Ad Widget

ಮಂಗಳೂರಿನ ಹ್ಯಾಪಿ ಕೆರಿಯರ್ ಪ್ಯಾರಾಮೆಡಿಕಲ್ ಇನ್ಸ್ಟಿಟ್ಯೂಟ್ ನಲ್ಲಿ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಆರಂಭ

. . . . . . . . .

ಮಂಗಳೂರಿನ ಹ್ಯಾಪಿ ಕೆರಿಯರ್ ಪ್ಯಾರಾಮೆಡಿಕಲ್ ಇನ್ಸ್ಟಿಟ್ಯೂಟ್
ನಲ್ಲಿ ಪದವಿ / ಡಿಪ್ಲೊಮಾ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಆರಂಭಗೊಂಡಿದೆ. ಯುಜಿಸಿ ಅನುಮೋದನೆ ಹೊಂದಿದ್ದು
MLT, OT, Imaging, Dialysis, Optometry, Cardiac Care, Physiotherapy ಕೋರ್ಸ್ ಲಭ್ಯವಿದೆ.

. . . . . . .

ಪಿಯುಸಿ (ಕಲೆ / ವಿಜ್ಞಾನ ವಾಣಿಜ್ಯ) ಪಾಸಾದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.‌ ವಿದ್ಯಾರ್ಥಿಗಳಿಗೆ ಆನ್‌ಲೈನ್ / ಆಫ್‌ಲೈನ್ ತರಗತಿಗಳೊಂದಿಗೆ ಅವರ ಊರಿನ ಆಸ್ಪತ್ರೆಗಳಲ್ಲಿ ಕೆಲಸದ ತರಬೇತಿಯನ್ನು ನೀಡಬಹುದು ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. ಹೆಚ್ಚಿನ ಮಾಹಿತಿ ಹಾಗೂ ದಾಖಲಾತಿಗಾಗಿ 7676585604 ಸಂಖ್ಯೆಗೆ ಕರೆ ಮಾಡಬಹುದು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading