Ad Widget

ಸುಳ್ಯ ನಗರ ಪಂಚಾಯತ್‌ಗೆ ಸಂಸದ ಕ್ಯಾ.ಬ್ರಿಜೇಶ್ ಚೌಟ ಭೇಟಿ – ಕಸದ ಸಮಸ್ಯೆ ಬಗ್ಗೆ  ಸಮಾಲೋಚನೆ

ಸುಳ್ಯ ನಗರ ಪಂಚಾಯತ್‌ ಗೆ ದಕ್ಷಿಣ ಕನ್ನಡ ಜಿಲ್ಲಾ ಸಂಸದರಾದ ಕ್ಯಾ.ಬ್ರಿಜೇಶ್ ಚೌಟ ರವರು ಭೇಟಿ ನೀಡಿದರು. ನಗರ ಪಂಚಾಯತ್ ನ ಕಸದ ರಾಶಿಯನ್ನು ಅವರು ವೀಕ್ಷಿಸಿದರು. ಕಸದ ಸಮಸ್ಯೆ ಬಗ್ಗೆ ಚರ್ಚಿಸಿ ಸಲಹೆ ಸೂಚನೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ ನಗರ ಪಂಚಾಯತ್ ಅಧ್ಯಕ್ಷರಾದ ಶಶಿಕಲಾ ನೀರಬಿದಿರೆ, ಉಪಾಧ್ಯಕ್ಷರಾದ ಬುದ್ಧ ನಾಯ್ಕ, ಸದಸ್ಯರುಗಳಾದ ಕಿಶೋರಿ ಶೇಟ್, ಶೀಲಾ ಅರುಣ ಕುರುಂಜಿ, ಕೆ.ಎಸ್‌.ಉಮ್ಮರ್, ಶರೀಫ್ ಕಂಠಿ, ಶಿಲ್ಪಾ ಸುದೇವ್, ತಹಶೀಲ್ದಾ‌ರ್ ಮಂಜುಳಾ.ಎಂ, ನಗರ ಪಂಚಾಯತ್ ಮುಖ್ಯಾಧಿಕಾರಿ ಬಸವರಾಜ್, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷರಾದ ವೆಂಕಟ್ ವಳಲಂಬೆ, ಪ್ರಮುಖರಾದ ಎ.ವಿ ತೀರ್ಥರಾಮ, ಕುಸುಮಾಧರ.ಎ.ಟಿ, ಯತೀಶ್ ಆರ್ವಾರ್, ನಾರಾಯಣ ಶಾಂತಿನಗರ, ಸುಪ್ರೀತ್ ಮೋಂಟಡ್ಕ, ಸುದರ್ಶನ ಪಾತಿಕಲ್ಲು, ಚಂದ್ರಶೇಖರ ಪನ್ನೆ, ಪ್ರಸನ್ನ ದರ್ಬೆ, ಹೇಮಂತ್ ಮಠ, ಕಿಶನ್ ಜಬಳೆ ಮತ್ತಿತರು ಉಪಸಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading