Ad Widget

ಹರಿಹರ ಪಳ್ಳತ್ತಡ್ಕ : ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಂತರಾಮ ಮಣಿಯಾನಮನೆ ರವರಿಗೆ ಬೀಳ್ಕೊಡುಗೆ

ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಅನಂತರಾಮ ಮಣಿಯಾನಮನೆ ರವರು ಜೂ.30 ರಂದು ನಿವೃತ್ತಿ ಹೊಂದಿದ್ದು, ಜು.01 ರಂದು ಅವರಿಗೆ ಸಂಘದ ವತಿಯಿಂದ ಬೀಳ್ಕೊಡುಗೆ ಸಮಾರಂಭ ನಡೆಯಿತು.
ಬೀಳ್ಕೊಡುಗೆ ಸಮಾರಂಭದಲ್ಲಿ ಶ್ರೀಮತಿ ಉಷಾ ಅನಂತರಾಮ ಮಣಿಯಾನಮನೆ ದಂಪತಿಗಳನ್ನು ಫಲ-ಪುಷ್ಪ, ಸ್ಮರಣಿಕೆ ನೀಡಿ ಶಾಲು-ಹಾರ ಹಾಕಿ ಗೌರವಿಸಲಾಯಿತು.
ಸೊಸೈಟಿ ಅಧ್ಯಕ್ಷರಾದ ಡಾ| ಸೋಮಶೇಖರ್ ಕಟ್ಟೆಮನೆ, ಉಪಾಧ್ಯಕ್ಷರಾದ ಗಣೇಶ್ ಭಟ್ ಇಡ್ಯಡ್ಕ, ನಿಕಟಪೂರ್ವ ಅಧ್ಯಕ್ಷರಾದ ಹರ್ಷಕುಮಾರ್ ದೇವಜನ, ವಿನೂಪ್ ಮಲ್ಲಾರ, ಶೇಷಪ್ಪ ಗೌಡ ಕಿರಿಭಾಗ, ಡಾ| ಗೋವಿಂದ.ಎನ್.ಎಸ್, ಜನಾರ್ಧನ ಗುಂಡಿಹಿತ್ಲು, ಹಿಮ್ಮತ್.ಕೆ.ಸಿ, ದಾಮೋದರ.ಕೆ.ಯಸ್ ಹಾಗೂ ಚಂದ್ರಶೇಖರ ಬಟ್ಟೋಡಿ ಅನಿಸಿಕೆಗಳನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ಸಂಘದ ಹಾಲಿ ನಿರ್ದೇಶಕರುಗಳಾದ ಡ್ಯಾನಿ ಯಳದಾಳು, ಹಿಮ್ಮತ್.ಕೆ.ಸಿ, ಕಮಲಾಕ್ಷ ಅಮೀನ್, ರೇಗನ್ ಶೆಟ್ಟಿಯಡ್ಕ, ಗೋಪಾಲಕೃಷ್ಣ, ಮೋನಪ್ಪ ನಾಯ್ಕ, ಶ್ರೀಮತಿ ವೇದಾವತಿ ಮುಳ್ಳುಬಾಗಿಲು, ಶ್ರೀಮತಿ ಮೇನಕಾ ಕೊಪ್ಪಡ್ಕ, ಸಂಘದ ನಿವೃತ್ತ ಸಿಬ್ಬಂದಿಗಳಾದ ರಾಮ.ಹೆಚ್, ಶ್ರೀಮತಿ ಕಮಲಾ ಖಂಡಿಗೆ ಮುಂತಾದವರು. ಚಂದ್ರಕಲಾ, ಮಣಿಕಂಠ ಕೊಳಗೆ, ವಿಷ್ಣು ಪ್ರಸಾದ್ ಪಾತಿಕಲ್ಲು, ಮೋನಪ್ಪ ಕೊಳಗೆ ಹಾಗೂ ಸಂಸ್ಥೆಯ ಸಿಬ್ಬಂದಿಗಳಾದ ಬೆಳ್ಯಪ್ಪ ಗೌಡ.ಎಂ, ಶ್ರೀಮತಿ ತೀರ್ಥಕುಮಾರಿ.ವೈ, ಶ್ರೀಮತಿ ಪುಷ್ಪಲತಾ.ವಿ, ಗೌರೀಶ್ ಮಲ್ಲಾಜೆ, ಹರೀಶ್.ಹೆಚ್, ಸಂತೋಷ್ ಕುಮಾರ್, ಚೇತನ್.ಕೆ, ಅಪೂರ್ವ.ಎ.ಜೆ, ಶೇಷಪ್ಪ, ಲಿಖಿನ್, ದಿವ್ಯಾ, ಮಿಥುನ್, ಪದ್ಮಯ್ಯ ಗೌಡ.ಎ, ಗಣೇಶ್, ವಿನಯ್, ಪ್ರದೀಪ್, ಸಚಿನ್, ಪ್ರಶಾಂತ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading