಿ ಉದ್ಘಾಟಿಸಿದರು. ಪ್ರಥಮ ಸೆಕ್ಷನ್ ಶಿಬಿರವನ್ನು ಅಜ್ಮಲ್ ಪೈಝಿ ಕೋಟ ಮಾತನಾಡಿ...

ಪ್ರಕೃತಿ ವಿಸ್ಮಯ – ಅಡ್ತಲೆಯಲ್ಲಿ ಅರಳಿದ ಅವಳಿ ದಾಸವಾಳ

ಅರಂತೋಡು ಗ್ರಾಮದ ಊರುಬೈಲ್ (ಬೆದ್ರುಪಣೆ ) ಪುರುಷೋತ್ತಮ ಎಂಬವರ ಮನೆಯಲ್ಲಿ ದಾಸವಾಳ ಗಿಡದಲ್ಲಿ ಅವಳಿ ಹೂ ಅರಳಿದ್ದು ಪ್ರಕೃತಿಯ ವಿಸ್ಮಯ ಜನರಲ್ಲಿ ಕುತೂಹಲ ಮೂಡಿಸಿದೆ. (ಚಿತ್ರ : ನಿತಿನ್ ಬೆದ್ರುಪಣೆ)
Loading posts...

All posts loaded

No more posts

error: Content is protected !!