Ad Widget

ಸುಳ್ಯ : ಶುಭಾಷಿನಿ ಕಾಮತ್ ನಿಧನ

ಸುಳ್ಯ ಹಲವಾರು ಸಂಘ-ಸಂಸ್ಥೆಯಲ್ಲಿ ಗುರುತಿಸಿಕೊಂಡಿರುವ ಜಯನಗರ ನಿವಾಸಿ ಸುರೇಶ್ ಕಾಮತ್ ಇವರ ಪತ್ನಿ ಶುಭಾಷಿನಿ ಕಾಮತ್ ಬೋಳುಗಲ್ಲು ಇಂದು ಮುಂಜಾನೆ ನಿಧನರಾದರು.  ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದು ಇಂದು ಮುಂಜಾನೆ ಸುಳ್ಯದ ಕೆ.ವಿ.ಜಿ ಆಸ್ಪತ್ರೆಯಲ್ಲಿ ನಿಧನರಾದರು. 
ಇವರು ಮಂಡೆಕೋಲು ಬೋಳುಗಲ್ಲು ಪದ್ಮಾವತಿ-ಶಶಿಧರ್ ನಾಯಕ್ ದಂಪತಿಗಳ ಪುತ್ರಿಯಾಗಿದ್ದು, ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading