ಮರ್ಕಂಜ ಗ್ರಾಮದ ಕಾಯರ ಪುಷ್ಪಾವತಿ ಯವರ ಮನೆಯ ಬಳಿ ಬರೆ ಕುಸಿದು ಮನೆಗೆ ಹಾನಿಯಾಗಿದೆ. ಕಳೆದ ವರ್ಷ ಕೂಡ ಇದೇ ಜಾಗದಲ್ಲಿ ಬರೆ ಕುಸಿತ ಉಂಟಾಗಿತ್ತು. ಬರೆ ಕುಸಿತದಿಂದ ಇತ್ತೀಚೆಗೆ ಕಟ್ಟಿದ ಮನೆಗೆ ಹಾನಿಯಾಗಿದ್ದು, ಗೋಡೆಯಲ್ಲಿ ಬಿರುಕು ಕಾಣಿಸಿದೆ.

06.03.2026 e paper
e paper 16.01.2026