Ad Widget

ಡಿಕೆಶಿ ಪದಗ್ರಹಣ- ಜಾಲತಾಣ,ಗ್ರಾ.ಪಂ.ವ್ಯಾಪ್ತಿಯ ಸಂಯೋಜಕರ ಪೂರ್ವಭಾವಿ ಸಭೆ

ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಕೆ.ಪಿ.ಸಿ.ಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಪದಗ್ರಹಣ ಕಾರ್ಯಕ್ರಮದ ಪೂರ್ವ ತಯಾರಿ ಕುರಿತು ಸಾಮಾಜಿಕ ಜಾಲತಾಣ ವಿಭಾಗದ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾಮಾಜಿಕ ಜಾಲತಾಣ ವಿಭಾಗದ ಸಂಯೋಜಕ ರ ಹಾಗೂ ಗ್ರಾಮ ಪಂಚಾಯತ್ ವ್ಯಾಪ್ತಿಯ ವೀಕ್ಷಕರು ಗಳ ಸಭೆ ಇಂದು ಸುಳ್ಯ ಯುವಜನ ಸಂಯುಕ್ತ ಮಂಡಳಿಯ ಸಭಾಂಗಣದಲ್ಲಿ ಜೂ.27ರಂದು...

ಸುಬ್ರಹ್ಮಣ್ಯದಲ್ಲಿ ಜೂ. 29 ರಂದು ಗೋಶಾಲೆ ,ವಸತಿಗೃಹ ಸಚಿವರಿಂದ ಲೋಕಾರ್ಪಣೆ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮಾಸ್ಟರ್‌ಪ್ಲಾನ್ ಯೋಜನೆಯಡಿಯ ನಡೆದ ಕಾಮಗಾರಿಗಳಾದ ದೇವಳದ ನೂತನ ಗೋಶಾಲೆ , ಆದಿಸುಬ್ರಹ್ಮಣ್ಯ ಬಳಿ ಇರುವ ನೂತನ ವಸತಿಗೃಹ , ಆದಿಸುಬ್ರಹ್ಮಣ್ಯ ಬಳಿಯ ಪುರುಷ ಹಾಗೂ ಮಹಿಳೆಯರ ಶೌಚಾಲಯ ಕಟ್ಟಡ ಮತ್ತು ಸವಾರಿ ಮಂಟಪ ಬಳಿಯ ಶೌಚಾಲಯ ಕಟ್ಟಡವನ್ನು ಹಿಂದೂ ಧಾರ್ಮಿಕ ಸಂಸ್ಥೆಗಳು ಹಾಗೂ ಧರ್ಮಾದಾಯ ದತ್ತಿ ಇಲಾಖೆ ಮತ್ತು ಬಂದರು,...
Ad Widget

ಸರಳ ದರದಲ್ಲಿ ಸುಂದರ ಊಟ ನೀಡಿದ ಸುಂದರ ಸರಳಾಯ ಇನ್ನಿಲ್ಲ

ಸುಳ್ಯದ ಶ್ರೀರಾಂ ಪೇಟೆಯಲ್ಲಿರುವ ಜನಪ್ರಿಯವಾದ ಹೋಟೆಲ್ ರಾಮ್ ಪ್ರಸಾದ್ ನ ಮಾಲಕ ಸುಂದರ ಸರಳಾಯ ಜೂ. 27 ರಂದು ನಿಧನರಾದರು. ಅವರಿಗೆ  81 ವರ್ಷ ವಯಸ್ಸಾಗಿತ್ತು .ಪತ್ನಿ ಮತ್ತು ಮಕ್ಕಳನ್ನು ಅಗಲಿದ್ದಾರೆ.        ಅತೀ ಕಡಿಮೆ ದರದಲ್ಲಿ ಉತ್ತಮ ಊಟ ನೀಡುತ್ತಿದ್ದ ಇವರ ಹೋಟೆಲ್ ಗೆ ಬಡವನಿಂದ ಹಿಡಿದು ಶ್ರೀಮಂತ ವರೆಗಿನ ಜನ...

ಲಿಶಾ ಮಾವಜಿ ನವೋದಯ ವಿದ್ಯಾಲಯಕ್ಕೆ ಆಯ್ಕೆ

ಲಿಶಾ ಎಂ ಎಸ್ ಈ ಬಾರಿ ನಡೆದ ನವೋದಯ ಪ್ರವೇಶ ಪರೀಕ್ಷೆ ಯಲ್ಲಿ ತೇರ್ಗಡೆ ಗೊಂಡು ನವೋದಯ ವಿದ್ಯಾಲಯಕ್ಕೆ ಆಯ್ಕೆಯಾಗಿರುತ್ತಾಳೆ. ಈಕೆ ಜ್ಞಾನ ದೀಪ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ. ನಿವೃತ್ತ ಸೈನಿಕ,ಗುತ್ತಿಗಾರು ಸ.ಪ.ಪೂ ಕಾಲೇಜು ಸಿಬ್ಬಂದಿ ಸೋಮಶೇಖರ ಮಾವಜಿ ಮತ್ತು ತೇಜಾವತಿ ಡಿ ದಂಪತಿಗಳ ಪುತ್ರಿ. ಈಕೆ ಪರೀಕ್ಷೆಯ ಬಗ್ಗೆ ಯಾರಿಂದಲೂ...

ನೆಡ್ಚಿಲ್ ತಡೆಗೋಡೆ ಪೂರ್ಣ

ಕರ್ನಾಟಕ ರಾಜ್ಯ ಕರಾವಳಿ ಪ್ರಾಧಿಕಾರ ಇದರ ವತಿಯಿಂದ 5 ಲಕ್ಶ ರುಪಾಯಿ ಅನುದಾನದಲ್ಲಿ ಅಲೆಟ್ಟಿ ಗ್ರಾಮದ ನೆಡ್ಚಿಲು ಕೊರಗಪ್ಪ ಮಾಸ್ಟರ್ ಅವರ ಮನೆಯ ಬಳಿ ತೋಡಿನ ಸೇತುವೆಗೆ ತಡೆಗೋಡೆ ನಿರ್ಮಣ ಕಾರ್ಯ ಪೂರ್ಣಗೊಂಡಿದೆ. ಕೆಅರ್ ಡಿಸಿಎಲ್ ಉಸ್ತುವಾರಿಯಲ್ಲಿ ಗುತ್ತಿಗೆದಾರ ಕುಂಚಡ್ಕ ಗೋಪಾಲರವರು ಕಾಮಗಾರಿ ಪೂರ್ಣಗೊಳಿಸಿದ್ದಾರೆ. ಕರಾವಳಿ ಪ್ರಾಧಿಕಾರದ ಮಾಜಿ ಅಧ್ಯಕ್ಷೆ ಶೀಮತಿ ಶಾರದಾ ಶೆಟ್ಟಿ ಅನುದಾನ...

ಬೆಳೆ ವಿಮೆ ಜೂ.30 ರೊಳಗೆ ಪಾವತಿಗೆ ಸುಳ್ಯ ಸಿ ಎ ಬ್ಯಾಂಕ್ ಸೂಚನೆ

2020-21 ನೇ ಸಾಲಿನ ಅಡಿಕೆ ಮತ್ತು ಕಾಳುಮೆಣಸು ಬೆಳೆಗೆ ಸಂಬಂದಿಸಿದ ಹವಾಮಾನ ಆಧಾರಿತ ಬೆಳೆ ವಿಮೆ ಪ್ರೀಮಿಯಂ ಅನ್ನು ನಮ್ಮ ಸಹಕಾರ ಸಂಘದಲ್ಲಿ ಸ್ವೀಕರಿಸಲು ಆರಂಬಿಸಲಾಗಿದೆ. ಅಡಿಕೆಗೆ ಎಕರೆಗೆ ರೂ 2560/- , ಕಾಳು ಮೆಣಸು ಪ್ರೀಮಿಯಂ ಪ್ರತಿ ಎಕರೆಗೆ 940/-ಪ್ರೀಮಿಯಂ ಪಾವತಿಸಲು ಜೂ.30 ಕೊನೆಯ ದಿನ.ಸದಸ್ಯರು ಸಂಬಂದ ಪಟ್ಟ ಕೃಷಿ ಇರುವ ಪಹಣಿಯ ಸರ್ವೆ...

ಅಕ್ಯುಮೆನ್ ಇಂಡಿಯಾ ಲಿಮಿಟೆಡ್ ಸಂಸ್ಥೆ ಶುಭಾರಂಭ

 ಮೋಹಿತ್ ಎ ಎಸ್ ಅವರ ಸಾರಥ್ಯದಲ್ಲಿ ಅಕ್ಯುಮೆನ್ ಇಂಡಿಯಾ ಲಿಮಿಟೆಡ್ ಎಂಬ ಸ್ಟಾಕ್ ಬ್ರೋಕಿಂಗ್ ಕಂಪೆನಿ ಜೂ.೨೨ರಂದು ಶುಭಾರಂಭಗೊಂಡಿದೆ.ಸುಳ್ಯ ತಾಲೂಕು ಕಛೇರಿಯ  ಮುಂಭಾಗದಲ್ಲಿರುವ ಸಂಸ್ಥೆಯನ್ನು ಕೇವಿಜಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಎನ್.ಎ ಜ್ಞಾನೇಶ್‌ರವರು ಉದ್ಘಾಟಿಸಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಕಾಮರ್‍ಸ್ ಆಫ್ ಛೇಂಬರಿನ ಅಧ್ಯಕ್ಷ ಸುಧಾಕರ ರೈ, ವಿಜಯ್ ಕುಮಾರ ಮಯೂರಿ, ಕೃಷ್ಣಪ್ರಸಾದ್ ದೋಳ,...

