Ad Widget

ಸುಳ್ಯದ “ಸ್ವರ್ಣಂ ಜ್ಯುವೆಲ್ಲರ್ಸ್” ನಲ್ಲಿ “ದೀಪಂ ದೀಪಾವಳಿ ವಿಶೇಷ” – ಒಂದು ಪವನ್ ಗೆ 3 ಸಾವಿರ ರೂಪಾಯಿ ಕಡಿತ

“ಸುಂದರ ಸುಳ್ಯಕ್ಕೆ ಸ್ವರ್ಣಂ ಸ್ಪರ್ಶ” ಎಂಬ ಘೋಷವಾಕ್ಯದೊಂದಿಗೆ ಚಿನ್ನಾಭರಣ ಕ್ಷೇತ್ರದಲ್ಲಿ 20 ವರ್ಷಕ್ಕೂ ಅಧಿಕ ಅನುಭವವನ್ನು ಹೊಂದಿರುವವರ ಮ್ಹಾಲಕತ್ವದೊಂದಿಗೆ ಇತ್ತಿಚೆಗೆ ಪ್ರಾರಂಭಗೊಂಡಿರುವ ಚಿನ್ನಾಭರಣಗಳ ಅಪೂರ್ವ ಸಂಗ್ರಹ ಹಾಗೂ ಡೈಮಂಡ್ ಆಭರಣಗಳ ವಿನೂತನ ಸಂಗ್ರಹವನ್ನು ಹೊಂದಿರುವ ಸುಳ್ಯದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಹತ್ತಿರದ ಸೂಂತೋಡು ಎಂಪೋರಿಯಂ ನಲ್ಲಿ ಕಾರ್ಯಾಚರಿಸುತ್ತಿರುವಂತಹ “ಸ್ವರ್ಣಂ ಜ್ಯುವೆಲ್ಲರ್ಸ್” ನಲ್ಲಿ ಇದೀಗ ದೀಪಾವಳಿ ಹಬ್ಬದ ಅಂಗವಾಗಿ “ಸ್ವರ್ಣಂ ದೀಪಂ ದೀಪಾವಳಿ ವಿಶೇಷ” ಎಂಬ ಶೀರ್ಷಿಕೆಯೊಂದಿಗೆ ಅಕ್ಟೋಬರ್ 15 ರಿಂದ 25 ರವರೆಗೆ ಗ್ರಾಹಕರಿಗೆ ವಿಶೇಷ ಆಫರ್ ಅನ್ನು ನೀಡಲಾಗುತ್ತಿದ್ದು, ಗ್ರಾಹಕರು ಖರೀದಿಸುವ ಪ್ರತೀ ಪವನ್ ಗೆ 3 ಸಾವಿರ ರೂಪಾಯಿ ಕಡಿತ ಹಾಗೂ ಹಳೆಯ ಆಭರಣಗಳನ್ನು ಹೊಸ 916 ಆಭರಣಗಳಿಗೆ ಎಕ್ಸ್ ಚೇಂಜ್ ಮಾಡಿ ಅಧಿಕ ಲಾಭ ಪಡೆಯಬಹುದು ಎಂದು ಸಂಸ್ಥೆಯ ಮ್ಹಾಲಕರು ತಿಳಿಸಿದ್ದು, ಇಲ್ಲಿ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆಯೂ ಇದ್ದು, ವಾರದ ಪ್ರತೀ ಆದಿತ್ಯವಾರ ಮಧ್ಯಾಹ್ನ 3:00 ಗಂಟೆಯವರೆಗೆ “ಸ್ವರ್ಣಂ” ಸಂಸ್ಥೆ ತೆರೆದಿರುತ್ತದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading