
ಸುಳ್ಯದ ಜಾಲ್ಸೂರು ಕದಿಕಡ್ಕ ಬಳಿ 33 ಕೆ.ವಿ.ವಿದ್ಯುತ್ ಲೈನ್ ನ ವೈರ್ ಕಟ್ ಆಗಿದ್ದು ವಿದ್ಯುತ್ ವಿಳಂಬವಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಂದು ಹಗಲಿನಲ್ಲಿ ನಿರ್ಹಹಣಾ ಕೆಲಸಕ್ಕೆ ವಿದ್ಯುತ್ ಕಡಿತಗೊಳಿಸಲಾಗಿತ್ತು. ಇದೀಗ ಮತ್ತೆ ವಿದ್ಯುತ್ ಕಡಿತದಿಂದ ಗ್ರಾಹಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
