Ad Widget

ಬೆಳ್ಳಾರೆ : ನಾಳೆ ಪಳ್ಳಿಮಜಲಿನಲ್ಲಿ ಎಸ್ಸೆಸ್ಸೆಫ್ ಬೆಳ್ಳಾರೆ ಸೆಖ್ಟರ್ ಸಾಹಿತ್ಯೋತ್ಸವ

ಎಸ್ಸೆಸ್ಸೆಫ್ ಬೆಳ್ಳಾರೆ ಸೆಖ್ಟರಿನ ಸಾಹಿತ್ಯೋತ್ಸವವು ನಾಳೆ ಪಳ್ಳಿಮಜಲಿನ ಸಿರಾಜುಲ್ ಹುದಾ ಸೆಸೆಂಡೊರಿ ಮದರಸದ ವಠಾರದಲ್ಲಿ ಜರುಗಲಿದೆ.ಬೆಳಿಗ್ಗೆ 8:30 ಕ್ಕೆ  ಧಾರ್ಮಿಕ, ಸಂಘಟನಾ ಪ್ರಮುಖರ ಉಪಸ್ಥಿತಿಯಲ್ಲಿ ಸಮಾರಂಭವು ಉದ್ಘಾಟನೆಗೊಳ್ಳಲಿರುವುದು.ಎಸ್ಸೆಸ್ಸೆಫ್ ಬೆಳ್ಳಾರೆ ಸೆಖ್ಟರಿನ ಘಟಕಗಳಾದ ಬೆಳ್ಳಾರೆ, ತಂಬಿನಮಕ್ಕಿ, ಮಾಲೆಂಗ್ರಿ, ಪೆರುವಾಜೆ, ಇಂದ್ರಾಜೆ, ಪಳ್ಳಿಮಜಲಿನ ಪ್ರತಿಭೆಗಳು ಈ ಸಾಹಿತ್ಯೋತ್ಸವದಲ್ಲಿ ಭಾಗವಹಿಸಿ ಧಾರ್ಮಿಕ ಸಂಸ್ಕೃತಿ ವೈಭವ ತುಂಬಿ ಬರಲಿದ್ದು ಆಕರ್ಷಣೆಗೆ ಕಾರಣವಾಗಿರಲಿದೆ.
ಸಂಜೆ ಸಮಾರೋಪ ಸಮಾರಂಭ ನಡೆಯಲಿದ್ದು ಆಲಿಂಗಳು, ಸಂಘಟನಾ ಪ್ರಮುಖರು ಭಾಗವಹಿಸಲಿದ್ದಾರೆಂದು ಎಸ್ಸೆಸ್ಸೆಫ್ ಬೆಳ್ಳಾರೆ ಸೆಖ್ಟರ್ ಅಧ್ಯಕ್ಷರಾದ ಇರ್ಷಾದ್ ಸಅದಿ ಬೆಳ್ಳಾರೆ ಮತ್ತು ಸಾಹಿತ್ಯೋತ್ಸವ ಸಮಿತಿ ಚಯರ್ಮೇನ್ ಶಾಕಿರ್ ಬೆಳ್ಳಾರೆ ತಿಳಿಸಿದ್ದಾರೆ.

ವರದಿ-ಎಂ.ಎ.ಮುಸ್ತಫಾ ಬೆಳ್ಳಾರೆ

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading