Ad Widget

ಕಸಾಪ ಸುಳ್ಯ ವತಿಯಿಂದ ಶಿಕ್ಷಕ – ಸಾಹಿತಿ ಕಲಾವಿದರಿಗೆ ಗೌರವಾರ್ಪಣೆ

“ಸುಳ್ಯ ತಾಲೂಕು ಕನ್ನಡ  ಸಾಹಿತ್ಯ ಪರಿಷತ್ ವತಿಯಿಂದ  ಶಿಕ್ಷಕ – ಸಾಹಿತಿ ಕಲಾವಿದರಿಗೆ ಪ್ರತಿ ವರ್ಷ ಸನ್ಮಾನ ಕಾರ್ಯಕ್ರಮ ವನ್ನು  ಇಟ್ಟುಕೊಂಡಿದ್ದು, ಈ ವರ್ಷ ಸೆಪ್ಟೆಂಬರ್ 5 ರಂದು  ಪೂರ್ವಾಹ್ನ  8:30 ಕ್ಕೆ ನಿವೃತ್ತ ಶಿಕ್ಷಕ ಹಾಗೂ ನಾಟಕ ಕಲಾವಿದ ಆರ್.ಕೆ ಭಾಸ್ಕರ  ಬಾಳಿಲ ಇವರಿಗೆ ಮತ್ತು ಅಪರಾಹ್ನ 4.00 ಕ್ಕೆ ನಿವೃತ್ತ ಶಿಕ್ಷಕಿ ಹಾಗೂ ಕಲಾವಿದೆ ಶ್ರೀಮತಿ ಕಲಾವತಿ ಅಟ್ಲೂರ್ ಅವರಿಗೆ  ಸನ್ಮಾನ ಕಾರ್ಯಕ್ರಮವನ್ನು ಏರ್ಪಡಿಸಿದ್ದು, ಅವರ ನಿವಾಸಗಳಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಆಸಕ್ತರು ಭಾಗವಹಿಸಬೇಕೆಂದು” ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಚಂದ್ರಶೇಖರ್ ಪೇರಾಲ್ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading