Ad Widget

ರಾಜ್ಯ ಬಿಜೆಪಿ ಸರಕಾರದ ಕೊರೊನ ಅವ್ಯವಹಾರದ ಬಗ್ಗೆ ಸುಧೀರ್ ರೈ ಖಂಡನೆ

ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ರಾಜ್ಯದಲ್ಲಿ ಕೂಡ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರು ಪತ್ತೆಯಾಗುತ್ತಿದ್ದಾರೆಕೇಂದ್ರ ,ಹಾಗೂ ರಾಜ್ಯ ಸರ್ಕಾರ ಕೊರೊನಾ ಸೋಂಕು ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ನಮ್ಮ ಎ ಐ ಸಿ ಸಿ ಮಾಜಿ ಅದ್ಯಕ್ಷರು ಕೊರೊನ ಮಹಾಮಾರಿಯ ಬಗ್ಗೆ ಕೇಂದ್ರ ಸರಕಾರಕ್ಕೆ ಎಚ್ಚರಿಕೆಯನ್ನು ಕೂಡ ನೀಡಿದ್ದರು . ದೇಶದಲ್ಲಿ ಕೇವಲ...

ಜು.10 ರಿಂದ ಆಶಾ ಕಾರ್ಯಕರ್ತೆಯರು ರಾಜ್ಯ ವ್ಯಾಪಿ ಮುಷ್ಕರಕ್ಕೆ ನಿರ್ಧಾರ

ಗೌರವಧನ ಹೆಚ್ಚಳಕ್ಕೆ ಅಗ್ರಹಿಸಿ ಜು. 10 ರಿಂದ ಆಶಾ ಕಾರ್ಯಕರ್ತೆಯರ ರಾಜ್ಯವ್ಯಾಪಿ ಮುಷ್ಕರಕ್ಕೆ ಮುಂದಾಗಿದ್ದು, ಕೋವಿಡ್‌ ಕೆಟ್ಟ ಸಮಯದಲ್ಲಿ ರಾಜ್ಯ ಸರ್ಕಾರಕ್ಕೆ ದೊಡ್ಡ ತಲೆ ನೋವು ಶುರುವಾಗಿದೆ. ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಘಟಕದ ಕಾರ್ಯದರ್ಶಿ ಡಿ. ನಾಗಲಕ್ಷ್ಮೀ ಈ ಕುರಿತು ಮಾಹಿತಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಕೋವಿಡ್ ಕಾಲದಲ್ಲಿ ಕೇಂದ್ರ...
Ad Widget

ಜುಲೈ 8 ರಿಂದ 25 ರವರೆಗೆ ದ ಕ ಜಿಲ್ಲೆಯಾದ್ಯಾಂತ ಸ್ವಯಂಪ್ರೇರಿತ ಲಾಕ್ಡೌನ್ ಎಂದು ಸುಳ್ಳು ಸುದ್ದಿ ವೈರಲ್

ಜುಲೈ 8 ರಿಂದ 25 ರವರೆಗೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಾಂತ ಸ್ವಯಂ ಪ್ರೇರಿತ ಲಾಕ್ಡೌನ್ ಎಂದು ಸುಳ್ಳು ಸುದ್ದಿ ವೈರಲ್ ಆಗಿದೆ. ವೈರಲ್ ಆದ ಸುಳ್ಳು ಸುದ್ದಿಯಲ್ಲಿ ಜುಲೈ 8 ರಿಂದ 25 ರವರೆಗೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಾಂತ ಸ್ವಯಂ ಪ್ರೇರಿತ ಲಾಕ್ಡೌನ್ ಮಾಡಲು ಜಿಲ್ಲೆಯ ವಿವಿಧ ಸಂಘಟನೆಗಳ ಒಕ್ಕೂಟದ ಸಭೆಯಲ್ಲಿ ನಿರ್ಧರಿಸಲಾಗಿದ್ದು ಜಿಲ್ಲೆಯ ಎಲ್ಲಾ...

ಮೊಬೈಲ್ ಬಳಕೆದಾರರಿಗೆ ಕಾದಿದೆ ಶಾಕ್ – ಕರೆ ದರ ಏರಿಕೆ ಟೆಲಿಕಾಂ ಕಂಪೆನಿಗಳ ನಿರ್ಧಾರ

ಕೊರೊನಾ ಲಾಕ್ಡೌನ್, ಏರಿಕೆಯಾಗುತ್ತಿರುವ ಪೆಟ್ರೋಲ್ - ಡೀಸೆಲ್ ಬೆಲೆ ಮೊದಲಾದ ಕಾರಣಗಳಿಂದ ಈಗಾಗಲೇ ಕುಸಿತ ಕಂಡಿದ್ದ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಇದರ ಮಧ್ಯೆ ಮತ್ತೊಂದು ಹೊರೆ ಹೊರಲು ಸಾರ್ವಜನಿಕರು ಸಿದ್ಧರಾಗಬೇಕಿದೆ.ಹೌದು, ದೇಶದ ಟೆಲಿಕಾಂ ಕಂಪನಿಗಳು ದರ ಹೆಚ್ಚಳಕ್ಕೆ ಸಿದ್ಧತೆ ನಡೆಸಿವೆ ಎನ್ನಲಾಗಿದ್ದು, ಆರು ತಿಂಗಳ ಬಳಿಕ ಹಾಗೂ ಮುಂದಿನ 18 ತಿಂಗಳ ಅವಧಿಯಲ್ಲಿ ಒಟ್ಟು...

ಕೊಡಗು ಜಿಲ್ಲೆಯಲ್ಲಿ ಕೊರೊನ ಸೋಂಕಿಗೆ ಮೊದಲ ಬಲಿ

ತೀವ್ರ ಉಸಿರಾಟದ ತೊಂದರೆಯಿಂದ ಸೋಮರ್ಪೇಟೆ ತಾಲೂಕಿನ ಕುಶಾಲನಗರ ಮೂಲದ ವ್ಯಕ್ತಿಯೋರ್ವರು ಆಸ್ಪತ್ರೆಗೆ ದಾಖಲಾಗಿ ಕೊರೋನ ವೈರಸ್ ಪಾಸಿಟಿವ್ ಇದ್ದ ಹಿನ್ನೆಲೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಮೂಲಕ ಕೊಡಗು ಜಿಲ್ಲೆಯಲ್ಲಿ ಕರೋನ ಮಹಾಮಾರಿಗೆ ಪ್ರಥಮ ವ್ಯಕ್ತಿ ಬಲಿಯಾಗಿದ್ದಾರೆ.ಇವರನ್ನು ಜುಲೈ 4ರಂದು ಕುಶಾಲನಗರ ಖಾಸಗಿ ಆಸ್ಪತ್ರೆಯಿಂದ ಮಡಿಕೇರಿ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ತಿಳಿದುಬಂದಿದೆ....

ಐವರ್ನಾಡು- ವರಲಕ್ಷ್ಮೀ ಪ್ರಗತಿಬಂಧು ಸಂಘ ರಚನೆ

ವರಲಕ್ಷ್ಮೀ ಪ್ರಗತಿಬಂಧು ಸಂಘ ರಚನೆಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ) ಬೆಳ್ಳಾರೆ ವಲಯದ ಐವರ್ನಾಡು ಒಕ್ಕೂಟದ ಕೊಯಿಲ ಕಾನಡ್ಕ ಶೀನಪ್ಪ ಗೌಡರ ಮನೆಯಲ್ಲಿ ನೂತನ ವರಲಕ್ಷ್ಮಿ ಪ್ರಗತಿ ಬಂಧು ಸಂಘವನ್ನು ವಲಯ ಮೇಲ್ವಿಚಾರಕರಾದ ಮುರಳಿಧರ ಎ. ಉದ್ಘಾಟಿಸಿದರು .ಈ ಸಂದರ್ಭ ಸೇವಾ ಪ್ರತಿನಿಧಿ ಕುಮಾರಿ ಪ್ರೇಮ ಉಪಸ್ಥಿತರಿದ್ದರು. ಪ್ರಬಂಧಕರಾಗಿ ರಮೇಶ, ಸಂಯೋಜಕರಾಗಿ...

ಗುತ್ತಿಗಾರು – ಇಂದಿನ ರಬ್ಬರ್ ದರ

ಗುತ್ತಿಗಾರು ರಬ್ಬರ್ ಸೊಸೈಟಿ ಇಂದಿನ ರೇಟ್ ಹೀಗಿದೆ Rubber Market Dt-06.07.2020RSS - 4 -117.50LOT. - 106.00SCRAP -1st -67-00SCRAP -2nd -59.00

ಕ್ಯಾಂಪ್ಕೋ ಇಂದಿನ ದರ

ಕ್ಯಾಂಪ್ಕೋ ನಿಯಮಿತ ಮಂಗಳೂರು.ಶಾಖೆ : ಸುಳ್ಯ.(06.07.2020 ಸೋಮವಾರ) ಅಡಿಕೆ ಧಾರಣೆಹೊಸ ಅಡಿಕೆ 275 - 325ಹಳೆ ಅಡಿಕೆ 275 - 340ಡಬಲ್ ಚೋಲ್ 275 - 340 ಫಠೋರ 220 - 262ಉಳ್ಳಿಗಡ್ಡೆ 110 - 170ಕರಿಗೋಟು 110 - 160 ಕಾಳುಮೆಣಸುಕಾಳುಮೆಣಸು 250 - 300 ಕೊಕ್ಕೋಒಣ ಕೊಕ್ಕೋ :- 150 - 175ಹಸಿ...

ಪಾದಾಚಾರಿಗೆ ಕಾರು ಡಿಕ್ಕಿ – ಗಾಯ

ಸಂಪಾಜೆ ಸುಳ್ಯಕೋಡಿ ಬಳಿ ಮೈಸೂರು ಕಡೆಯಿಂದ ಬರುವ ಕಾರು( ಕೆ. ಎ.09.ಎಂ.ಇ.8655) ನಡೆದುಕೊಂಡು ಹೋಗುತ್ತಿದ್ದ ಸಂಪಾಜೆ ನಿವಾಸಿ ಪುರುಷ ಎಂಬವರಿಗೆ ಗುದ್ದಿ ಗಾಯಗೊಂಡ ಇಂದು ನಡೆದಿದೆ. ಅವರನ್ನು ಸುಳ್ಯ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿದುಬಂದಿದೆ.

ಗಾಳಿಯಲ್ಲಿ ಹರಡುತ್ತೆ ಡೆಡ್ಲಿ ಕೊರೋನಾ ವೈರಸ್

ನವದೆಹಲಿ : ಕೊರೊನಾ ವೈರಸ್ ಸೋಂಕಿನ ಕುರಿತು ದಿನಕ್ಕೊಂದು ಸಂಶೋಧನೆ ನಡೆಯುತ್ತಿದೆ. ಮಹಾಮಾರಿಯ ಕುರಿತ ಸಂಶೋಧನೆಗಳು ಬೆಚ್ಚಿ ಬೀಳಿಸುವ ಮಾಹಿತಿಯನ್ನು ಒದಗಿಸುತ್ತಿವೆ. ಅದ್ರಲ್ಲೂ ಕೊರೊನಾ ವೈರಸ್ ಗಾಳಿಯಿಂದಲೂ ಹರಡುತ್ತೆ ಅನ್ನುವ ಆಘಾತಕಾರಿ ಮಾಹಿತಿಯನ್ನು ವೈದ್ಯಕೀಯ ತಜ್ಞರು ಬಾಯ್ಬಿಟ್ಟಿದ್ದಾರೆ. ಚೀನಾದ ವುಹಾನ್ ನಗರದಲ್ಲಿ ಕಾಣಿಸಿಕೊಂಡ ಕೋವಿಡ್ -19 ಅನ್ನೋ ಹೆಮ್ಮಾರಿ ಇಂದು ಜಾಗತಿತ ಪಿಡುಗಾಗಿ ಮಾರ್ಪಟ್ಟಿದೆ. ಕೊರೊನಾ...
Loading posts...

All posts loaded

No more posts

error: Content is protected !!