Ad Widget

ಬಿಸಿಲೆ ಘಾಟ್ ಅಪಘಾತದಲ್ಲಿ ಓರ್ವ ಸಾವು ; ಸುಮಾರು 06 ಜನರ ಪರಿಸ್ಥಿತಿ ಗಂಭೀರ

ಸಕಲೇಶಪುರ ತಾಲೂಕಿನ ವನಂಗೂರಿನಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಮದುವೆಗೆಂದು ಹೊರಟಿದ್ದ ವ್ಯಾನ್ ಚಾಲಕನ ನಿಯಂತ್ರಣ ತಪ್ಪಿ ಬಿಸಿಲೆ ಘಾಟ್ ಸಮೀಪ 20 ಅಡಿ ಎತ್ತರದಿಂದ ಮಗುಚಿ ಬಿದ್ದ ಘಟನೆ ಇಂದು(ಅ.30) ಬೆಳಿಗ್ಗೆ ನಡೆದಿದ್ದು, ಒಟ್ಟು ಸುಮಾರು 30 ಮಂದಿ ವ್ಯಾನ್ ನಲ್ಲಿ ಇದ್ದು, 20 ಮಂದಿ ಗಾಯಗೊಂಡಿದ್ದು, ಅದರಲ್ಲಿ 07 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದ್ದು, 50 ವರ್ಷದ ಶಿವರಾಜ್ ಎಂಬುವವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading