
ವಾಸವಿ ಸಾಹಿತ್ಯ ಕಲಾವೇದಿಕೆ ಸುಳ್ಯ ‘ಥಟ್ ಅಂತ ಹೇಳಿ’ ಖ್ಯಾತಿಯ ಡಾ. ನಾ ಸೋಮೇಶ್ವರ ಅವರಿಂದ ನಡೆಸಿದ ಕರ್ನಾಟಕ- ಕನ್ನಡ- ಕನ್ನಡಿಗ- ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಇಪ್ಪತ್ತೇರಡು ತಂಡಗಳನ್ನು ಲಿಖಿತ ಪರೀಕ್ಷೆ ಮೂಲಕ ತಂಡ ಆಯ್ಕೆ ಮಾಡಿ ಅದರಲ್ಲಿ ಐದು ತಂಡಗಳು ಅಂತಿಮ ಸುತ್ತಿಗೆ ಪ್ರವೇಶ ಪಡೆದಿತ್ತು.ಈ ಸ್ಪರ್ಧೆಯಲ್ಲಿ
ಅಜ್ಜಾವರದ ಬಯಂಬು ಶ್ರೀಮತಿ ರಮಾಮಣಿ ಹಾಗೂ ಭಾಸ್ಕರ್ ರಾವ್ ಹಾಗೂ ಶ್ರೀಮತಿ ಶಶ್ಮಿ ಭಟ್ ಹಂಚಿನಮನೆ ಪ್ರಥಮ ಸ್ಥಾನ ಪಡೆದುಕೊಂಡು ಹದಿನಾರು ಪುಸ್ತಕಗಳನ್ನು ಗಳಿಸಿರುತ್ತಾರೆ.
