Ad Widget

ನಡುಗಲ್ಲು : ಶ್ರೀ ದುರ್ಗಾ ಭಜನಾ ಮಂಡಳಿಯ “ಬೆಳ್ಳಿಹಬ್ಬ ಸಂಭ್ರಮ” ಆಮಂತ್ರಣ ಪತ್ರಿಕೆ ಬಿಡುಗಡೆ ; ಜ.11ರಂದು 19ನೇ ವರ್ಷದ ಸಾಮೂಹಿಕ ಲಕ್ಷ್ಮೀ ಸಹಿತ ಶ್ರೀ ಸತ್ಯನಾರಾಯಣ ದೇವರ ಪೂಜೆ ಹಾಗೂ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು

ನಾಲ್ಕೂರು ಗ್ರಾಮದ ನಡುಗಲ್ಲು ಮರಕತ ಶ್ರೀ ದುರ್ಗಾ ಭಜನಾ ಮಂಡಳಿಯ “25ನೇ ವರ್ಷದ ಬೆಳ್ಳಿಹಬ್ಬ ಸಂಭ್ರಮ” ಹಾಗೂ 19ನೇ ವರ್ಷದ ಸಾಮೂಹಿಕ ಶ್ರೀ ಲಕ್ಷ್ಮೀ ಸಹಿತ ಶ್ರೀ ಸತ್ಯನಾರಾಯಣ ದೇವರ ಪೂಜೆ, ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಸನ್ಮಾನ ಸಮಾರಂಭವು ಜ.11ರಂದು ನಡುಗಲ್ಲು ಶ್ರೀ ಮಹಾ ಮೃತ್ಯುಂಜಯೇಶ್ವರ ಮತ್ತು ಶ್ರೀ ಪಾರ್ವತಿ ಕ್ಷೇತ್ರದ ವಠಾರದಲ್ಲಿ ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಜ.01ರಂದು ನಡೆಯಿತು.
ಈ ಸಂದರ್ಭದಲ್ಲಿ ವಿಜಯ ಕುಮಾರ್ ಚಾರ್ಮತ, ವಿಶ್ವನಾಥ್ ಕುತ್ಯಾಳ, ರಾಮಚಂದ್ರ ಭಟ್, ರವೀಂದ್ರ ಕೊರಂಬಟ, ಚಂದ್ರಶೇಖರ ಮಾವಿನಕಟ್ಟೆ, ಚಂದ್ರಶೇಖರ ಅಜಡ್ಕ, ಚಂದ್ರಶೇಖರ ಬಾಳುಗೋಡು, ರಾಜೇಶ್ ಉತ್ರಂಬೆ, ನವೀನ್ ಬಾಳುಗೋಡು, ಹರೀಶ್ಚಂದ್ರ ಕುಳ್ಳಂಪಾಡಿ, ಅಶೋಕ್ ಕೊರಂಬಟ, ನಾಗಪ್ಪ.ಎನ್.ಎಸ್, ದಯಾನಂದ ಹುದೇರಿ, ಧರ್ಮಪಾಲ.ಡಿ.ಕೆ, ಸುಬ್ರಹ್ಮಣ್ಯ ಪಾಲ್ತಾಡು, ವಿಶ್ವನಾಥ್ ಜತ್ತಿಲ, ಹರೀಶ್ ಉತ್ರಂಬೆ, ಅನಂತಕೃಷ್ಣ ದೇರಪ್ಪಜ್ಜನಮನೆ, ಹರೀಶ್ಚಂದ್ರ ಚಾರ್ಮತ, ಸತೀಶ್ ಬಂಬುಳಿ, ಅಮೃತ್ ಮಣಿಯಾನಮನೆ, ಹರೀಶ್ ಕೊಯಿಲ, ಮೋಹನ್ ನಾಯ್ಕ್ ಚಾರ್ಮತ, ಹರಿಯಪ್ಪ ಗೌಡ ಚಾರ್ಮತ, ಏಕಲವ್ಯ ಅಂಬೆಕಲ್ಲು, ಕುಶನ್ ಉತ್ರಂಬೆ, ಪ್ರಶಾಂತ್ ಅಂಬೆಕಲ್ಲು, ಗಿರೀಶ್ ಕಾರ್ಜ, ಶೇಷಪ್ಪ ಹುದೇರಿ, ಮೋಹನಾಂಗಿ ಹುದೇರಿ, ಯನಿತ್ ಪಡ್ರೆ, ಮಮತಾ ಚಾರ್ಮತ, ಸವಿತಾ ಚಾರ್ಮತ, ಭಾರತಿ ಸಂಪ್ಯಾಡಿ, ಇಂದಿರಾ ಬಾಳುಗೋಡು, ಸವಿತಾ ಹುಲಿಮನೆ, ಶ್ರುತಿ ಮರಕತ, ದಯಾಮಣಿ ಉತ್ರಂಬೆ, ರಮ್ಯಾ ಕಾಯರ್ ಮುಗೇರ್, ನಿಕ್ಷಿತಾ ಚಾರ್ಮತ, ಆಶಾಲತಾ ಕಲ್ಲಾಜೆ, ನಳಿನಾಕ್ಷಿ ಹಲ್ಗುಜಿ, ಶಿವಪ್ರಸಾದ್ ಹಲ್ಗುಜಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.(ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading