Ad Widget

ಕವನ : ಹಣೆಯ ಬರಹ…

ಕಡಲ ಸೇರುವ ಆ ನದಿಯ ಹಣೆಯಲ್ಲಿ ಬರೆದಿರುವುದು “ನಿನ್ನ ಅಸ್ತಿತ್ವವೇ ಆ ಕಡಲು-ನೀ ಹೋಗಿ ಸೇರು ಅದರ ಒಡಲು” ಎಂದು…
ಹಾಗೆಯೇ ನದಿಯಂತೆ ಸಾಗುವ ಈ ನಮ್ಮ ಬದುಕಿಗೂ ಇಹುದು ಅಂತಹುದೇ ಒಂದು ಕಡಲು, ಕೊನೆಗೊಂದು ದಿನ ನಾವೂ ಕೂಡ ಸೇರಲೇಬೇಕು ಅದರ ಒಡಲು…
ಹಣೆಯ ಬರಹದಲ್ಲಿ ಬರೆದಂತೆ ಸಾಗುವ ಈ ನಮ್ಮ ಬದುಕಿನಲ್ಲಿ ಸುಖಾಸುಮ್ಮನೆ ಏತಕೆ ಈ ಭಯ-ನೋವು-ಅಳಲು…✍️ಉಲ್ಲಾಸ್ ಕಜ್ಜೋಡಿ

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading