Ad Widget

ಸುಳ್ಯ ದೇವಸ್ಥಾನದಲ್ಲಿ ಭಕ್ತರ ಸಂಖ್ಯೆ ವಿರಳ

ಸುಳ್ಯ ತಾಲೂಕಿನ ಎಲ್ಲೆಡೆ ಇಂದು ದೇವಸ್ಥಾನಗಳು ತೆರೆದಿದ್ದು ಭಕ್ತರು ಬೆಳಗ್ಗಿನ ಸಮಯ ಹೋಗಿ ದೇವರ ದರ್ಶನ ಪಡೆದರು ಸುಳ್ಯ ಚೆನ್ನಕೇಶವ ದೇವಾಲಯದಲ್ಲಿ ಭಕ್ತರ ಸಂಖ್ಯೆ ವಿರಳವಾಗಿತು ಎಂದು ತಿಳಿದುಬಂದಿದೆ.ಇಲ್ಲಿ ಸ್ಕ್ರೀನಿಂಗ್ ಮಾಡಿ ಭಕ್ತರನ್ನು ಒಳಗಡೆ ಬಿಡಲಾಗುತಿದೆ.

ಅರಂತೋಡು ಕ್ವಾರೆಂಟೈನ್ ನಲ್ಲಿದ್ದವರಿಗೆ ನೆಗೆಟಿವ್

ಅರಂತೋಡು ಕಳೆದ ವಾರ ಅರಂತೋಡಿನ ಸಂಬಂಧಿಕರ ಮನೆಗೆ ಬಂದಿದ್ದ ವೈದ್ಯರಿಗೆ ಕೊರೋನಾ ಪಾಸಿಟಿವ್ ಧೃಡಪಟ್ಟಿದ್ದ ಹಿನ್ನಲೆಯಲ್ಲಿ ಅವರನ್ನು ಮಂಗಳೂರು ಆಸ್ಪತ್ರೆ ಗೆ ದಾಖಲಾಗಿದ್ದ ವೈದ್ಯರ ವರದಿ ನೆಗೆಟಿವ್ ಬಂದಿದ್ದು ವೈದ್ಯರು ಬಂದಿದ್ದ ಸಂಬಂಧಿಕರ ಮನೆ ಯಜಮಾನ ಮದುವೆಯಲ್ಲಿ ಭಾಗವಹಿಸಿದರು.ಅವರನ್ನು ಕ್ವಾರೆಂಟೈನ್ ನಲ್ಲಿರಲು ಸೂಚಿಸಲಾಯಿತು.ಇದೀಗ ಅವರು ಹಾಗೂ ಅವರ ಸಂಪರ್ಕದಲ್ಲಿದ್ದ ವ್ಯಕ್ತಿಗಳ ವರದಿ ನೆಗೆಟಿವ್ ಬಂದಿದ್ದು ಅರಂತೋಡಿನ...
Ad Widget

ಶಾಲಾ ಕಾಲೇಜು ಪುನಾರಂಭ ಮಾಡುವ ಆಲೋಚನೆ ಸರಿಯಾದುದಲ್ಲ – ಶಾರೀಕ್

ಕೊರೊನಾ ಸಾಂಕ್ರಾಮಿಕ ಕಾಯಿಲೆ ಹರಡುತ್ತಿರುವ ಈ ಸಂದರ್ಭದಲ್ಲಿ ಶಾಲಾ ಕಾಲೇಜು ಪುನಾರಂಭ ಮಾಡುವ ಆಲೋಚನೆ ಸರಿಯಾದುದಲ್ಲ. ಯಾಕಂದರೆ ಸಮಯ ಎಷ್ಟು ಪ್ರಾಮುಖ್ಯವೋ ಆದರಿಂದ ಹೆಚ್ಚು ಪ್ರಾಮುಖ್ಯ ಮನುಷ್ಯರ ಜೀವ. ಸಮಯ ಕಳೆದರ ಪುನಾಃ ಬರಬಹುದು. ಆದರೆ ಒಮ್ಮೆ ಒಬ್ಬನ ಜೀವ ಹೋದರೆ ಅದು ಎಂದೆಂದಿಗೂಬಾರದು ಆದ್ದರಿಂದ ಶಾಲಾ ಕಾಲೇಜು ಪುನರಾಂಭ ಮಾಡುವುದರಿಂದ ಮಕ್ಕಳ ಜೀವಕ್ಕೆ ಅಪಾಯ...

ರೇಣುಕಾರಮೇಶ್‌ ಗೆ ‘ಪ್ರತಿಕ್ರಿಯೆ ಪ್ರವೀಣೆ ಪ್ರಶಸ್ತಿ’

ಬೆಂಗಳೂರಿನ ಕನ್ನಡಕಥಾಗುಚ್ಛ ಬರಹಗಳ ಕೈಪಿಡಿತನ್ನ ಫೇಸ್ ಬುಕ್ ಬಳಗದಲ್ಲಿ ಸ್ವರಚಿತ ಕವನ ಮತ್ತುಸಾಹಿತ್ಯಬರಹಗಳನ್ನು ಆಹ್ವಾನಿಸಿದ್ದು, ಇದರಲ್ಲಿಅತೀ ಹೆಚ್ಚು ಬರಹಗಳನ್ನು ಬರೆದುಓದುವುದಲ್ಲದೆ ಹೆಚ್ಚು ಪ್ರತಿಕ್ರಿಯೆಗಳನ್ನು ನೀಡಿದ ಶೀಮತಿ ರೇಣುಕಾರಮೇಶ್‌ರನ್ನುಆಯ್ಕೆ ಮಾಡಿ ೨೦೨೦ರ 'ಪ್ರತಿಕ್ರಿಯೆ ಪ್ರವೀಣೆ ಪ್ರಶಸ್ತಿ' ನೀಡಿ ಗೌರವಿಸಿದೆ. ರೇಣುಕಾರವರು ಮೂಲತಃ ಬೆಳಗಾಂನವರಾಗಿದ್ದು, ಪ್ರಸ್ತುತ ಸುಳ್ಯದ ಕೆ.ವಿ.ಜಿ. ಮೆಡಿಕಲ್‌ಕಾಲೇಜಿನಲ್ಲಿ ವೃತ್ತಿ ನಿರ್ವಹಿಸುತ್ತಿದ್ದಾರೆ.ಅಲ್ಲದೆಇವರಜೊತೆ ೨೧ ಮಂದಿ ಸದಸ್ಯರಿಗೆ ಈ...

ಕಾಂತಮಂಗಲ : ಆಹಾರ ಸಾಮಗ್ರಿ ವಿತರಣೆ

ದ.ಕ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾದ ಧನಂಜಯ ಅಡ್ಪಂಗಾಯ ರವರ ನೇತೃತ್ವದಲ್ಲಿ ಅಜ್ಜಾವರ ಗ್ರಾಮದ ಕಾಂತಮಂಗಲದಲ್ಲಿ ಆಹಾರ ಸಾಮಗ್ರಿಯ ಕಿಟ್ ಗಳನ್ನು ಜೂ.7 ರಂದು ವಿತರಿಸಲಾಯಿತು. ಹಿರಿಯ ವಿದ್ವಾಂಸರು, ಸಾಹಿತಿ ಮಾಜಿ ಪ್ರಾಂಶುಪಾಲ ಪ್ರಭಾಕರ ಶಿಶಿಲರು ಆಹಾರ ಕಿಟ್ ವಿತರಣೆಗೆ ಚಾಲನೆ ನೀಡಿದರು.ಈ ಸಂದರ್ಭ ದಲ್ಲಿ ,ಕರಣ್ ಅಡ್ಪಂಗಾಯ, ಅಕ್ರಮ ಸಕ್ರಮ ಸಮಿತಿ ಮಾಜಿ...

ಜೂ.೧೧ ರಂದು ಪಂಜದಲ್ಲಿ ಪೆಟ್ರೋಲ್ ಪಂಪ್ ಶುಭಾರಂಭ

ಭಾರತ್ ಪೆಟ್ರೋಲಿಯಂ ಸಂಸ್ಥೆಯ ನೂತನ ಪೆಟ್ರೋಲ್ ಪಂಪ್ ದುರ್ಗಾಪರಮೇಶ್ವರಿ ಪೂಯಲ್ಸ್ ಜೂನ್ 11ರಂದು ಪಂಜ ದ ಪಲ್ಲೋಡಿಯಲ್ಲಿ ಶುಭಾರಂಭಗೊಳ್ಳಲಿದೆ ಎಂದು ತಿಳಿದುಬಂದಿದೆ.

ಧರ್ಮಸ್ಥಳದಲ್ಲಿ ದೇವರ ದರ್ಶನ ಆರಂಭ- ಸೂಚನೆ ಪಾಲಿಸಬೇಕು ಭಕ್ತರು

ಸರಕಾರದ ಮಾರ್ಗ ಸೂಚಿಯಂತೆ ಹಾಗೂ ಕೊರೊನಾ ವೈರಸ್ ನಿಯಂತ್ರಿಸಲು ಮುಂಜಾಗರೂಕತೆಯನ್ನು ಅನುಸರಿಸಿ ಇಂದಿನಿಂದ ನಾಡಿನ ಪವಿತ್ರ ಕ್ಷೇತ್ರವಾದ ಶ್ರೀ ಕ್ಷೇತ್ರ ದರ್ಮಸ್ಥಳದಲ್ಲಿ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಕ್ಷೇತ್ರದ ಪ್ರಕಟನೆ ತಿಳಿಸಿದೆ. ದೇವರ ದರ್ಶನ ಸಂದರ್ಭದಲ್ಲಿ ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರ ಕಾಪಾಡುವುದು ಕಡ್ಡಾಯವಾಗಿದೆ. ದೇವಸ್ಥಾನ ಅರ್ಚಕರು, ರಕ್ಷಣಾ ಸಿಬ್ಬಂದಿಗಳು ಹಾಗೂ ನೌಕರರು...

ಲಿಖಿತಾ ಅಲೆಂಗಾರ- ಕೇತನ್ ಕೇವಳ

ಕಡಬ ತಾಲೂಕು ಎಣ್ಮೂರು ಗ್ರಾಮದ ಅಲೆಂಗಾರ ಮೋನಪ್ಪ ಗೌಡರ ಪುತ್ರಿ ಲಿಖಿತಾರವರ ವಿವಾಹವು ಸುಳ್ಯ ತಾಲೂಕು ಮಡಪ್ಪಾಡಿ ಗ್ರಾಮದ ಕೇವಳ ಕರುಣಾಕರ ಗೌಡರ ಪುತ್ರ ಕೇತನ್ ರೊಂದಿಗೆ ಮೇ.೩೧ರಂದು ವಧುವಿನ ಮನೆಯಲ್ಲಿ ನಡೆಯಿತು.

ಮುರೂರುವರೆಗಿನ ವಿದ್ಯುತ್ ಲೈನ್ ಟ್ರೀಕಟ್ಟಿಂಗ್ ಬಳಕೆದಾರರ ಶ್ರಮದಾನ

ಸುಳ್ಯದಿಂದ ಬರುವ ವಿದ್ಯುತ್ ಲೈನ್ ನ ವಿದ್ಯುತ್ ಬಳಕೆದಾರರಿಂದ ಇಂದು ಶ್ರಮದಾನ ನಡೆಯಿತು. ಸುಮಾರು 9 ತಂಡಗಳಿಂದ ಎನ್ನೆಟ್ಟಿ, ಕಾಡುಸೊರಂಜ, ಮೈತಡ್ಕ, ಕೇನಾಜೆ, ದೇವರಗುಂಡ, ಮೂರೂರು, ಕಾಪಿನಡ್ಕ ಭಾಗದಲ್ಲಿ 11ಕೆ ವಿ ವಿದ್ಯುತ್ ತಂತಿಗೆ ತಾಗಿಕೊಂಡಿರುವ ಮರದ ಗೆಲ್ಲು ಬಳ್ಳಿಗಳನ್ನು ತೆರವು ಗೊಳಿಸಲಾಯಿತು, ಈ ಸಂದರ್ಭದಲ್ಲಿ ಮೆಸ್ಕಾಂ ಸಿಬ್ಬಂದಿಗಳು ಜತೆಗೆ ಇದ್ದು ಮಾರ್ಗದರ್ಶನ ನೀಡಿದರು

ಜೂ.8 : ಬೆಳ್ಳಾರೆ ಜಕಾರಿಯಾ ಜುಮ್ಮಾ ಮಸೀದಿಯಲ್ಲಿ ಪ್ರಾರ್ಥನೆಗೆ ಅವಕಾಶ

ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಸರಕಾರವು ಕೈಗೊಂಡ ಕ್ರಮದಿಂದ ಪ್ರಾರ್ಥನಾ ಮಂದಿರಗಳ ಪ್ರವೇಶ ಸುಮಾರು 2 ತಿಂಗಳುಗಳಿಂದ ನಿರ್ಬಂಧಿಸಲಾಗಿದ್ದು ಜೂ.8 ರಿಂದ ಮತ್ತೆ ತೆರೆಯಲಿದೆ. ಬೆಳ್ಳಾರೆಯ ಮುಖ್ಯ ಪೇಟೆ ಸಮೀಪ ಇರುವ ಝಖರಿಯ್ಯಾ ಜುಮ್ಮಾ ಮಸೀದಿಯಲ್ಲಿ ಭಕ್ತಾದಿಗಳಿಗೆ ಇಂದಿನಿಂದ ಪ್ರವೇಶ ನೀಡಲಾಗಿದೆ. ಮುಖಕ್ಕೆ ಮಾಸ್ಕ್ ಕಡ್ಡಾಯವಾಗಿ ಹಾಕಿಕೊಂಡು ಬರಬೇಕು. ಸರಕಾರದ ಆದೇಶಗಳನ್ನುಸಂಪೂರ್ಣ ವಾಗಿ ಪಾಲಿಸಲಾಗುವುದು.ಮಸೀದಿಯಲ್ಲಿ ಪ್ರವೇಶಿಸುವವರಿಗೆ...
Loading posts...

All posts loaded

No more posts

error: Content is protected !!