Ad Widget

ಸುಳ್ಯ : ವಿಕಲ ಚೇತನರ ಸಮನ್ವಯ ಸಭೆ ಮತ್ತು ಮಾಹಿತಿ ಕಾರ್ಯಗಾರ

ಸುಳ್ಯಪಟ್ಟಣ ಪಂಚಾಯತ್ ವತಿಯಿಂದ ಇಂದು ವಿಕಲ ಚೇತನರ ಸಮನ್ವಯ ಸಭೆ ಮತ್ತು ಮಾಹಿತಿ ಕಾರ್ಯಗಾರ ಸುಳ್ಯ ದ ಪುರ ಭವನ ದಲ್ಲಿ ನಡೆಯಿತು.ಕಾರ್ಯಕ್ರಮ ದ ಉದ್ಘಾಟನೆ ಯನ್ನು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ನೆರವೇರಿಸಿ ಅಧ್ಯಕ್ಷ ತೆ ವಹಿಸಿದ್ದರು.

. . . . . . . . .

. . . . . . .

ಮುಖ್ಯ ಅತಿಥಿ ಗಳಾಗಿ, ಕರ್ನಾಟಕ ದ ಕನಿಷ್ಠ ವೇತನಸಲಹಾ ಸಮಿತಿ ಅಧ್ಯಕ್ಷ ಟಿ ಎಂ ಶಹೀದ್, ಗ್ಯಾರಂಟಿ ಜಿಲ್ಲಾಧ್ಯಕ್ಷ ಭರತ್ ಮುಂಡೋಡಿ, ತಾಲ್ಲೂಕು ಗ್ಯಾರಂಟಿ ಅಧ್ಯಕ್ಷ ಶಾಹುಲ್ ಹಮೀದ್, ಸುಡಾ ಮುಸ್ತಫಾ ಎಂ, ತಹಶೀಲ್ದಾರ್ ಮಂಜುಳಾ, ಮುಖ್ಯಧಿಕಾರಿ ಬಸವ ರಾಜ್ ವೈದ್ಯಧಿಕಾರಿ ನವೀನ್, ಸಾಂದೀಪನಿ ವಿಶೇಷ ಶಾಲೆ ಯ ಅಧ್ಯಕ್ಷ ಎಂ ಬಿ ಸದಾಶಿವ, ರವಿಕಲಾ ಹರಿಣಿ ಸದಾಶಿವ ಎಂ ಆರ್ ಡಬ್ಲ್ಯೂ ಚಂದ್ರ ಶೇಖರ್, ಧೀರಜ್ ಕ್ರ್ಯಾಸ್ತಾ ಮತ್ತು ನಗರ ವಿಕಲ ಚೇತನರ ಮೇಲ್ವಿಚಾರಕರಾದ ಪ್ರವೀಣ್ ನಾಯಕ್ ವಿಕಲ ಚೇತನರ ಹಕ್ಕುಗಳ ಮತ್ತು ಸವಲತ್ತು ಗಳ ಬಗ್ಗೆ ಮಾಹಿತಿ ಕಾರ್ಯಾಗಾರ ನೀಡಿದರು,

ಮುಖ್ಯಧಿಕಾರಿ ಬಸವ ರಾಜ್ ಸ್ವಾಗತಿಸಿದರು, ಪ್ರವೀಣ್ ನಾಯಕ್ ಪ್ರಾಸ್ತಾವಿಕ ಭಾಷಣ ಮಾಡಿದರು ಜಯಲಕ್ಷ್ಮಿ ಧನ್ಯವಾದವಿತ್ತರು. ದಿಲೀಪ್ ಕಾರ್ಯಕ್ರಮ ನಿರೂಪಿಸಿ ದರು, ಸಾಂದೀಪನಿ ವಿಶೇಷ ಶಾಲೆ ಯ ವಿದ್ಯಾರ್ಥಿಗಳಿಂದ ವಿಶೇಷ ನೃತ್ಯ ಕಾರ್ಯಕ್ರಮ ನಡೆಯಿತು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading