ಹೊಸ ಲುಕ್‌ನೊಂದಿಗೆ ಸುಳ್ಯದ ಸೆಲ್ ಹೌಸ್ ಮೊಬೈಲ್ ಮಳಿಗೆ – ನ.05 ರಂದು ತುಳು ಹಾಸ್ಯನಟ ಅರವಿಂದ್ ಬೋಳಾರ್ ಭೇಟಿ

ಸುಳ್ಯ : ಸುಳ್ಯದ ಮುಖ್ಯರಸ್ತೆಯ ದ್ವಾರಕಾ ಹೋಟೆಲ್ ಮುಂಭಾಗದಲ್ಲಿ ಕಾರ್ಯಾಚರಿಸುತ್ತಿರುವ ಪ್ರಸಿದ್ಧ ಸೆಲ್ ಹೌಸ್ ಮೊಬೈಲ್ ಮಳಿಗೆಯು ನೂತನ ಲುಕ್‌ನೊಂದಿಗೆ ನವೆಂಬರ್ 5ರಂದು ಮರು ತೆರೆಯಲಿದೆ.

. . . . . . . . .

ಮರು ಉದ್ಘಾಟನಾ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಖ್ಯಾತ ತುಳು ಹಾಸ್ಯನಟ ಅರವಿಂದ್ ಬೋಳಾರ್ ಆಗಮಿಸಲಿದ್ದಾರೆ.

. . . . . . .

ದೀಪಾವಳಿ ಹಬ್ಬದ ಪ್ರಯುಕ್ತ ಸೆಲ್ ಹೌಸ್‌ನಲ್ಲಿ ನವೆಂಬರ್ 30ರವರೆಗೆ ವಿಶೇಷ ಆಫರ್‌ಗಳನ್ನು ಗ್ರಾಹಕರಿಗಾಗಿ ಆಯೋಜಿಸಲಾಗಿದೆ. ಪ್ರತಿ ಖರೀದಿಗೂ ಉಚಿತ ಉಡುಗೊರೆ, ಮೆಗಾ ಎಕ್ಸ್‌ಚೇಂಜ್ ಆಫರ್ ಹಾಗೂ ಶೂನ್ಯ ಇಎಂಐ ಸಾಲಮೇಳದ ಸೌಲಭ್ಯಗಳು ಲಭ್ಯವಿರಲಿವೆ ಎಂದು ಮಳಿಗೆಯ ಮಾಲಕರು ತಿಳಿಸಿದ್ದಾರೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading