Ad Widget

ಚೆನೈನ ಸತ್ಯಭಾಮಾ ವಿಶ್ವವಿದ್ಯಾಲಯ ಶ್ವೇತಾ ಎಂ.ರವರಿಗೆ ಗೌರವ ಡಾಕ್ಟರೇಡ್

ಚೆನೈನ ಸತ್ಯಭಾಮಾ ವಿಶ್ವವಿದ್ಯಾಲಯ ಶ್ವೇತಾ ಎಂ.ರವರಿಗೆ ಗೌರವ ಡಾಕ್ಟರೇಡ್ ಪದವಿ ಪ್ರದಾನ ಮಾಡಿದೆ. ಅವರು “Sustainable Energy source for Pacemaker using TEG with MPPT (Research in LOW POWER VLSI) ಎಂಬ ವಿಷಯದಲ್ಲಿ ಮಂಡಿಸಿದ ಪ್ರಬಂಧಕ್ಕೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

. . . . . . . . .

ಪುತ್ತೂರಿನ ಪಂಚಾಯತ್ ರಾಜ್ ಇಲಾಖೆಯ ನಿವೃತ್ತ ಕಿರಿಯ ಇಂಜಿನಿಯರ್ ಗೋವರ್ಧನ ಎಂ. ಹಾಗೂ ಸಿವಿಲ್ ಇಂಜಿನಿಯರ್ ಮಾಯಾ ಪೈ ದಂಪತಿಯ ಪುತ್ರಿಯಾದ ಶ್ವೇತಾ ಅವರು ಮಾಡೆಲಿಂಗ್ ಕ್ಷೇತ್ರದಲ್ಲಿ ಹಲವು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್‌ನಲ್ಲಿ ಬಿ.ಇ ಪದವಿ ಪೊರೈಸಿರುವ ಇವರು VLSI DESIGN AND EMBEDDED SYSTEM ವಿಷಯಧಾರಿತ ಎಂ.ಟೆಕ್ ಪದವಿ ಪಡೆದಿದ್ದಾರೆ

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading