ಶಿವಪ್ರಸಾದ್ ಮೇಲಡ್ತಲೆ ನಿಧನ

ಅರಂತೋಡು ಗ್ರಾಮದ ಮೇಲಡ್ತಲೆ ನಿವಾಸಿ ಆನಂದ ಗೌಡ ಅವರ ಪುತ್ರ ಶಿವಪ್ರಸಾದ್ ( 50 ) ನ.2ರಂದು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ನಿಧನರಾದರು.

. . . . . . . . .

ಮೃತರು ತ೦ದೆ ಆನ೦ದ, ತಾಯಿ ಕುಸುಮಾವತಿ, ಪತ್ನಿ ಯಶೋಧ. ಪುತ್ರಿಯರರಾದ ವಂಶಿ ಮತ್ತು ನಿಶಿ ಅವರನ್ನು ಅಗಲಿದ್ದಾರೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading