ಬಿದ್ದು ಸಿಕ್ಕಿದ ಪರ್ಸ್ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ವಿನಾಯಕ ಎಲೆಕ್ಟ್ರಾನಿಕ್ಸ್ ಮಾಲಕ

ಸುಳ್ಯದ ಶ್ರೀರಾಂಪೇಟೆಯಲ್ಲಿ ಅಮೂಲ್ಯ ದಾಖಲೆ ಹಾಗೂ ಹಣವಿದ್ದ ಪರ್ಸ್ ಬಿದ್ದು ಹೋಗಿತ್ತು. ಅದು ಸುಳ್ಯದ ವಿನಾಯಕ ಎಲೆಕ್ಟ್ರಾನಿಕ್ಸ್ ನ ಮಾಲಕರಿಗೆ ಸಿಕ್ಕಿತ್ತು. ಅವರು ಅದರಲ್ಲಿ ನಂಬರ್ ಗೆ ಕರೆ ಮಾಡಿ ಪರ್ಸನ್ನು ಹಿಂತಿರುಗಿಸಿದ್ದಾರೆ.‌ ಪ್ರಾಮಾಣಿಕತೆ ಮೆರೆದ ಸುಧೀರ್ ನಾಯಕ್ ಮತ್ತು ಮನೆಯವರಿಗೆ ರಮ್ಯಶ್ರೀ ನಡುಮನೆ ಕೃತಜ್ಞತೆ ಸಲ್ಲಿಸಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading