ಕವನ : ನಿರ್ದಿಗಂತವಲ್ಲ ನಮ್ಮ ಆಯಸ್ಸು…

ಕಲ್ಪನೆಯ ಕಣ್ಣಿಗೆ ಕಾಣುವುದೆಲ್ಲವೂ ಕನಸು, ಕಂಡ ಕನಸುಗಳನ್ನು ನನಸು ಮಾಡಿಕೊಳ್ಳಲು ಇರಬೇಕು ಧೈರ್ಯವಂತಿಕೆಯ ಮನಸ್ಸು…
ಪರಿಕಲ್ಪನೆಯ ದೃಷ್ಟಿಗೆ ಕಂಡಿದ್ದೆಲ್ಲವೂ ಯಶಸ್ಸು, ಅಸಾಧ್ಯದಲ್ಲೂ ಸಾಧ್ಯತೆಯನ್ನು ಹುಡುಕಲು ಇರಬೇಕು ಬುದ್ಧಿವಂತಿಕೆಯ ಮನಸ್ಸು…
ಕಂಡ ಕನಸಿನ ಹಿಂದೆ ಓಡುತ್ತಲೇ ಇರಬೇಕು ತುಂಬುತ್ತಾ ದೇಹಕ್ಕೂ-ಮನಸ್ಸಿಗೂ ಹುಮ್ಮಸ್ಸು, ಕಷ್ಟಪಟ್ಟಾಗಲೇ ಸಿಗುವುದು ಬದುಕಿನಲ್ಲಿ ನಿಜವಾದ ಯಶಸ್ಸು, ಇಂದು ಬೇಡ-ನಾಳೆ ಮಾಡೋಣ ಎನ್ನಲು ನಿರ್ದಿಗಂತವಲ್ಲ ಈ ನಮ್ಮ ಆಯಸ್ಸು, ಸತ್ತಾಗ ಉಳಿಯುವುದಿಲ್ಲಿ ಕೇವಲ ತಮಸ್ಸು… – ಉಲ್ಲಾಸ್ ಕಜ್ಜೋಡಿ

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading