Ad Widget

ಜಾಲ್ಸೂರು: ತರಕಾರಿ ಬಿತ್ತನೆ ಬೀಜಗಳ ವಿತರಣೆ

ಕನಕಮಜಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ ಜಾಲ್ಸೂರು ಮತ್ತು ಗ್ರಾಮ ವಿಕಾಸ ಸಮಿತಿ ಕನಕಮಜಲು – ಜಾಲ್ಸೂರು ಇದರ ಜಂಟಿ ಆಶ್ರಯದಲ್ಲಿ ಗ್ರಾಮದ ರೈತರಿಗೆ ತರಕಾರಿ ಬೀಜಗಳ ವಿತರಣಾ ಕಾರ್ಯಕ್ರಮವು ಜಾಲ್ಸೂರು ಗ್ರಾಮ ಪಂಚಾಯತಿ ಸಭಾಭವನದಲ್ಲಿ ಜೂ.10ರಂದು ಜರುಗಿತು. ಜಾಲ್ಸೂರು ಗ್ರಾ.ಪಂ. ಉಪಾಧ್ಯಕ್ಷ ದಿನೇಶ್ ಅಡ್ಕಾರು ಅಧ್ಯಕ್ಷತೆ ವಹಿಸಿದ್ದರು. ಕನಕಮಜಲು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ...

ಮಂಡೆಕೋಲು: ಮನೆಮನೆಗೆ ತರಕಾರಿ ಬೀಜ ವಿತರಣೆ ಕಾರ್ಯಕ್ರಮ

ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ ಮಂಡೆಕೋಲು ಮತ್ತು ಗ್ರಾಮ ವಿಕಾಸ ಸಮಿತಿ ಮಂಡೆಕೋಲು ಇದರ ಜಂಟಿ ಆಶ್ರಯದಲ್ಲಿ ಗ್ರಾಮದ ರೈತರಿಗೆ ತರಕಾರಿ ಬೀಜಗಳ ವಿತರಣಾ ಕಾರ್ಯಕ್ರಮವು ಸಂಘದ ಅಮೃತ ಸಭಾಭವನದಲ್ಲಿ ಜೂ.10 ರಂದು ಜರುಗಿತು. ಮಂಡೆಕೋಲು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ರಾಮಕೃಷ್ಣ ರೈ ಅಧ್ಯಕ್ಷತೆ ವಹಿಸಿದ್ದರು. ಕೃಷ್ಣಕುಮಾರ್ ಮಡ್ತಿಲ ಅವರು ತರಕಾರಿ ಬೀಜ ವಿತರಣೆಯ ಕುರಿತು...
Ad Widget

ಈಶ್ವರಮಂಗಲ ಸರಕಾರಿ ಬಸ್ ಪಲ್ಟಿ

ಪುತ್ತೂರಿನಿಂದ ಪಳ್ಳತ್ತೂರಿಗೆ ಹೋಗುತ್ತಿದ್ದ ಸರಕಾರಿ ಬಸ್‌ನೊಂದು ಈಶ್ವರ ಮಂಗಲದ ಸಾಂತ್ಯ ಎಂಬಲ್ಲಿ ಪಲ್ಟಿಯಾಗಿದೆ . ಸಾಂತ್ಯ ಮಂಜುನಾಥ ರೈ ಎಂಬವರ ಮನೆ ಮೇಲೆಯೇ ಬಸ್ ಬಿದ್ದಿದ್ದು , ಹಾನಿಯಾಗಿದೆ . ಬಸ್ ಚಾಲಕ , ನಿರ್ವಾಹಕ ಸೇರಿದಂತೆ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯವಾಗಿದೆ .

ಆಂಬ್ಯುಲೆನ್ಸ್ ಡ್ರೈವರ್ ಗೆ ನೀರು ಕೊಡದ ಅಂಗಡಿ ಮಾಲಕ – ದೂರು

ಕೊರೊನಾ ನಂತರ ಮಂಗಳೂರಿನಲ್ಲಿ ಮಾನವೀಯತೆ ಮರೆಯಾದಂತೆ ಕಂಡು ಬರುತ್ತಿದೆ. ಸ್ಮಶಾನ ಗಲಾಟೆ, ಕ್ವಾರಂಟೈನ್ ಗಲಾಟೆಗಳ ನಂತರ ಈಗ ಮತ್ತೆ ಸುದ್ದಿಯಲ್ಲಿದ್ದು, ಮಂಗಳೂರಿನ ಆಸ್ಪತ್ರೆಗೆ ಆಂಬುಲೆನ್ಸ್‌ನಲ್ಲಿ ರೋಗಿಯೊಬ್ಬರನ್ನು ಕರೆದುಕೊಂಡು ಬಂದಿದ್ದ ಚಾಲಕರಿಗೆ ನಗರದಲ್ಲಿ ಅಂಗಡಿ ಮಾಲಕರೊಬ್ಬರು ನೀರಿನ ಬಾಟ್ಲಿಯನ್ನು ನೀಡಲು ನಿರಾಕರಿಸಿರುವ ಘಟನೆ ನಡೆದಿದೆ.ಈ ಘಟನೆಯಿಂದ ಆಕ್ರೋಶಗೊಂಡ ಆಂಬುಲೆನ್ಸ್‌ ಚಾಲಕರು ಇದೀಗ ನಗರ ಬಂದರು ಠಾಣಾ ಪೊಲೀಸರಿಗೆ...

ಮೊಗರ್ಪಣೆ ಜುಮಾ ಮಸ್ಜಿದ್ ನಲ್ಲಿ ಜುಲೈವರೆಗೆ ಯಥಾಸ್ಥಿತಿ ಕಾಪಾಡಲು ತೀರ್ಮಾನ

ಕೋವಿಡ್ 19 ರ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಕೆಲವು ಮಾರ್ಗಸೂಚಿ ಗಳೊಂದಿಗೆ ಜೂನ್ 8 ರಿಂದ ಮಸೀದಿಗಳಲ್ಲಿ ಪ್ರಾರ್ಥನೆಗೆ ಅವಕಾಶವನ್ನು ಕಲ್ಪಿಸಿ ಕೊಟ್ಟಿದ್ದರುಪ್ರಸಕ್ತ ವಿದ್ಯಮಾನಗಳಲ್ಲಿ ರಾಜ್ಯದಲ್ಲಿ ಕರೊನ ವೈರಸ್ ಅತಿ ಹೆಚ್ಚಾಗಿ ಕಂಡು ಬರುತ್ತಿದ್ದು ಇದರಿಂದ ಮುಂಜಾಗ್ರತಾ ಕ್ರಮವಾಗಿ ಸುಳ್ಯ ಮೊಗರ್ಪಣೆ ಜುಮಾ ಮಸ್ಜಿದ್ ನಲ್ಲಿ ಜುಲೈ ಪ್ರಾರಂಭದವರೆಗೆ ಯಾವುದೇ ಸಾಮೂಹಿಕ ಪ್ರಾರ್ಥನೆಗಳನ್ನು ನಿರ್ವಹಿಸದೆ ಯತಾಸ್ಥಿತಿ...

ಆಗಷ್ಟ್ ಬಳಿಕವೇ ಶಾಲೆ ಪ್ರಾರಂಭ – ಸಚಿವ ಸುರೇಶ್ ಕುಮಾರ್

ಶಾಲೆ ಪ್ರಾರಂಭ ಸದ್ಯಕ್ಕಿಲ್ಲ , ಹಂತ ಹಂತವಾಗಿ ತೆರೆಯಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ. ಉಡುಪಿಗೆ ಆಗಮಿಸಿದ್ದ ಅವರು ಪತ್ರಿಕಾಗೋಷ್ಠಿ ನಡೆಸಿ ಈ ಮಾತನ್ನು ಹೇಳಿದರು.ಈಗಾಗಲೇ ಜುಲೈ ನಿಂದ ಶಾಲೆಗಳು ಪ್ರಾರಂಭಿಸುವ ಕುರಿತಾಗಿ ಪೋಷಕರ ಅಭಿಪ್ರಾಯ ಸಂಗ್ರಹಿಸಲಾಗುವುದು. ಈಗಾಗಲೇ ಹೆಚ್ಚಿನ ಸಂಖ್ಯೆಯಲ್ಲಿ ಮುಂದೂಡುವಂತೆ ಅಭಿಪ್ರಾಯಗಳು ಬಂದಿದ್ದವು. ಮಕ್ಕಳಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು ಕಷ್ಟಸಾಧ್ಯವಿದೆ....

ಪೈಚಾರು ವ್ಯಾಪ್ತಿಯಲ್ಲಿ ಡೆಂಗ್ಯೂ ತಡೆಗಟ್ಟುವ ಕುರಿತು ವೈಧ್ಯಾಧಿಕಾರಿಗಳಿಗೆ ಮನವಿ

ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ಪೈಚಾರು ಪರಿಸರದಲ್ಲಿ ಎರಡು ಮಕ್ಕಳು ಸೇರಿದಂತೆ ಹತ್ತಕ್ಕೂ ಅಧಿಕ ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದ್ದು ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳಬೇಕೆಂದು ಆಗ್ರಹಿಸಿ ಎಸ್ಡಿಪಿಐ ವತಿಯಿಂದ ಅಧಿಕಾರಿಗಳಿಗೆ ಮನವಿ ಜೂ 9 ರಂದು ನೀಡಲಾಗಿದೆ. ಕಳೆದ ಎರಡು ದಿನಗಳಲ್ಲಿ ಅತ್ಯಧಿಕ ಪ್ರಕರಣಗಳು ದಾಖಲಾಗಿದ್ದು ಆಶಾ ಕಾರ್ಯಕರ್ತರು ಯಾವುದೇ ಸಂದರ್ಶನವನ್ನು ನೀಡಿರುವುದಿಲ್ಲ ಅದೇ ರೀತಿ...

ಕಾರಿಂಜ ದೇವಸ್ಥಾನ ದಲ್ಲಿ ಸಾಮಾಜಿಕ ಅಂತರ ಕಾಪಾಡಿದ ಆದಿ ಮಾನವ

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಾರಿಂಜದ ಕಾರೀಂಜೇಶ್ವರ ದೇವಸ್ಥಾನಕ್ಕೆ ಆಗಮಿಸಿದ ವಾನರ ಸೇನೆಯ ಸದಸ್ಯರು ಸಾಮಾಜಿಕ ಅಂತರ ಕಾಪಾಡಿ ಕೊರೊನ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿರುವ ಮಾನವನ ತನ್ನ ಮನಸ್ಸಿನೊಳಗೆ ಎಚ್ಚರಿಕೆ ಪಾಠ ಮಾಡಿತು.ಭಕ್ತರಿಗೆ ಸಾಮಾಜಿಕ ಅಂತರ ಕಾಪಾಡಲು ಗುರುತು ಹಾಕಿದ ಜಾಗದಲ್ಲಿ ಕುಳಿತ ಆದಿ ಮಾನವ ಏನೋ ಹೆಕ್ಕಿ ತಿನ್ನುತ್ತಿದ್ದವು.ಇದು ಜಾಲತಾಣದಲ್ಲಿ ಸಖತ್ ವೈರಲ್...

ಜೆ.ಸಿ.ರಸ್ತೆಯಲ್ಲಿದ್ದ ಅಪಾಯಕಾರಿ ಮರಗಳ ತೆರವು

ಕಳೆದ ಹಲವಾರು ವರ್ಷಗಳಿಂದ ಸುಳ್ಯ ನಗರ ಪಂಚಾಯಿತಿ ಮುಂಭಾಗದ ಹಳೆ ಸಂತೆ ಮಾರುಕಟ್ಟೆಯ ಸಮೀಪದಲ್ಲಿದ್ದ ಬೃಹತ್ ಮರಗಳ ತೆರವು ಕಾರ್ಯಾಚರಣೆ ನಡೆಯಿತು. ಈಗಾಗಲೇ ಮುಂಗಾರು ಮಳೆ ಆರಂಭಗೊಂಡಿದ್ದು ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ತೊಂದರೆಗಳು ಉಂಟಾಗಬಾರದೆಂಬ ಕಾರಣದಿಂದ ಮುಂಜಾಗ್ರತಾ ಕ್ರಮವಾಗಿ ಮರಗಳ ತೆರವು ಕಾರ್ಯ ನಡೆಯಿತು. ಸುಮಾರು 30 ವರ್ಷಗಳ ಮರಗಳು ಇದಾಗಿದ್ದು ಸುಳ್ಯ ಅರಣ್ಯ...

ರಾಜ್ಯ ಬಿಜೆಪಿ ಅಧ್ಯಕ್ಷರು ನಾಮಾಕಾವಸ್ತರಾದರೇ ..? ಎಂ.ವೆಂಕಪ್ಪ ಗೌಡ ಪ್ರಶ್ನೆ

ಮೇಲಿನ ಮಾತು ರಾಜ್ಯ ಬಿಜೆಪಿಯ ನಿರ್ಧಾರಕ್ಕೆ ಸೂಕ್ತವಾದ ಮಾತುಗಳೆಂಬುದಾಗಿ ಸಾರ್ವಜನಿಕರ ಅನಿಸಿಕೆಯಾಗಿದೆ. ಕಾರಣವೇನೆಂದರೇ ಇತ್ತೀಚೆಗೆ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಅವರ ಕೋರ್ ಕಮಿಟಿ ತಂಡವು ರಾಜ್ಯ ಸಭೆ ಸದಸ್ಯರ ಅಭ್ಯರ್ಥಿ ತನಕ್ಕೆ ಸುಮಾರು 5 ಹೆಸರುಗಳನ್ನು ಹೈ ಕಮಾಂಡಿಗೆ ಶಿಫಾರಸ್ಸು ಮಾಡಿತ್ತು. ಆದರೆ ಅವುಗಳಲ್ಲಿ ಒಂದೂ ಹೆಸರನ್ನು ಪರಿಗಣಿಸದೇ ಇವರಾರ...
Loading posts...

All posts loaded

No more posts

error: Content is protected !!