Ad Widget

ದೇವ ಗೆಳೆಯರ ಬಳಗದ ವತಿಯಿಂದ ರಸ್ತೆ ಬದಿ ಸ್ವಚ್ಛತಾ ಕಾರ್ಯಕ್ರಮ

ಯುವಜನ ಸಂಯುಕ್ತ ಮಂಡಳಿ ಹಮ್ಮಿಕೊಂಡಿರುವ “ಪಂಚಸಪ್ತತಿ – 2025” ಸ್ವಚ್ಚತಾ ಕಾರ್ಯಕ್ರಮದಲ್ಲಿ ದೇವ ಗೆಳೆಯರ ಬಳಗದ ವತಿಯಿಂದ ಅಂಗನವಾಡಿ ಶಾಲಾ ಬಳಿಯಿಂದ ದೇವ ಪಡ್ಪು ಅಂಗಡಿಯಿಂದ ಅಚ್ರಪ್ಪಾಡಿವರೆಗೆ ರಸ್ತೆ ಬದಿಯಲ್ಲಿ ಬಿದ್ದಿರುವ ಪ್ಲಾಸ್ಟಿಕ್ ಹಾಗೂ ಇನ್ನಿತರ ಕಸ ಹೆಕ್ಕುವ ಸ್ವಚ್ಚತೆಯನ್ನು ಮಾಡಲಾಯಿತು.
‌ ಈ ಸಂದರ್ಭದಲ್ಲಿ ಗೆಳೆಯರ ಬಳಗದ ಅಧ್ಯಕ್ಷರಾದ ಮುಕುಂದ ಹಿರಿಯಡ್ಕ,ಗೌರವಾ ಧ್ಯಕ್ಷ ಯೋಗೀಶ್ ದೇವ.ಕ್ರೀಡಾ ಕಾರ್ಯದರ್ಶಿ ರಕ್ಷಿತ್ ಕನ್ನಡಕಜೆ, ಸದಸ್ಯರುಗಳಾದ ಕಾರ್ತಿಕ್ ದೇವ, ಅದೇಶ್ ಸೋನಾ ಉಪಸ್ಥಿತರಿದ್ದರು.

. . . . . . . . .

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading