ದ್ವಾದಶ ರಾಶಿಗಳ ದಿನ ಭವಿಷ್ಯ – ದಿನಾಂಕ : 03 ನವೆಂಬರ್ 2026 – ವಾರ : ಮಂಗಳವಾರ

ಜ್ಯೋತಿಷ್ಯರು : ಪ್ರವೀಣ್ ಶಿಬರೂರಾಯ, ಮಂಡೆಕೋಲು, ಸುಳ್ಯ, ಮೊ: 9591969197

. . . . . . . . .

*01,🐏ಮೇಷ ರಾಶಿ🐏*📃,ದೂರ ಪ್ರಯಾಣಗಳಲ್ಲಿ ಎಚ್ಚರಿಕೆಯಿಂದ ವರ್ತಿಸಬೇಕು. ದೀರ್ಘಕಾಲದ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಬಂಧು-ಮಿತ್ರರೊಂದಿಗೆ ಆಕಸ್ಮಿಕ ಕಲಹಗಳು ಉಂಟಾಗುತ್ತವೆ. ವೃತ್ತಿ ಹಾಗೂ ಉದ್ಯೋಗದಲ್ಲಿ ಇತರರೊಂದಿಗೆ ವಿವಾದಗಳಿಂದ ದೂರವಿರುವುದು ಒಳಿತು, ಗಮನಿಸಿ:-ದೈವಚಿಂತನೆ ಹೆಚ್ಚಾಗುತ್ತದೆ, ಪರಿಹಾರ:- ಶ್ರೀ ಮಹಾಲಕ್ಷ್ಮಿಯ ಪ್ರಾರ್ಥನೆ ಮಾಡಿ,

. . . . . . .

*02,🐂ವೃಷಭ ರಾಶಿ🐂*📃,ಸ್ಥಿರಾಸ್ತಿ ವ್ಯವಹಾರಗಳಲ್ಲಿ ಹೊಸ ಒಪ್ಪಂದಗಳು ಅನುಕೂಲಕರವಾಗುತ್ತವೆ. ಹೊಸ ವ್ಯಾಪಾರ ಆರಂಭಿಸಿದರೆ ನಿರೀಕ್ಷಿತ ಲಾಭ ದೊರೆಯುತ್ತದೆ. ಜೀವನ ಸಂಗಾತಿಯೊಂದಿಗೆ ದೈವ ಸೇವಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತೀರಿ, ಗಮನಿಸಿ:-ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶಗಳು ಲಭಿಸುತ್ತವೆ, ಪರಿಹಾರ:- ನಿಮ್ಮ ಮನೆ ದೇವರನ್ನು ಪ್ರಾರ್ಥಿಸಿ,

*03,👥ಮಿಥುನರಾಶಿ👥*📃,ಸಹೋದರರೊಂದಿಗೆ ಆಸ್ತಿ ವಿವಾದಗಳು ನಿವಾರಣೆಯಾಗುತ್ತವೆ. ವಾಹನ ವ್ಯವಹಾರಿಗಳಿಗೆ ಹೊಸ ಲಾಭಗಳುl ದೊರೆಯುತ್ತವೆ. ಅಗತ್ಯ ಸಂದರ್ಭದಲ್ಲಿ ಆಪ್ತರಿಂದ ಸಹಾಯ ದೊರೆಯುತ್ತದೆ. ಕುಟುಂಬ ವಾತಾವರಣ ಹರ್ಷಭರಿತವಾಗಿರುತ್ತದೆ, ಗಮನಿಸಿ:-ಆಕಸ್ಮಿಕ ಧನಲಾಭದ ಸೂಚನೆಗಳಿವೆ, ಪರಿಹಾರ:- ಶ್ರೀ ವೆಂಕಟೇಶ್ವರನ ದರ್ಶನ ಮಾಡಿ,

*04,🦀ಕರ್ಕ ರಾಶಿ🦀*📃,ವೃತ್ತಿ ಮತ್ತು ವ್ಯಾಪಾರ ನಿಧಾನಗತಿಯಲ್ಲಿ ಸಾಗುತ್ತದೆ. ಕೈಗೊಂಡ ಕೆಲಸಗಳು ಮಂದಗತಿಯಲ್ಲಿ ಮುಂದುವರಿಯುತ್ತವೆ. ದೂರ ಪ್ರಯಾಣಗಳ ಸೂಚನೆಗಳಿವೆ. ಕುಟುಂಬ ಸದಸ್ಯರ ಆರೋಗ್ಯ ವಿಷಯದಲ್ಲಿ ಸ್ವಲ್ಪ ಕಳವಳ ಉಂಟಾಗುತ್ತದೆ, ಗಮನಿಸಿ:-ಮನೆಯಲ್ಲಿ ಮತ್ತು ಹೊರಗೆ ಎಚ್ಚರಿಕೆಯಿಂದ ವರ್ತಿಸಬೇಕು, ಪರಿಹಾರ:- ಶ್ರೀ ಗುರು ರಾಘವೇಂದ್ರ ಸ್ವಾಮಿಗಳನ್ನು ಪ್ರಾರ್ಥಿಸಿ,

*05,🦁ಸಿಂಹ ರಾಶಿ🦁*📃,ತಾಯಿ-ತಂದೆಯರ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡುವುದು ಸೂಕ್ತವಲ್ಲ. ವೃತ್ತಿ ಹಾಗೂ ವ್ಯಾಪಾರದಲ್ಲಿ ಗೊಂದಲದ ಪರಿಸ್ಥಿತಿ ಉಂಟಾಗುತ್ತದೆ. ಹೊಸ ಸಾಲ ಪಡೆಯಲು ಪ್ರಯತ್ನಿಸುತ್ತೀರಿ. ಬಂಧುಗಳೊಂದಿಗೆ ಕಲಹಗಳು ಉಂಟಾಗುತ್ತವೆ, ಗಮನಿಸಿ:-ಉದ್ಯೋಗದಲ್ಲಿ ಅಧಿಕಾರಿಗಳ ಒತ್ತಡ ಹೆಚ್ಚಾಗುತ್ತದೆ, ಪರಿಹಾರ:- ನಿಮ್ಮ ಗ್ರಾಮ ದೇವತೆಗೆ ನಿಂಬೆಹಣ್ಣಿನ ದೀಪ ಹಚ್ಚಿ,

*06,👩‍🦳ಕನ್ಯಾ ರಾಶಿ👩‍🦳*📃,ಹೊಸ ಪರಿಚಯಗಳು ಹೆಚ್ಚಾಗುತ್ತವೆ. ಕೈಗೊಂಡ ಕೆಲಸಗಳನ್ನು ಸುಲಭವಾಗಿ ಪೂರ್ಣಗೊಳಿಸುತ್ತೀರಿ. ಆಧ್ಯಾತ್ಮಿಕ ಸೇವಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತೀರಿ. ವೃತ್ತಿ ಮತ್ತು ಉದ್ಯೋಗ ಯತ್ನಗಳಲ್ಲಿ ಯಶಸ್ಸು ದೊರೆಯುತ್ತದೆ, ಗಮನಿಸಿ:- ಸಮಾಜದಲ್ಲಿ ಸ್ನೇಹಿತರಿಂದ ಅನಿರೀಕ್ಷಿತ ಧನಲಾಭವಾಗುತ್ತದೆ, ಪರಿಹಾರ:- ಶ್ರೀ ದುರ್ಗಾ ಕವಚವನ್ನು ಪಠಿಸಿ,

*07,⚖️ತುಲಾ ರಾಶಿ⚖️*📃,ಪ್ರಮುಖ ವಿಷಯಗಳಲ್ಲಿ ಕುಟುಂಬ ಹಿರಿಯರ ಸಲಹೆ ಪಡೆದು ಮುಂದುವರಿಯುವುದು ಒಳಿತು. ಪ್ರಯಾಣಗಳಿಂದ ದೈಹಿಕ ಶ್ರಮ ಹೆಚ್ಚಾಗುತ್ತದೆ. ಬಂಧು-ಮಿತ್ರರಿಂದ ಸಾಲದ ಒತ್ತಡ ಹೆಚ್ಚಾಗುತ್ತದೆ, ಗಮನಿಸಿ:-ವೃತ್ತಿ ಹಾಗೂ ಉದ್ಯೋಗದಲ್ಲಿ ಹೆಚ್ಚಿನ ಪರಿಶ್ರಮಕ್ಕೂ ಕಡಿಮೆ ಫಲ ಸಿಗುತ್ತದೆ, ಪರಿಹಾರ:- ಶ್ರೀ ಗುರು ವೀರ ಬ್ರಹ್ಮೇಂದ್ರ ಸ್ವಾಮಿಗಳನ್ನು ಪ್ರಾರ್ಥಿಸಿ,

*08,🦂ವೃಶ್ಚಿಕ ರಾಶಿ🦂*📃,ಎಲ್ಲಾ ಕ್ಷೇತ್ರಗಳಲ್ಲಿ ಅನುಕೂಲಕರ ಪರಿಸ್ಥಿತಿ ಇರುತ್ತದೆ. ಮೌಲ್ಯಯುತ ವಸ್ತುಗಳನ್ನು ಖರೀದಿಸುತ್ತೀರಿ. ಕುಟುಂಬ ಸದಸ್ಯರ ಬೆಂಬಲ ಹೆಚ್ಚಾಗುತ್ತದೆ. ಭೂ ಸಂಬಂಧಿತ ವ್ಯವಹಾರಗಳಲ್ಲಿ ನಿರೀಕ್ಷಿತ ಲಾಭ ದೊರೆಯುತ್ತದೆ, ಗಮನಿಸಿ:-ಉದ್ಯೋಗಿಗಳಿಗೆ ಅಧಿಕಾರಿಗಳ ಸಹಕಾರ ದೊರೆಯುತ್ತದೆ, ಪರಿಹಾರ:- ನಿಮ್ಮ ಕುಲ ದೇವರಿಗೆ ಕಾಣಿಕೆ ಅರ್ಪಿಸಿ,

