- Wednesday
- November 27th, 2024
ಬೆಂಗಳೂರು : ಕೊರೊನಾ ಸೋಂಕಿನ ಕಾರಣದಿಂದಾಗಿ, ರಾಜ್ಯದ 5,800 ಗ್ರಾಮಪಂಚಾಯಿತಿಗಳ ಸದಸ್ಯರ ಅಧಿಕಾರಾವಧಿ ಮುಕ್ತಾಯಗೊಂಡಿದ್ದರೂ, ಚುನಾವಣೆ ಮುಂದೂಡಿಕೆ ಮಾಡಿ ಚುನಾವಣಾ ಆಯೋಗ ಆದೇಶ ಹೊರಡಿಸಿತ್ತು. ಇಂತಹ ಆದೇಶವನ್ನು ಹೈಕೋರ್ಟ್ ನಲ್ಲಿ ಪ್ರಶ್ನಿಸಲಾಗಿತ್ತು. ಇದೀಗ ಆಕ್ಟೋಬರ್ ನಲ್ಲಿ ಪರಿಸ್ಥಿತಿ ನೋಡಿಕೊಂಡು ಚುನಾವಣೆ ಘೋಷಣೆ ಮಾಡುವುದಾಗಿ ಚುನಾವಣಾ ಆಯೋಗ ಅಫಿಡವಿಟ್ ಸಲ್ಲಿಸಿದೆ. ಹೀಗಾಗಿ ರಾಜ್ಯದ 5,800 ಗ್ರಾಮಪಂಚಾಯ್ತಿಗಳಿಗೆ ಅಕ್ಟೋಬರ್...
*ತಾನು ಅನುಭವಿಸಿದ ಕಠಿಣ ಸನ್ನಿವೇಶಗಳನ್ನು ಸೃಜನಶೀಲ ವಾಗಿ ಅಭಿವ್ಯಕ್ತಿಸಿದ ಕವಿ ಶ್ರೀ ಸುಬ್ರಾಯ ಚೊಕ್ಕಾಡಿಯವರು.ಬರೆಯಲು ಆರಂಭಿಸಿದಾಗಿನ ಹೊಸತನ-ಫ್ರೆಶ್ ನೆಸ್ ಈಗಲೂ ಅವರ ಕವಿತೆಗಳಲ್ಲಿ ಕಾಣುತ್ತದೆ.ಪರಿಸರದ ನಡುವಿನ ಜೀವನ ಅವರನ್ನು ಮತ್ತಷ್ಟು ವಿದ್ವತ್ ಪೂರ್ಣವಾಗಿಸಿತು.ಹಿರಿಯರು ಕಿರಿಯರೆನ್ನದೆ ಎಲ್ಲರನ್ನು ಅವರು ತಲುಪಿದರು.ವರುಷ 80 ಆದರೂ ಈಗಲೂ ಅದೇ ಮುಗ್ಧತೆ ಅವರಲ್ಲಿದೆ.ತನ್ನ ಮನೆಯಂಗಳದ ಅನುಭವಗಳನ್ನು ಕಾವ್ಯ ರೂಪಕ್ಕಿಳಿಸಿದ ಚೊಕ್ಕಾಡಿಯವರಿಗೆ ಸಿಗಬೇಕಾದ...
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಮೂರು ಕಾರ್ಯಾಧ್ಯಕ್ಷರುಗಳ ಪದಗ್ರಹಣ ಕಾರ್ಯಕ್ರಮ ಬೆಂಗಳೂರು ಕೆಪಿಸಿಸಿ ಕಾರ್ಯಾಲಯದಲ್ಲಿ ಜುಲೈ ೨ ರಂದು ನಡೆಯಿತು. ಇದರ ಅಂಗವಾಗಿ ಸುಳ್ಯ ತಾಲೂಕಿನಾದ್ಯಂತ ಏಕ ಕಾಲದಲ್ಲಿ ಸುಮಾರು ೩೧ ಗ್ರಾಮ ಪಂಚಾಯತ್ ವಾರ್ಡ್ ಗಳಲ್ಲಿ ಪ್ರತಿಜ್ಞಾ ವಿಧಿ ಕಾರ್ಯಕ್ರಮ ಹಾಗೂ ಝೂಮ್ ನೇರ ವೀಕ್ಷಣಾ ಕಾರ್ಯಕ್ರಮಗಳು ನಡೆಯಿತು. ಸುಳ್ಯ ಯುವಜನ ಸಂಯುಕ್ತ ಮಂಡಳಿಯ...
ಕೆ.ಎಫ್.ಡಿ.ಸಿ ವಿಭಾಗೀಯ ವ್ಯವಸ್ಥಾಪಕರಾದ ಶ್ರೀ ರಂಗನಾಥ್ ರವರಿಗೆ ಅಜ್ಜಾವರ ಗ್ರಾಮದ ಮೇದಿನಡ್ಕ(ಬಾರ್ಪಣೆ)ದಲ್ಲಿ , ಕಾರ್ಮಿಕರ ಪರವಾಗಿ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು.ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಸಹಾಯಕ ವಿಭಾಗಿಯ ವೃವಸಾಪಕರಾದ ಶ್ರೀ ವಿಷ್ಣು ಗೌಡ, ತೋಟದ ಅಧೀಕ್ಷಕ ಶ್ರೀ ಹರೀಶ್, ಶ್ರೀಮತಿ ಪದ್ಮಾ ರಂಗನಾಥ್,ಮೇಲ್ವೀಚಾರಕರಾದ ಶ್ರೀ ಲಿಜೀ ಜೋಸೇಫ್, ಕಾರ್ಮಿಕ ಮುಖಂಡ ಶ್ರೀ ದಯಾಳ್ ಮೇದಿನಡ್ಕ ಮುಂತಾದವರು ಉಪಸ್ಥಿತರಿದ್ದರು.ಎಲ್ಲ...
2019-20 ನೇ ಸಾಲಿನ ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ ಮಂಗಳೂರು ಇಲ್ಲಿ ನಡೆದ ಬಿ.ಎಡ್ ಪರೀಕ್ಷೆಯಲ್ಲಿ ಕು. ವಿದ್ಯಾಶ್ರೀ ಡಿ.ವಿ ದೇವರಗುಂಡ ಇವರು ಅತ್ಯುತ್ತಮ ಅಂಕ ಪಡೆದು ಡಿಸ್ಟಿಂಕ್ಷನ್ ಪಡೆದು ತೇರ್ಗಡೆಗೊಂಡಿರುತ್ತಾರೆ . ಇವರು ದೇವರಗುಂಡ ದೊಡ್ಡಮನೆ ವೆಂಕಪ್ಪ ಗೌಡ ಮತ್ತು ಶೇಷವೇಣಿ ಡಿ.ವಿ ಇವರ ಪುತ್ರಿ .
ಸುಳ್ಯ ಹಳೆಗೇಟು ಪೆಟ್ರೋಲ್ ಬಂಕ್ ಮುಂಭಾಗದಲ್ಲಿ ಹಲವಾರು ದಿನಗಳಿಂದ ಮರ ಮುರಿದು ರಸ್ತೆಗೆ ಉರುಳಿ ವಾಹನ ಸವಾರರಿಗೆ ಅಪಾಯದ ಮುನ್ಸೂಚನೆಯನ್ನು ನೀಡುತ್ತಿದೆ. ಈ ರಸ್ತೆಯು ತಿರುವಿನಿಂದ ಕೂಡಿದ್ದು ಇದಕ್ಕೂ ಮುನ್ನ ಹಲವಾರು ವಾಹನ ಅಪಘಾತಗಳು ನಡೆದು ಹಲವಾರು ಜೀವಗಳು ಬಲಿಯಾಗಿವೆ. ಇದೀಗ ಮಳೆಗಾಲದಲ್ಲಿ ವಾಹನ ಚಲಾಯಿಸುವಾಗ ತಿರುವಿನಲ್ಲಿ ಬಿದ್ದಿರುವ ಮರದ ತುಂಡು ಕೂಡಲೇ ಕಣ್ಣಿಗೆ ಕಾಣದೆ...
ಗುತ್ತಿಗಾರು ಲಯನ್ಸ್ ಕ್ಲಬ್ ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜೂ.30 ರಂದು ಲಯನ್ಸ್ ಸೇವಾ ಭವನ ಗುತ್ತಿಗಾರಿನಲ್ಲಿ ನಡೆಯಿತು. ಪದಗ್ರಹಣ ಅಧಿಕಾರಿಯಾಗಿ ಲಯನ್ಸ್ ಡಿಸ್ಟ್ರಿಕ್ಟ್ 317 ಡಿ ಯ 2 ನೇ ಉಪ ರಾಜ್ಯಪಾಲ ಸಂಜೀತ್ ಶೆಟ್ಟಿ ಪದಗ್ರಹಣ ನೆರವೇರಿಸಿದರು. ಅಧ್ಯಕ್ಷತೆಯನ್ನು ಪೂರ್ವ ಉಪಾಧ್ಯಕ್ಷ ಭರತ್ ಮುಂಡೋಡಿ ವಹಿಸಿದ್ದರು. ವೇದಿಕೆಯಲ್ಲಿ ಪೂರ್ವಾಧ್ಯಕ್ಷ ಬಾಲಕೃಷ್ಣ ಕೆ,...
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಕಾರ್ಯಧ್ಯಕ್ಷರುಗಳ ಪದಗ್ರಹಣ ಕಾರ್ಯಕ್ರಮ ಜು.2 ರಂದು ಗುತ್ತಿಗಾರು ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ನಡೆಯಿತು.ಗುತ್ತಿಗಾರು ಗ್ರಾಮ ಸಮಿತಿ ಅಧ್ಯಕ್ಷ ಸನತ್ ಮುಳುಗಾಡು ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಕಾಂಗ್ರೆಸ್ ಕಾರ್ಯಕರ್ತ ದೇವಪ್ಪ ಗೌಡ ಪ್ರತಿಜ್ಞಾ ಕಾರ್ಯಕ್ರಮ ಉದ್ಘಾಟಿಸಿದರು. ಗುತ್ತಿಗಾರು ಕಾಂಗ್ರೆಸ್ ಉಸ್ತುವಾರಿ ಹೊಂದಿರುವ ಪಿ.ಸಿ.ಜಯರಾಮ, ಪಂಚಾಯತ್ ಹಾಲಿ ಸದಸ್ಯೆ ರತ್ನಾವತಿಯವರು ವೇದಿಕೆಯಲ್ಲಿ...
ಮೆಸ್ಕಾಂ ಹಾಗೂ ರಾಜ್ಯದ ಇನ್ನಿತರ ವಿದ್ಯುತ್ ಕಂಪೆನಿಗಳಲ್ಲಿ ದುಡಿಯುತ್ತಿರುವ ಸಾವಿರಾರು ಗುತ್ತಿಗೆ ನೌಕರರು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜುಲೈ 3 ರಂದು ಮೆಸ್ಕಾಂ ನ ಎಲ್ಲಾ ಉಪವಿಭಾಗದ ಕಛೇರಿ ಎದುರು ಅಧಿಕಾರಿಗಳಿಗೆ ಮನವಿ ಸಲ್ಲಿಕೆ ನಡೆಯಲಿದೆ.ಸುಳ್ಯದಲ್ಲೂ ನೂರಾರು ನೌಕರರು ಲಾಕ್ ಡೌನ್ ವೇಳೆಯಲ್ಲಿ ದುಡಿದಿದ್ದು , ಗುತ್ತಿಗೆ ಕಾರ್ಮಿಕರ ಬಗ್ಗೆ ಮೆಸ್ಕಾಂ ನಿರ್ಲಕ್ಷ್ಯ ಧೋರಣೆ...
Loading posts...
All posts loaded
No more posts