ಪಂಜ ದೇವಸ್ಥಾನದಲ್ಲಿ ಕೊರೊನ ನಿರ್ಮೂಲನೆಗಾಗಿ ಆದಿತ್ಯಾತ್ಮಕ ರುದ್ರಹವನ

ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲದಲ್ಲಿ ವಿಶ್ವವ್ಯಾಪಿ ಹರಡುತ್ತಿರುವ ಕೊರೋನ ವೈರಸ್ ನಾಶಕ್ಕಾಗಿ ವೇ.ಮೂ.ವೆಂಕಟ್ರಮಣ ಭಟ್ ಬಳ್ಳಕ ಇವರ ನೇತೃತ್ವದಲ್ಲಿ ಶ್ರೀ ಆದಿತ್ಯಾತ್ಮಕ ರುದ್ರಹವನ ನಡೆಯಿತು. ದೇವಾಲಯದ ಪ್ರಧಾನ ಅರ್ಚಕರಧ ರಾಮಚಂದ್ರ ಭಟ್, ನಾಗರಾಜ್ ಹೆಗ್ಡೆ ಮತ್ತು ದೇವಾಲಯದ ಆಡಳಿತಾಧಿಕಾರಿ ಡಾ.ದೇವಿಪ್ರಸಾದ್ ಕಾನತ್ತೂರು ಉಪಸ್ಥಿತರಿದ್ದರು.

ಉಪ್ಪಿನಂಗಡಿ ವಿದ್ಯುತ್ ಶಾಕ್ – ಪವರ್ ಮ್ಯಾನ್ ಮೃತ್ಯು

ಮೆಸ್ಕಾಂ ಉಪ್ಪಿನಂಗಡಿ ಶಾಖಾ ವ್ಯಾಪ್ತಿಯ ಪಿಲಿಗೂಡು ಎಂಬಲ್ಲಿ ಮೆಸ್ಕಾಂ ಕರ್ತವ್ಯದ ವೇಳೆ ವಿದ್ಯುತ್ ಪ್ರವಹಿಸಿ ಮೆಸ್ಕಾಂ ಪವರ್ ಮ್ಯಾನ್ ಬಸವರಾಜು ಕಟ್ಟಪರ (25) ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಶನಿವಾರ ಬೆಳಗ್ಗೆ ಸಂಭವಿಸಿದೆ.ಲೈನ್ ಆಫ್ ಮಾಡುವ ವೇಳೆ ಗ್ರೌಂಡ್ ಆಗಿ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.ಮೃತ ಬಸವರಾಜು ಬಿಜಾಪುರ ಜಿಲ್ಲೆಯ ಇಂಡಿ ತಾಲೂಕಿನ ನಿವಾಸಿ ಎಂದು ತಿಳಿದು...

ಚರಂಡಿ ದುರಸ್ತಿ ಬಗ್ಗೆ ನ.ಪಂ.ನಿರ್ಲಕ್ಷ -ಶಾರೀಕ್ ಖಂಡನೆ

ಕಟ್ಟೆಕ್ಕಾರ್ ಬಳಿ (ಚೆನ್ನಕೇಶವ ದೇವಸ್ಥಾನ ರಸ್ತೆ)ಯ ಈ ಹಿಂದೆ ಚರಂಡಿಯಲ್ಲಿ ಇರುವ ನೀರಿನ ಪೈಪು ಒಡೆದು ಕುಡಿಯುವ ನೀರು ತ್ಯಾಜ್ಯ ನೀರಿನೊಂದಿಗೆ ಹರಿಯುತ್ತಿರುವ ಬಗ್ಗೆ ದೂರು ನೀಡಿ ತಕ್ಷಣ ಪಂಚಾಯತ್ ಸಿಬ್ಬಂದಿ ದುರಸ್ತಿ ಪಡಿಸಿದ್ದು ಕೆಲವೇ ಕ್ಷಣದಲ್ಲಿ ಮತ್ತೇ ಮೊದಲಿನಂತೆ ಆಗಿದ್ದು, ಈಗ ಪಂಚಾಯತು ಸಲಕರಣೆ ಮತ್ತು ತಜ್ಞರು ಹಾಸನದಿಂದ ಬಂದು ದುರಸ್ತಿ ಮಾಡಲಿದ್ದಾರೆಂದು ಹಾರಿಕೆಯ...
Loading posts...

All posts loaded

No more posts

error: Content is protected !!