*09,🐂ಧನು ರಾಶಿ🏹*📃,ವೃತ್ತಿ ಮತ್ತು ವ್ಯಾಪಾರದಲ್ಲಿ ನಿರುತ್ಸಾಹಕರ ವಾತಾವರಣ ಇರುತ್ತದೆ. ಕುಟುಂಬ ಸದಸ್ಯರೊಂದಿಗೆ ಮಾತಿನ ಕಲಹಗಳು ಉಂಟಾಗುತ್ತವೆ. ಸಹೋದರರೊಂದಿಗೆ ಸ್ಥಿರಾಸ್ತಿ ವಿವಾದಗಳು ಉಂಟಾಗುತ್ತವೆ. ದೂರ ಪ್ರಯಾಣಗಳಲ್ಲಿ ಅಡಚಣೆಗಳು ಎದುರಾಗುತ್ತವೆ, ಗಮನಿಸಿ:- ಆಧ್ಯಾತ್ಮಿಕ ಸೇವಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತೀರಿ, ಪರಿಹಾರ:-ಸೂರ್ಯ ದೇವರಿಗೆ ಅರ್ಗೆ ನೀಡಿ,

*10,🐊ಮಕರ ರಾಶಿ🐊* 📃,ಆಪ್ತರಿಂದ ಮೌಲ್ಯಯುತ ಮಾಹಿತಿ ದೊರೆಯುತ್ತದೆ. ವೃತ್ತಿ ಮತ್ತು ವ್ಯಾಪಾರದಲ್ಲಿ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುತ್ತೀರಿ. ಕೈಗೊಂಡ ಕೆಲಸಗಳನ್ನು ಸಮಯಕ್ಕೆ ಪೂರ್ಣಗೊಳಿಸುತ್ತೀರಿ. ಉದ್ಯೋಗದಲ್ಲಿ ನಿರೀಕ್ಷಿತ ಬದಲಾವಣೆಗಳು ಸಂಭವಿಸುತ್ತವೆ, ಗಮನಿಸಿ:-ಆರ್ಥಿಕ ಅನುಕೂಲತೆ ದೊರೆಯುತ್ತದೆ, ಪರಿಹಾರ:- ಸಂಜೆ ನವಗ್ರಹಗಳಿಗೆ ಪ್ರದಕ್ಷಿಣೆ ಹಾಕಿ,

*11,⚱️ಕುಂಭ ರಾಶಿ⚱️*📃,ಪ್ರಮುಖ ವಿಷಯಗಳಲ್ಲಿ ಸ್ವಂತ ನಿರ್ಧಾರಗಳನ್ನು ತೆಗೆದುಕೊಂಡು ಮುಂದುವರಿಯುತ್ತೀರಿ. ಸ್ನೇಹಿತರಿಂದ ಶುಭಕಾರ್ಯ ಆಹ್ವಾನಗಳು ಬರುತ್ತವೆ. ಆಕಸ್ಮಿಕ ಧನಲಾಭಗಳು ದೊರೆಯುತ್ತವೆ. ಸ್ಥಿರಾಸ್ತಿ ವಿವಾದಗಳಿಂದ ಹೊರಬರುತ್ತೀರಿ, ಗಮನಿಸಿ:-ವ್ಯಾಪಾರ ಉತ್ಸಾಹದಿಂದ ಸಾಗುತ್ತದೆ, ಪರಿಹಾರ:- ನಿಮ್ಮ ತಂದೆ ತಾಯಿಯ ಆಶೀರ್ವಾದವನ್ನು ಪಡೆಯಿರಿ,

*12,🐬ಮೀನ ರಾಶಿ🐬*📃,ಕೆಲವು ವಿಷಯಗಳಲ್ಲಿ ಆಪ್ತರಿಂದ ಟೀಕೆಗಳನ್ನು ಕೇಳಬೇಕಾಗುತ್ತದೆ. ಹೊಸ ವ್ಯಾಪಾರ ಆರಂಭಕ್ಕೆ ಅಡಚಣೆಗಳು ಎದುರಾಗುತ್ತವೆ. ಪ್ರಯಾಣಗಳನ್ನು ಮುಂದೂಡುವುದು ಒಳಿತು. ಸಮರ್ಪಕ ಆದಾಯ ದೊರೆಯುವುದಿಲ್ಲ, ಗಮನಿಸಿ:-ವೃತ್ತಿ ಮತ್ತು ಉದ್ಯೋಗದಲ್ಲಿ ಕೆಲಸದ ಒತ್ತಡ ಹೆಚ್ಚಾಗುತ್ತದೆ, ಪರಿಹಾರ:-ಮೂಕ ಪ್ರಾಣಿಗಳಿಗೆ ಆಹಾರ ನೀಡಿ,


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading